alex Certify ಅಮೆರಿಕನ್ ಯುವಕರಲ್ಲಿ ಕುಸಿಯುತ್ತಿದೆ ಲೈಂಗಿಕಾಸಕ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕನ್ ಯುವಕರಲ್ಲಿ ಕುಸಿಯುತ್ತಿದೆ ಲೈಂಗಿಕಾಸಕ್ತಿ…!

ಕಳೆದ 20 ವರ್ಷಗಳಿಂದಲೂ ಅಮೆರಿಕನ್ ಪುರುಷರ ಲೈಂಗಿಕ ಆಸಕ್ತಿಯಲ್ಲಿ ಸಾಕಷ್ಟು ಇಳಿಕೆ ಕಂಡುಬರುತ್ತಿದ್ದು, ಕಳೆದ ವರ್ಷದ ಅವಧಿಯಲ್ಲಿ ಅಲ್ಲಿನ ಮೂರನೇ ಒಂದರಷ್ಟು ಪುರುಷರು ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳು ಹಾಗೂ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಭಾಗಿಯಾಗಿರುವ ಕಾರಣ ಈ ರೀತಿ ಆಗುತ್ತಿದೆ ಎಂದು ಅಂದಾಜಿಸಲಾಗಿದೆ. ಮನೋದೈಹಿಕವಾಗಿ ಉಲ್ಲಾಸಿತರಾಗಿರಲು ಸೆಕ್ಸ್ ಬಹಳ ಮುಖ್ಯವೆಂದು ಅನೇಕ ತಜ್ಞರು ಅಭಿಪ್ರಾಯಪಡುತ್ತಾರೆ.

2000-2018 ಅವಧಿಯಲ್ಲಿ ಮಾಡಲಾದ ಸರ್ವೇಯಲ್ಲಿ, 18-24ರ ವಯೋಮಾನದ ಪುರುಷರಲ್ಲಿ ಪ್ರತಿ ಮೂವರಲ್ಲಿ ಒಬ್ಬರು ಕಳೆದ ವರ್ಷದ ಅವಧಿಯಲ್ಲಿ ಯಾವುದೇ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲವೆಂದು ತಿಳಿದುಬಂದಿದೆ. ಇವೇ ವೇಳೆ, 25-34 ವರ್ಷಗಳ ನಡುವಿನ ಮಹಿಳೆಯರಲ್ಲಿಯೂ ಸಹ ಲೈಂಗಿಕ ಚಟುವಟಿಕೆಯಲ್ಲಿ ಇಳಿಕೆ ಕಾಣುತ್ತಿದೆ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...