alex Certify BIG NEWS : ಕಾಂಗ್ರೆಸ್ ಸರ್ಕಾರದ್ದು 60 % ಕಮಿಷನ್: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪೋಸ್ಟರ್ ವಾರ್.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಕಾಂಗ್ರೆಸ್ ಸರ್ಕಾರದ್ದು 60 % ಕಮಿಷನ್: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪೋಸ್ಟರ್ ವಾರ್.!

ಬೆಂಗಳೂರು : ಕಾಂಗ್ರೆಸ್’ನದ್ದು 60 % ಕಮಿಷನ್ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.

ಕಾಂಗ್ರೆಸ್ ಸರ್ಕಾರದ ಮಹತ್ವದ ಸಾಧನೆ ಎಂದರೆ ಕನ್ನಡಿಗರ ಮೇಲೆ ಸಾಲದ ಹೊರೆ ಹೊರಿಸಿದ್ದು ! ರಾಜ್ಯದ ಪ್ರತಿ ಜನರ ತಲೆಯ ಮೇಲೆ ₹1 ಲಕ್ಷ ಸಾಲದ ಹೊರೆ ಹೊರಿಸಿದ್ದು ಕಾಂಗ್ರೆಸ್ಸಿನ ಮುಂದುವರೆದ ಗ್ಯಾರಂಟಿಯಾಗಿದೆ. ಬೆಲೆ ಏರಿಕೆ, ತುಟ್ಟಿಯಾಗಿರುವ ಜೀವನ ವ್ಯವಸ್ಥೆಯ ನಡುವೆ ರಾಜ್ಯದ ಮಧ್ಯಮ ವರ್ಗದ ಜನರು ಪರದಾಡುತ್ತಿದ್ದರೆ, ಸರ್ಕಾರ ಮಾತ್ರ ಸಾಲ ಮಾಡುವುದರಲ್ಲಿ ಮತ್ತು ಸಾಲ ಹೊರಿಸುವುದರಲ್ಲಿ ನಿರತವಾಗಿದೆ , ಜನಸಾಮಾನ್ಯರ ಜೇಬಿಗೆ ಕನ್ನ ಹಾಕಲು ಸದಾ ಸಿದ್ದ ಸರ್ಕಾರ!!ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...