alex Certify ಥೇಟ್‌ ಮಾನವರಂತೆ ನಾರು ತೆಗೆದು ಹಣ್ಣು ತಿಂದ ಕೋತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೇಟ್‌ ಮಾನವರಂತೆ ನಾರು ತೆಗೆದು ಹಣ್ಣು ತಿಂದ ಕೋತಿ…!

ಮಾನವರು ಹಾಗೂ ಮಂಗಗಳಿಗೆ ಸಾಕಷ್ಟು ಸಾಮ್ಯತೆ ಇದೆ ಎಂದು ಅನೇಕ ಸಂಶೋಧನೆಗಳು ವೈಜ್ಞಾನಿಕವಾಗಿ ಸಾಬೀತು ಮಾಡಿವೆ. ಥೇಟ್ ಮಾನವರನ್ನು ಅಣಕ ಮಾಡುವ ಸಖತ್‌ ಕಲಾಕಾರ ಕೋತಿಗಳನ್ನು ಸಾಕಷ್ಟು ಕಂಡಿದ್ದೇವೆ.

ಮಂಗವೊಂದು ಬಾಳೇಹಣ್ಣಿನ ನಾರನ್ನು ಥೇಟ್ ಮನುಷ್ಯರಂತೆಯೇ ಕಿತ್ತು ತಿನ್ನುತ್ತಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಬಾಳೇಹಣ್ಣಿನಿಂದ ನಾರನ್ನು ಬಲೇ ನಾಜೂಕಾಗಿ ತೆಗೆದು ತಿನ್ನುತ್ತಿರುವ ಈ ಕೋತಿ ಸೆಲೆಬ್ರಿಟಿ ರೇಂಜಿಗೆ ಫೇಮಸ್ ಆಗಿದ್ದು, ಈ ವಿಡಿಯೋಗೆ 12 ದಶಲಕ್ಷ ವೀವ್ಸ್ ದಾಖಲಾಗಿದ್ದು, 5.1 ಲಕ್ಷ ಲೈಕ್ಸ್‌ಗಳು ಬಂದಿವೆ.

https://twitter.com/nasacertified/status/1273798595314167814?ref_src=twsrc%5Etfw%7Ctwcamp%5Etweetembed%7Ctwterm%5E1273798595314167814&ref_url=https%3A%2F%2Fwww.timesnownews.com%2Fthe-buzz%2Farticle%2Fmonkey-removes-fibre-from-banana-the-exact-same-way-humans-do-video-gets-11-million-views-watch%2F609690

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...