alex Certify ಗಲ್ಲದ ಕೊಬ್ಬು ಕರಗಿಸಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಲ್ಲದ ಕೊಬ್ಬು ಕರಗಿಸಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡ ಯುವತಿ

ಕೆನ್ನೆ ಹಾಗೂ ಗಲ್ಲದ ಭಾಗದಲ್ಲಿ ತುಂಬಿಕೊಂಡಿದ್ದ ಕೊಬ್ಬು ಕರಗಿಸಿರುವ ಯುವತಿ, ಆಯತಾಕಾರದ ಮುಖ ಪಡೆದಿದ್ದಾಳೆ.

ಆಸ್ಟ್ರೇಲಿಯಾದ 19 ವರ್ಷದ ಯುವತಿ ಸೋಫಿಯಾ ಮಾರೋಕ್ವಿನ್, ಕ್ಯಾಬೆಲ್ಲಾ ಚಿಕಿತ್ಸೆ ಮೂಲಕ ತನ್ನ ಗಲ್ಲದ ಕೊಬ್ಬಿನಂಶ ತೆಗೆಸಿದ್ದಾಳೆ. ಇದರಿಂದ ಮುಖ ಜೋತುಬಿದ್ದಿದ್ದು, ಗುಂಡಗಿದ್ದ ಮುಖವೀಗ ಆಯತಾಕೃತಿ ಪಡೆದಿದೆ.

ಡಿಯೋಕ್ಸೈಕೋಲಿಕ್ ಆಮ್ಲದ ಚುಚ್ಚುಮದ್ದು ಪಡೆದು, ಕ್ಯಾಬೆಲ್ಲಾ ಚಿಕಿತ್ಸೆ ಪಡೆದ ಬಳಿಕ ಮನೆಯವರ ಮುಂದೆ ಬಂದು ನಿಂತ ಸೋಫಿಯಾಳನ್ನ ಕಂಡು ಬೆರಗಾಗಿದ್ದಾರೆ. ತಂದೆ, ತಾಯಿ, ಸಹೋದರಿ, ನಿತ್ಯ ಭೇಟಿ ಕೊಡುತ್ತಿದ್ದ ಕೆಫೆ ಮಾಲಿಕರ ಪ್ರತಿಕ್ರಿಯೆ ತಿಳಿಯಲು, ಚಿಕಿತ್ಸೆ ಪಡೆದ ತಕ್ಷಣ ಎಲ್ಲರ ಮುಂದೆ ಹೋಗಿ ನಿಂತು, ಅವರ ಪ್ರತಿಕ್ರಿಯೆಗಳನ್ನ ವಿಡಿಯೋ ಮಾಡಿದ್ದಾಳೆ. ಒಬ್ಬೊಬ್ಬರು ಒಂದೊಂದು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...