alex Certify 2020 ರ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ ಈ ಕುರ್ಚಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020 ರ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ ಈ ಕುರ್ಚಿ…!

2020 ರ ವರ್ಷ ಬಹುತೇಕ ಮಂದಿಗೆ ಬಹಳ ನೋವಿನ ವರ್ಷವಾಗಿದೆ ಎಂದು ಸಾಕಷ್ಟು ಬಾರಿ ಕೇಳುತ್ತಲೇ ಇದ್ದೇವೆ, ಇದು ಸತ್ಯವೆಂದೂ ಸಹ ಅನಿಸುತ್ತಲೇ ಇರುವಂಥ ಘಟನೆಗಳು ಸಂಭವಿಸುತ್ತಲೇ ಬಂದಿವೆ.

ಎಲ್ಲಾ ಕಡೆ ಬರೀ ನೆಗೆಟಿವ್‌ ಮೂಡ್‌ ನೆಲೆಸಿರುವ ಸಂದರ್ಭದಲ್ಲಿ, ಈ ಪರಿಸ್ಥಿತಿಯನ್ನು ವರ್ಣಿಸಬಲ್ಲ ಚಿತ್ರವೊಂದು ಸದ್ದು ಮಾಡುತ್ತಿದೆ.

ಕಾಲು ಮುರಿದುಕೊಂಡ ಕುರ್ಚಿಯೊಂದು, ತಗ್ಗಿ ಕುಳಿತಿದ್ದು ಬಹಳ ನೋವಿನಲ್ಲಿರುವಂತೆ ಕಾಣುತ್ತಿದೆ. ಈ ವರ್ಷದ ಮೂಡ್ ‌‌ಅನ್ನು ಬಿಂಬಿಸುವಂತ ಈ ಚಿತ್ರಕ್ಕೆ “Me too chair. Me too” ಕ್ಯಾಪ್ಷನ್ ಕೊಟ್ಟು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...