alex Certify ಮಾಲೀಕನ ಪಿಜ್ಝಾ ನೆಕ್ಕುತ್ತಿರುವ ನಾಯಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲೀಕನ ಪಿಜ್ಝಾ ನೆಕ್ಕುತ್ತಿರುವ ನಾಯಿ ವಿಡಿಯೋ ವೈರಲ್

ಪಿಜ್ಝಾ ಮೇಲೆ ಚೀಸ್ ಉದುರಿಸುತ್ತಿದ್ದಂತೆಯೇ ಅದನ್ನೆಲ್ಲಾ ನೆಕ್ಕಿಕೊಳ್ಳುತ್ತಿರುವ ನಾಯಿಯೊಂದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಮೂಸ್ ಹೆಸರಿನ ಆಸ್ಟ್ರೇಲಿಯನ್ ಶೆಪರ್ಡ್ ಒಂದು ಹೀಗೆ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪಿಜ್ಝಾ ಓವನ್‌ ಒಳಗೆ ಹೋಗುವ ಮುನ್ನ ಮೂಸ್ ಅದರ ಜೊತೆಗೆ ಸಖತ್ತಾಗಿ ಆಟವಾಡಿದೆ.

ನಾಯಿಗೆ ಇಷ್ಟೊಂದು ಸಲಿಗೆ ಕೊಡುವ ಪುರುಷಾರ್ಥವಾದರೂ ಏನು ಎಂದು ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ಸಾಕಷ್ಟು ಪರ-ವಿರೋಧದ ಮಾತುಗಳು ಕೇಳಿ ಬಂದಿವೆ.

https://www.instagram.com/p/CAoUOebHYYZ/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...