alex Certify ಸಾಕ್ಸ್ ನಲ್ಲಿ ಮಾಸ್ಕ್ ಮಾಡಿ ಭೇಷ್ ಎನ್ನಿಸಿಕೊಂಡ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕ್ಸ್ ನಲ್ಲಿ ಮಾಸ್ಕ್ ಮಾಡಿ ಭೇಷ್ ಎನ್ನಿಸಿಕೊಂಡ ಮಹಿಳೆ

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಮಾರುಕಟ್ಟೆಯಲ್ಲಿ ಮಾಸ್ಕ್ ಸಿಗ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಮನೆಯಲ್ಲಿರುವ ಬಟ್ಟೆ ಬಳಸಿ ಮಾಸ್ಕ್ ತಯಾರಿಸಬಹುದು. ಟವೆಲ್, ವೇಲ್, ಪೇಪರ್ ಹೀಗೆ ಅನೇಕರು ಅನೇಕ ಬಟ್ಟೆಯಲ್ಲಿ ಮಾಸ್ಕ್ ತಯಾರಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗ್ತಿರುತ್ತದೆ. ಈಗ ಮಹಿಳೆಯೊಬ್ಬಳ ವಿಡಿಯೋ ವೈರಲ್ ಆಗಿದೆ.

ಆಕೆ ಸಾಕ್ಸ್ ನಲ್ಲಿ ಮಾಸ್ಕ್ ಸಿದ್ಧಪಡಿಸಿದ್ದಾಳೆ. ಸಾಕ್ಸ್ ಕತ್ತರಿಸಿ ಮಾಸ್ಕ್ ಮಾಡಿದ್ದಾಳೆ. @itskevinarnold ಟ್ವಿಟರ್ ಖಾತೆಯಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಇದಕ್ಕೆ 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. 50 ಸಾವಿರಕ್ಕೂ ಹೆಚ್ಚು ಬಾರಿ ಮರು ಟ್ವೀಟ್ ಮಾಡಲಾಗಿದೆ.

ಮಹಿಳೆ ಮಾಸ್ಕ್ ತಯಾರಿಸುವ ವಿಧಾನ ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಲಭವಾಗಿ ಸಾಕ್ಸ್ ನಲ್ಲಿ ಮಾಸ್ಕ್ ತಯಾರಿಸುವುದನ್ನು ನೀವೂ ನೋಡಿ.

https://twitter.com/i/status/1254576063348273152

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...