ನಾಯಿಯಂತೆ ಮುಖ ಇರುವ ಬಾವಲಿಯ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದು ನಾಯಿಯೋ ಅಥವಾ ಬಾವಲಿಯೋ ಎಂದು ಹೌಹಾರಿದ್ದಾರೆ.
ಬಟ್ಟೆಕೈಫರ್ ಬಾವಲಿಗಳು ಎಂದು ಕರೆಯಲಾಗುವ ಇವು ದೊಡ್ಡ ಬಾವಲಿಗಳ ಸಂತತಿಯಾಗಿವೆ. ವೈರಲ್ ಆಗಿರುವ ಈ ಚಿತ್ರವು 5,400+ ಬಾರಿ ರೀಟ್ವಿಟ್ ಆಗಿದೆ.
ಸಾಕಷ್ಟು ಮಂದಿ ಇದೇ ಮೊದಲ ಬಾರಿಗೆ ಈ ಬಾವಲಿಯ ಬಗ್ಗೆ ಕೇಳುತ್ತಿದ್ದು, ಬಹಳ ಆಶ್ಚರ್ಯಗೊಂಡಿದ್ದಾರೆ.