alex Certify ಚಾನ್ಸ್ ಸಿಕ್ಕರೆ ಎಷ್ಟು ಬಾರಿಯಾದ್ರೂ ರವಿತೇಜ ಜೊತೆ ನಟಿಸಲು ನಾನು ರೆಡಿ ಎಂದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾನ್ಸ್ ಸಿಕ್ಕರೆ ಎಷ್ಟು ಬಾರಿಯಾದ್ರೂ ರವಿತೇಜ ಜೊತೆ ನಟಿಸಲು ನಾನು ರೆಡಿ ಎಂದ ನಟಿ

ಮಿಲ್ಕಿ ಬ್ಯುಟಿ ತಮನ್ನಾ ಭಾಟಿಯಾ ತಮ್ಮ ನಟನೆಯ ಮೂಲಕ ಹೆಸರಾದವರು. ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ಈ ನಟಿಗೀಗ ಅವಕಾಶಗಳು ಕಡಿಮೆಯಾಗಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಲಾಕ್ ಡೌನ್ ನಿಂದಾಗಿ ಅನೇಕ ಮಂದಿ ನಷ್ಟದಲ್ಲಿರೋದ್ರಿಂದ ಇವರ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರಂತೆ.

ಹೌದು, ಸದ್ಯ ತಮನ್ನಾ ಭಾಟಿಯ ಲಾಕ್ ಡೌನ್ ಡೇಸ್ ನಲ್ಲಿದ್ದಾರೆ. ತಮನ್ನಾ ಸಂಭಾವನೆ ವಿಷಯದಿಂದಲೇ ರವಿತೇಜ ಅವರ ಹೊಸ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ತಮನ್ನಾ ಸ್ಪಷ್ಟನೆ ನೀಡಿದ್ದಾರೆ. ರವಿತೇಜ ಅವರು ಚಾನ್ಸ್​ ಕೊಟ್ಟರೆ ಹತ್ತು ಸಿನಿಮಾ ಮಾಡಲೂ ನಾನು ರೆಡಿ ಎಂದಿದ್ದಾರೆ. ಜೊತೆಗೆ ಅವರ ಜೊತೆಗೆ ಸಿನಿಮಾದಲ್ಲಿ ನಟಿಸುವ ವಿಚಾರ ಇನ್ನು ಮಾತುಕತೆ ಹಂತದಲ್ಲಿದೆ ಎಂದು ಹೇಳಿದ್ದಾರೆ.

ಸದ್ಯ ಈ‌ ನಟಿಗೆ ಅವಕಾಶಗಳು ಕೂಡ ಕಡಿಮೆಯಾಗುತ್ತಿರುವುದರಿಂದ ಬೇರೆ ಭಾಷೆ ಕಡೆ ವಾಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇನೆ ಇರಲಿ ತಮ್ಮದೇ ಆದ ಅಭಿಮಾನಿಗಳ ದಂಡು ಹೊಂದಿದ್ದಾರೆ ಈ ನಟಿ.

View this post on Instagram

#tamanna ?

A post shared by ᴛᴀᴍᴀɴɴᴀᴀʜ ʙʜᴀᴛɪᴀ (@tamannaah__bhatia) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...