ಸಂಗಾತಿಯನ್ನು ಸಂತುಷ್ಟಗೊಳಿಸಲು ಎಲ್ಲ ಪುರುಷರು ಬಯಸ್ತಾರೆ. ಮಹಿಳೆಯರ ಲೈಂಗಿಕ ಬಯಕೆಗಳು ಏನು ಎಂಬುದನ್ನು ತಿಳಿಯಲು ಬಯಸುವುದಿಲ್ಲ. ಇದ್ರಿಂದ ಮಹಿಳೆಯರಿಗೆ ಸಂಗಾತಿಯಿಂದ ಅನೇಕ ಬಾರಿ ಸಂತುಷ್ಟಿ ಸಿಗುವುದಿಲ್ಲ.
ಮೊದಲು ಮಹಿಳಾ ಸಂಗಾತಿ ಸಂಭೋಗದಲ್ಲಿ ಏನನ್ನು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು.
ಲೈಂಗಿಕತೆಯ ಮೊದಲು ಸಂಗಾತಿಯ ಮನಸ್ಸಿನ ಉತ್ಸಾಹ ಹೆಚ್ಚಿಸಬೇಕು. ಇದನ್ನು ನಿಧಾನವಾಗಿ ಮಾಡಬೇಕು. ಬಹುತೇಕ ಪುರುಷರು ಅವಸರದಲ್ಲಿ ಸಂಭೋಗಿಸಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಾಗಿ ಮಹಿಳಾ ಸಂಗಾತಿ ಅನೇಕ ಬಾರಿ ಪರಾಕಾಷ್ಠೆ ತಲುಪುವುದಿಲ್ಲ.
ಹಾಸಿಗೆ ಮೇಲೆ ಸಂಭೋಗ ಮಾತ್ರ ಮಹಿಳೆಗೆ ಮುಖ್ಯವಾಗುವುದಿಲ್ಲ. ಪ್ರೀತಿಯನ್ನು ಮಹಿಳೆ ಬಯಸ್ತಾಳೆ. ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿ ವ್ಯಕ್ತಪಡಿಸಬೇಕು. ಸೂಕ್ಷ್ಮ ಭಾಗಗಳಿಗೆ ತುಟಿಯಿಂದ ಚುಂಬಿಸಬೇಕು. ಸೂಕ್ಷ್ಮ ಅಂಗಗಳ ಮೇಲೆ ಪುರುಷರ ಸ್ಪರ್ಶವಾಗ್ತಿದ್ದಂತೆ ಮಹಿಳೆಯರ ಉತ್ಸಾಹ ಇಮ್ಮಡಿಗೊಳ್ಳುತ್ತದೆ.