alex Certify ಮನೆಯಲ್ಲಿ ಕುಳಿತೇ ಬಾಹ್ಯಾಕಾಶ ಕೇಂದ್ರಕ್ಕೆ ನೀಡಿ ಭೇಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಕುಳಿತೇ ಬಾಹ್ಯಾಕಾಶ ಕೇಂದ್ರಕ್ಕೆ ನೀಡಿ ಭೇಟಿ…!

ISS Virtual tour via Google

ರೈಲು, ಬಸ್ಸು, ಕಾರು, ವಿಮಾನ, ಬುಲೆಟ್ ಟ್ರೈನ್ ಎಲ್ಲದರಲ್ಲೂ ಓಡಾಡಿ ಮುಗಿಯಿತು. ಇನ್ನು ಬಾಹ್ಯಾಕಾಶಕ್ಕೆ ಭೇಟಿ ನೀಡೋಣ ಎಂದುಕೊಂಡವರಿಗೆ ಇಲ್ಲಿದೆ ಚಾನ್ಸ್.

ಕಂಪ್ಯೂಟರ್ ಮುಂದೆ ಕುಳಿತು ಒಂದು ಬಟನ್ ಒತ್ತಿದರೆ ಸಾಕು, ಬಾಹ್ಯಾಕಾಶ ಕೇಂದ್ರ ತಲುಪುತ್ತೇವೆ. ಈ ಮೂಲಕ ನಾವೂ ಇನ್ನು ಮುಂದೆ ಗಗನಯಾನಿಗಳಾಗಬಹುದು. ಹಾಗೆಂದು ಅಲ್ಲಿಗೆ ನೇರವಾಗಿ ನಾವು ಹೋಗಲೇಬೇಕೆಂದಿಲ್ಲ. ಆದರೆ ಗೂಗಲ್‌ ಮ್ಯಾಪ್ಸ್‌ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ.

ಗೂಗಲ್ ಕಲೆ ಮತ್ತು ಸಾಂಸ್ಕೃತಿಕ ಪರಿಕಲ್ಪನೆಯಡಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಕಂಪ್ಯೂಟರ್‌ ಮುಂದೆ ಕುಳಿತವರು ಕರ್ಸರ್‌ ಬಳಸಿಯೇ ಸ್ಪೇಸ್‌ ಸ್ಟೇಷನ್‌ ನ 360 ಡಿಗ್ರಿ ವೀವ್‌ ಪಡೆಯಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...