ಬೆಂಗಳೂರು : ಪ್ರಸ್ತುತ 80 ದೇಶಗಳಿಗೆ ರಫ್ತಾಗುತ್ತಿರುವ ಮೈಸೂರು ಸ್ಯಾಂಡಲ್ ಬ್ರ್ಯಾಂಡ್ನಡಿ ಹೊಸ, ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಇದೀಗ, ಮಲ್ಲಿಗೆ, ಗುಲಾಬಿ ಸುವಾಸನೆಯುಳ್ಳ ಸಾಬೂನುಗಳ ಸೇರ್ಪಡೆಯಾಗಿದೆ.
ಕರ್ನಾಟಕದ ಹೆಮ್ಮೆಯ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್ಡಿಎಲ್)ನ ‘ಮೈಸೂರ್ ಸ್ಯಾಂಡಲ್’ ಬ್ರ್ಯಾಂಡ್ ಈಗ ವಿಶ್ವದಾದ್ಯಂತ ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ. ಪ್ರಸ್ತುತ 80 ದೇಶಗಳಿಗೆ ರಫ್ತಾಗುತ್ತಿರುವ ಮೈಸೂರು ಸ್ಯಾಂಡಲ್ ಬ್ರ್ಯಾಂಡ್ನಡಿ ಹೊಸ, ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಕೆಎಸ್ಡಿಎಲ್ ಅನ್ನು ಜಾಗತಿಕ ಬ್ರ್ಯಾಂಡ್ ಆಗಿಸುವ ಗುರಿಯೊಂದಿಗೆ ಉತ್ಕೃಷ್ಟ ಗುಣಮಟ್ಟವನ್ನೂ ಕಾಯ್ದುಕೊಂಡು ಸಂಸ್ಥೆಯನ್ನು ಮುನ್ನಡೆಸುತ್ತಿದೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕರ್ನಾಟಕದ ಹೆಮ್ಮೆಯ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್ಡಿಎಲ್)ನ ‘ಮೈಸೂರ್ ಸ್ಯಾಂಡಲ್’ ಬ್ರ್ಯಾಂಡ್ ಈಗ ವಿಶ್ವದಾದ್ಯಂತ ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ.
ಪ್ರಸ್ತುತ 80 ದೇಶಗಳಿಗೆ ರಫ್ತಾಗುತ್ತಿರುವ ಮೈಸೂರು ಸ್ಯಾಂಡಲ್ ಬ್ರ್ಯಾಂಡ್ನಡಿ ಹೊಸ, ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.
ಕೆಎಸ್ಡಿಎಲ್… pic.twitter.com/3FJuIoH0Gi
— Karnataka Congress (@INCKarnataka) March 6, 2025