alex Certify ನಟಿ ಶುಭಾ ಪೂಂಜಾಗೆ ಕೂಡಿ ಬಂದ ಕಂಕಣ ಬಲ, ಜಯ ಕರ್ನಾಟಕ ಸಂಘಟನೆ ಮುಖಂಡನೊಂದಿಗೆ ಮದುವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಶುಭಾ ಪೂಂಜಾಗೆ ಕೂಡಿ ಬಂದ ಕಂಕಣ ಬಲ, ಜಯ ಕರ್ನಾಟಕ ಸಂಘಟನೆ ಮುಖಂಡನೊಂದಿಗೆ ಮದುವೆ

ಉಡುಪಿ ಮೂಲದ ಉದ್ಯಮಿ ಸುಮಂತ್ ಜೊತೆಗೆ ನಟಿ ಶುಭಾ ಪೂಂಜಾ ಮದುವೆ ಮಾತುಕತೆ ನಡೆದಿದೆ. ಜಯಕರ್ನಾಟಕ ಸಂಘಟನೆಯ ದಕ್ಷಿಣ ವಿಭಾಗದ ಅಧ್ಯಕ್ಷರಾಗಿರುವ ಸುಮಂತ್ ಮಹಾಬಲ ಉಡುಪಿ ಮೂಲದ ಗ್ಯಾಸ್ ಏಜೆನ್ಸಿ ಉದ್ಯಮಿಯಾಗಿದ್ದಾರೆ.

ಅವರೊಂದಿಗೆ ಡಿಸೆಂಬರ್ ನಲ್ಲಿ ಶುಭ ಪೂಂಜಾ ಸಪ್ತಪದಿ ತುಳಿಯಲಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ಭೇಟಿಯಾಗಿದ್ದ ಇವರು ಸ್ನೇಹಿತರಾಗಿದ್ದು ಆಮೇಲೆ ಪ್ರೀತಿಸಿದ್ದಾರೆ. ಈಗ ಮದುವೆ ಮಾತುಕತೆ ನಡೆದಿದೆ. ‘ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ ಶುಭ ಪೂಂಜಾ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...