alex Certify ಬಿಕಿನಿ ಧರಿಸಿ ಟ್ಯಾಟೂ ತೋರಿಸಿದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಕಿನಿ ಧರಿಸಿ ಟ್ಯಾಟೂ ತೋರಿಸಿದ ನಟಿ

ಡ್ರಾಮಾ ಕ್ವೀನ್ ರಾಖಿ ಸಾವಂತ್ ಗೆ ಸುದ್ದಿಯಲ್ಲಿ ಹೇಗಿರಬೇಕೆಂಬುದು ಗೊತ್ತು. ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಹೋದ್ರೂ ರಾಖಿ ಸಾಮಾಜಿಕ ಜಾಲತಾಣದ ಮೂಲಕ ಸುದ್ದಿ ಮಾಡ್ತಿರುತ್ತಾಳೆ.

ರಾಖಿ ಸಾವಂತ್ ಇತ್ತೀಚಿಗೆ ಮದುವೆ ಫೋಟೋ ಹಂಚಿಕೊಂಡಿದ್ದಳು. ಅದ್ರಲ್ಲೂ ರಾಖಿ ಪತಿ ಮುಖ ಕಾಣಿಸಿರಲಿಲ್ಲ. ಈಗ ರಾಖಿಯ ಇನ್ನೊಂದು ಫೋಟೋ ಸುದ್ದಿ ಮಾಡ್ತಿದೆ.

ರಾಖಿ ಬಿಕಿನಿ ತೊಟ್ಟು ತನ್ನ ಟ್ಯಾಟೂ ತೋರಿಸಿದ್ದಾಳೆ. ಈಜುಕೊಳದ ಬಳಿ ಕುಳಿತಿರುವ ರಾಖಿ ಗುಲಾಬಿ ಬಿಕಿನಿ ಧರಿಸಿದ್ದಾಳೆ. ಈ ಫೋಟೋದಲ್ಲಿ ರಾಖಿ ಹಿಂಭಾಗದ ಟ್ಯಾಟೂ ಸ್ಪಷ್ಟವಾಗಿ ಕಾಣುತ್ತದೆ. ರಾಖಿ ಈ ಫೋಟೋ ಜೊತೆ ಗುಡ್ ಮಾರ್ನಿಂಗ್ ಎಂದು ಶೀರ್ಷಿಕೆ ಹಾಕಿದ್ದಾಳೆ.

ರಾಖಿ ಕುಳಿತ ಭಂಗಿ ಹಾಗೂ ನೀಡಿದ ಫೋಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ರಾಖಿಯ ಫೋಟೋಕ್ಕೆ ಸಾಕಷ್ಟು ಲೈಕ್ಸ್,ಕಮೆಂಟ್ ಬಂದಿದೆ.

https://www.instagram.com/p/B_OSr8hjPO5/?utm_source=ig_embed

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...