ಬೆಂಗಳೂರು : ನಟಿ ರಶ್ಮಿಕಾ ಮಂದಣ್ಣಗೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆ ಶಾಸಕ ರವಿ ಗಣಿಗ ವಿರುದ್ಧ ದೂರು ದಾಖಲಾಗಿದೆ.
ಶಾಸಕ ರವಿ ಗಣಿಗ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಎಂದು ಮಹಿಳಾ ಆಯೋಗಕ್ಕೆ ಸಿ ಎನ್ ಸಿ (ಕೊಡವ ನ್ಯಾಷನಲ್ ಕೌನ್ಸಿಲ್) ದೂರು ನೀಡಿದೆ.
ರಶ್ಮಿಕಾ ಮಂದಣ್ಣ ಅವರು ಕೊಡವ ಕಮ್ಯುನಿಟಿಯವರು. ಅವರು ಸೂಕ್ಷ ಸಮುದಾಯವರಾಗಿದ್ದಾರೆ. ಅವರಿಗೆ ಮಾನಸಿಕ ಹಿಂಸೆಯನ್ನು ನೀಡಿ ಬೆದರಿಸಲಾಗುತ್ತಿದೆ . ಶಾಸಕ ರವಿ ಗಣಿಗ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಎಂದು ಮಹಿಳಾ ಆಯೋಗಕ್ಕೆ ಸಿ ಎನ್ ಸಿ ದೂರು ನೀಡಿದೆ.