ಬ್ರಹ್ಮ ಪುರಾಣದಲ್ಲಿ ಸತಿ-ಪತಿಯರು ಒಂದಾಗುವ ದಿನಗಳನ್ನು ಹೇಳಲಾಗಿದೆ. ಕೆಲವೊಂದು ದಿನ ಸತಿಪತಿಗೆ ಅಶುಭ. ಅಂದು ಅವರು ದೂರವಿರಬೇಕು. ಅಪ್ಪಿ ತಪ್ಪಿ ಒಂದಾದ್ರೆ ಭವಿಷ್ಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೆಂದು ಬ್ರಹ್ಮ ಪುರಾಣದಲ್ಲಿ ಹೇಳಲಾಗಿದೆ.
ಅಮವಾಸ್ಯೆಯನ್ನು ಅಶುಭವೆಂದು ಪರಿಗಣಿಸಲಾಗಿದೆ. ಆ ದಿನ ಜೋಡಿ ಒಂದಾಗಬಾರದು. ಹಾಗೇ ಹುಣ್ಣಿಮೆ ದಿನ ಕೂಡ ದೂರ ಇರುವುದು ಒಳಿತು. ಸಂಕ್ರಾಂತಿಯಂದು ಕೂಡ ಸತಿಪತಿ ಬೇರೆ ಇರುವುದು ಒಳ್ಳೆಯದು.
ಚಿಕನ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಕೋಳಿ ಮೊಟ್ಟೆ, ಮಾಂಸದಿಂದ ಪೌಷ್ಠಿಕಾಂಶ ಹೆಚ್ಚಳ
ಚತುರ್ದಶಿ ಹಾಗೂ ಅಷ್ಠಮಿಯಂದು ಕೂಡ ಒಂದಾಗುವುದು ಬೇಡ ಎನ್ನುತ್ತದೆ ಪುರಾಣ. ಭಾನುವಾರ ಕೂಡ ಕೂಡುವುದು ಒಳಿತಲ್ಲ ಎಂದಿದೆ ಪುರಾಣ. ಪಿತೃಪಕ್ಷದಲ್ಲಂತೂ ಈ ಬಗ್ಗೆ ಯೋಚಿಸಲೇ ಬಾರದಂತೆ.