ಬೇಕಾಗುವ ಪದಾರ್ಥ :
ಕಾಲು ಕೆ.ಜಿ. ಹೀರೇಕಾಯಿ, ಅರ್ಧ ಭಾಗ ತೆಂಗಿನಕಾಯಿ, 5 ಹಸಿಮೆಣಸಿನಕಾಯಿ, ಹುಣಸೆ ಹಣ್ಣು, ಉಪ್ಪು, ಸಾಸಿವೆ, ಎಣ್ಣೆ.
ಉಪ್ಪು ಸೇವನೆಯಲ್ಲಿ ಇರಲಿ ನಿಯಂತ್ರಣ
ಮಾಡುವ ವಿಧಾನ :
ಹೀರೆಕಾಯಿ ಸಿಪ್ಪೆ ತೆಗೆದು ತಿರುಳನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಹೀರೇಕಾಯಿ, ಮೆಣಸಿನಕಾಯಿ ಹುರಿಯಿರಿ. ಹುರಿದ ಮೇಲೆ ಉಪ್ಪು, ಹುಣಸೆಹಣ್ಣು ಹಾಕಿಕೊಂಡು ಒರಳಿನಲ್ಲಿ ರುಬ್ಬುವುದು. ರುಬ್ಬಿದ ಬಳಿಕ ಸಾಸಿವೆ ಜೊತೆ ಒಗ್ಗರಣೆ ಕೊಡಿ.