
ಬೆಂಗಳೂರು: ನಟಿ ರನ್ಯಾ ಬಗ್ಗೆ ಅವಾಚ್ಯಪದ ಬಳಸಿ ತೇಜೋವಧೆ ಆರೋಪದ ಮೇಲೆ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರನ್ಯಾ ಅವರ ತೇಜೋವಧೆ ಮಾಡಲಾಗಿದೆ ಎಂದು ರನ್ಯಾ ಅವರ ಪರವಾಗಿ ಅಕುಲಾ ಅನುರಾಧ ದೂರು ನೀಡಿದ್ದಾರೆ. ಯತ್ನಾಳ್ ವಿರುದ್ಧ ಬೆಂಗಳೂರಿನ ಹೈ ಗ್ರೌಂಡ್ಡ್ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಬಿಎನ್ಎಸ್ ಸೆಕ್ಷನ್ 79ರ ಅಡಿ ದೂರು ದಾಖಲಿಸಲಾಗಿದೆ. ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ರನ್ಯಾ ಬಂಧಿತರಾಗಿದ್ದಾರೆ.