ನವದೆಹಲಿ : ಭಾರತೀಯರನ್ನು ನಾಗರಿಕ ವಿಮಾನದಲ್ಲಿ ಕಳಿಸಿಕೊಡಿ ಎಂದು ಮೋದಿ ಮನವಿ ಮಾಡಬೇಕಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅಮೇರಿಕ ಅಧ್ಯಕ್ಷ ಟ್ರಂಪ್ ಅವರ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಷ್ಟು ಒಳ್ಳೆಯ ಸ್ನೇಹವಿದ್ದಿದ್ದರೆ, “ನಮ್ಮ ದೇಶದ ವಲಸೆ ಕಾರ್ಮಿಕರನ್ನು ಸರಕು ವಿಮಾನದಲ್ಲಿ ಕಳಿಸುವುದು ಬೇಡ, ನಾಗರಿಕ ವಿಮಾನದಲ್ಲಿ ಕಳಿಸಿಕೊಡಿ ಅಥವಾ ನಾವು ಕಳಿಸುವ ವಿಮಾನದಲ್ಲಿ ಕಳುಹಿಸಿ” ಎಂದು ಮನವಿ ಮಾಡಬೇಕಿತ್ತು ಎಂದಿದ್ದಾರೆ.
ಅಮೇರಿಕ ಅಧ್ಯಕ್ಷ ಟ್ರಂಪ್ ಅವರ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಷ್ಟು ಒಳ್ಳೆಯ ಸ್ನೇಹವಿದ್ದಿದ್ದರೆ, “ನಮ್ಮ ದೇಶದ ವಲಸೆ ಕಾರ್ಮಿಕರನ್ನು ಸರಕು ವಿಮಾನದಲ್ಲಿ ಕಳಿಸುವುದು ಬೇಡ, ನಾಗರಿಕ ವಿಮಾನದಲ್ಲಿ ಕಳಿಸಿಕೊಡಿ ಅಥವಾ ನಾವು ಕಳಿಸುವ ವಿಮಾನದಲ್ಲಿ ಕಳುಹಿಸಿ” ಎಂದು ಮನವಿ ಮಾಡಬೇಕಿತ್ತು.
– @kharge pic.twitter.com/xHX1JLmjWI— Karnataka Congress (@INCKarnataka) February 13, 2025