ನವದೆಹಲಿ : ಸಂಗೀತ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ಸೋನುನಿಗಮ್ ಮೇಲೆ ಕಲ್ಲು , ಪ್ಲಾಸ್ಟಿಕ್ ಬಾಟಲಿ ತೂರಿದ ಘಟನೆ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಸೋನು ಮಾರ್ಚ್ 23 ರಂದು (ಭಾನುವಾರ) ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ವಿದ್ಯಾರ್ಥಿಗಳ ಗುಂಪು ಅಶಿಸ್ತಿನ ವರ್ತನೆ ತೋರಿದರು. ವರದಿಗಳ ಪ್ರಕಾರ, ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದರು.
ಸೋನುನಿಗಮ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರದರ್ಶನದ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ, ಅವರು ಘಟನೆಯ ಬಗ್ಗೆ ಏನನ್ನೂ ಹಂಚಿಕೊಳ್ಳಲಿಲ್ಲ.
randomly made a plan to see sonu nigam live yesterday and i don’t regret it one bit 🤞😝 pic.twitter.com/Ae2u5JQY29
— iyaa 🕸 (@rafepennyvisc) March 24, 2025
View this post on Instagram