alex Certify ಈ ಚಿತ್ರಗಳಲ್ಲಿರುವ ಪ್ರಾಣಿಯನ್ನು ಗುರುತಿಸಬಲ್ಲಿರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಚಿತ್ರಗಳಲ್ಲಿರುವ ಪ್ರಾಣಿಯನ್ನು ಗುರುತಿಸಬಲ್ಲಿರಾ…?

ಲಾಕ್ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ವಿವಿಧ ಸವಾಲುಗಳಿಗೆ ಸಾಕ್ಷಿಯಾಯಿತು. ಇತ್ತೀಚಿನ ದಿನಗಳಲ್ಲಿ ಫೋಟೋಗಳಲ್ಲಿ ಪ್ರಾಣಿಗಳನ್ನು ಹುಡುಕುವ ಸವಾಲು ಜಾಸ್ತಿಯಾಗಿದೆ.

ಫೋಟೋಗಳನ್ನು ಪೋಸ್ಟ್ ಮಾಡಿ ಪ್ರಾಣಿಗಳನ್ನು ಪತ್ತೆ ಹಚ್ಚುವ ಪರೀಕ್ಷೆ ಸರಣಿ ಮುಂದುವರೆದಿದೆ. ಇದೀಗ ವೈರಲ್ ಆಗಿರುವ ಫೋಟೋಗಳಲ್ಲಿ ಜಿಂಕೆ ಪಕ್ಕ ಹುಲಿ, ಅಡಗಿದ ನಾಯಿ, ಹಾವಿನ ಗುರುತು ಪತ್ತೆ ಹಚ್ಚುವ ಸವಾಲು ಬರುತ್ತಿದೆ.

ನೀವು ಒಮ್ಮೆ ಈ ಚಿತ್ರಗಳನ್ನು ನೋಡಿ ಪ್ರಾಣಿಗಳನ್ನು ಹುಡುಕಿ.‌ ಜತೆಗೆ ಈ ಪೇಜ್ ಲಿಂಕನ್ನು ನಿಮ್ಮ‌ಗೆಳೆಯರಿಗೂ ಕಳಿಸಿ ಅವರೂ ಫೋಟೋ ವಿಶೇಷತೆ ಹುಡುಕುವಂತಾಗಲಿ. ಅವರ ಬುದ್ಧಿಮತ್ತೆಯನ್ನೂ ಒರೆಗೆ ಹಚ್ಚಿ.

https://www.facebook.com/snakecatchernorthernrivers/photos/a.100264631568334/131892901738840/?type=3

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...