ಟೀ ಅಥವಾ ಕಾಫಿ ಕುಡಿಯುವ ಮುನ್ನ ನೀರನ್ನು ಕುಡಿಯಿರಿ.
ಎದ್ದ 1-2 ಗಂಟೆ ನಂತ್ರ, ಉಪಹಾರ ಸೇವನೆಗೆ ಮೊದಲು ಹಾಗೂ ನಂತ್ರ ಒಂದು ಗ್ಲಾಸ್ ನೀರು ಕುಡಿಯಿರಿ.
ಊಟಕ್ಕಿಂತ 20 ನಿಮಿಷ ಮೊದಲು ಒಂದು ಗ್ಲಾಸ್ ನೀರು ಕುಡಿಯಿರಿ. ದಿನದಲ್ಲಿ ಕನಿಷ್ಠ 9,10 ಬಾರಿ ನೀರನ್ನು ಕುಡಿಯಲು ಮರೆಯಬೇಡಿ.
ಟೀ ಕುಡಿಯಬೇಕೆನಿಸಿದಾಗೆಲ್ಲ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.