ಮೆಕೆನ್ನಾ ಕಿಂಡ್ರೆಡ್ (McKenna Kindred) ಪ್ರಕರಣವು ಅಮೆರಿಕದ ವಾಷಿಂಗ್ಟನ್ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಕೆ ಸ್ಪೋಕೇನ್ ವ್ಯಾಲಿಯ ‘ಸೆಂಟ್ರಲ್ ವ್ಯಾಲಿ ಹೈ ಸ್ಕೂಲ್’ನಲ್ಲಿ ಸ್ಪ್ಯಾನಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಸ್ಪೋಕೇನ್ ವ್ಯಾಲಿಯ ಸೆಂಟ್ರಲ್ ವ್ಯಾಲಿ ಪ್ರೌಢಶಾಲೆಯ ಮಾಜಿ ಶಿಕ್ಷಕಿ ಮೆಕೆನ್ನಾ ಕಿಂಡ್ರೆಡ್ (27), ತನ್ನ 17 ವರ್ಷದ ವಿದ್ಯಾರ್ಥಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದೀಗ ಈ ಕುರಿತು ಆಘಾತಕಾರಿ ಮೊಬೈಲ್ ಸಂದೇಶಗಳು (Text Messages) ಬಹಿರಂಗಗೊಂಡಿವೆ.
2022ರಲ್ಲಿ 23 ವರ್ಷದವಳಾಗಿದ್ದ ಮೆಕೆನ್ನಾ ಕಿಂಡ್ರೆಡ್, ತನ್ನ ವಿದ್ಯಾರ್ಥಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಇವರ ಈ ನಡವಳಿಕೆಯು 2022ರ ಡಿಸೆಂಬರ್ನಲ್ಲಿ ಸಹಪಾಠಿಗಳು ನೀಡಿದ ದೂರಿನಿಂದ ಬೆಳಕಿಗೆ ಬಂದಿತ್ತು.
ವಿದ್ಯಾರ್ಥಿಯ ಸಂದೇಶ: ವರದಿಗಳ ಪ್ರಕಾರ, ಆ ವಿದ್ಯಾರ್ಥಿಯು ಮೆಕೆನ್ನಾಳನ್ನು ‘ಅಮ್ಮ’ (Mom) ಎಂದು ಸಂಬೋಧಿಸಿ ಆಕ್ಷೇಪಾರ್ಹ ಸಂದೇಶವೊಂದನ್ನು ಕಳುಹಿಸಿದ್ದ ಎಂಬ ಮಾಹಿತಿ ಕೂಡ ಹೊರಬಿದ್ದಿದೆ.
ಹೊಸದಾಗಿ ಬಹಿರಂಗಗೊಂಡ ಸಂದೇಶಗಳು: ಇತ್ತೀಚಿನ ವರದಿಗಳ ಪ್ರಕಾರ, ಈಕೆ ಮತ್ತು ವಿದ್ಯಾರ್ಥಿಯ ನಡುವೆ ವಿನಿಮಯವಾದ ಸಂದೇಶಗಳು ಅತ್ಯಂತ ಆಕ್ಷೇಪಾರ್ಹವಾಗಿದ್ದವು. “ಬೇರೆ ಹುಡುಗಿಯರು ನಿನ್ನ ಬಗ್ಗೆ ಕ್ಲಾಸಿನಲ್ಲಿ ಮಾತಾಡಿದರೆ ನನಗೆ ಕೋಪ ಬರುತ್ತದೆ” ಎಂಬಂತಹ ಸಂದೇಶಗಳನ್ನು ಶಿಕ್ಷಕಿ ಕಳುಹಿಸಿದ್ದಳು ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿಯೊಂದಿಗಿನ ಲೈಂಗಿಕ ಸಂಪರ್ಕದ ನಂತರ ಇಬ್ಬರು ವೈಯಕ್ತಿಕ ಭಾವನೆಗಳನ್ನು ಮತ್ತು ಲೈಂಗಿಕ ವಿಷಯವನ್ನು ಒಳಗೊಂಡಿರುವ ಅನುಚಿತ ವಿಷಯಗಳನ್ನು ಚರ್ಚಿಸಿದರು.
ವಿದ್ಯಾರ್ಥಿ ಶಿಕ್ಷಕಿಗೆ “ಅಮ್ಮಾ, ನಾನು ನಿನ್ನನ್ನು ತೃಪ್ತಿಪಡಿಸಲು ಸಂತೋಷವಾಗಿದೆ” ಎಂದು ಬರೆದ ಸಂದೇಶವನ್ನು ಕಳುಹಿಸಿದನು. ಕಿಂಡ್ರೆಡ್ ಇನ್ಸ್ಟಾಗ್ರಾಮ್ನಲ್ಲಿ ಆ ಸಂದೇಶವನ್ನು ಇಷ್ಟಪಟ್ಟ ನಂತರ ತನ್ನ ಬಗ್ಗೆ ಯೋಚಿಸುತ್ತಿರುವಾಗ ಅವಳು “ಸೆಕ್ಸ್ ಟಾಯ್” ಬಳಸಿದ್ದೀರಾ ಎಂದು ಕೇಳಿದಳು. “ನಾನು ಮಾಡಿದೆ” ಎಂದು ಅವನು ಉತ್ತರಿಸಿದನು. ನಂತರ ಕಿಂಡ್ರೆಡ್ “ನೀನು ನನ್ನ ಕೋಣೆಯಿಂದ ಹೊರಹೋಗಬೇಕಾದಾಗ ನನಗೆ ದುಃಖವಾಯಿತು… ನನ್ನ ತರಗತಿಯಲ್ಲಿ ಇತರ ಹುಡುಗಿಯರು ನಿನ್ನ ಬಗ್ಗೆ ಮಾತನಾಡುವಾಗ ನಾನು ಕೋಪಗೊಳ್ಳುತ್ತಿದ್ದೆ ಎಂದು ” ಎಂದು ಬರೆದಳು.. ನೀನು ನನ್ನನ್ನು ಹಿಡಿದಿಟ್ಟುಕೊಳ್ಳಬೇಕೆಂದು ನಾನು ಬಯಸಿದ್ದೆ. ನಿನ್ನಿಂದ ಸ್ಪರ್ಶಿಸಲ್ಪಡುವುದು ನನಗೆ ತುಂಬಾ ಇಷ್ಟ ಎಂದೆಲ್ಲಾ ಮೆಸೇಜ್ ಕಳುಹಿಸಿದ್ದಾಳೆ ಎಂಬುದು ಬಯಲಾಗಿದೆ.
ಶಿಕ್ಷೆ: 2024ರ ಮಾರ್ಚ್ನಲ್ಲಿ ಮೆಕೆನ್ನಾ ಕಿಂಡ್ರೆಡ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ನ್ಯಾಯಾಲಯವು ಆಕೆಗೆ ಯಾವುದೇ ಜೈಲು ಶಿಕ್ಷೆ ವಿಧಿಸದೆ, 24 ತಿಂಗಳ ಪ್ರೊಬೇಷನ್ (ಪರಿವೀಕ್ಷಣಾ ಅವಧಿ) ವಿಧಿಸಿದೆ ಮತ್ತು 10 ವರ್ಷಗಳ ಕಾಲ ಲೈಂಗಿಕ ಅಪರಾಧಿಗಳ ಪಟ್ಟಿಯಲ್ಲಿ (Sex Offender Registry) ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಆದೇಶಿಸಿದೆ.
ಆಕೆ ಪ್ರಸ್ತುತ ವಕೀಲರಾಗಿರುವ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಾಳೆ. ಆದರೆ, ಈ ಹೊಸ ಸಂದೇಶಗಳು ಸಾರ್ವಜನಿಕರಲ್ಲಿ ಮತ್ತೆ ಆಕ್ರೋಶ ಮೂಡಿಸಿವೆ. ವಿದ್ಯಾರ್ಥಿಯ ತಾಯಿ ಈಕೆಯ ನಡವಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಆಕೆ ತನ್ನ ಮಗನ ಭವಿಷ್ಯವನ್ನು ಈಕೆ ಹಾಳುಮಾಡಿದ್ದಾಳೆ ಎಂದು ನ್ಯಾಯಾಲಯದಲ್ಲಿ ಅಳಲು ತೋಡಿಕೊಂಡಿದ್ದರು.

