ಬೆಂಗಳೂರು : CET-2025ಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಈ ಬಾರಿ #AI ಆಧಾರಿತ ಅರ್ಜಿಯನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ವಿದ್ಯಾರ್ಥಿ ಸ್ನೇಹಿಯಾಗಿದೆ. ಪ್ರತಿ ಹಂತದಲ್ಲೂ OTP & Facial Recognition ಆಧಾರದ ಮೇಲೆ ಲಾಗಿನ್ ಮಾಡಬೇಕು. ಎಚ್ಚರ ವಹಿಸಿ ಅರ್ಜಿ ಭರ್ತಿ ಮಾಡಿ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದ್ದು, #CET-2025ಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಈ ಬಾರಿ #AI ಆಧಾರಿತ ಅರ್ಜಿಯನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ವಿದ್ಯಾರ್ಥಿ ಸ್ನೇಹಿಯಾಗಿದೆ. ಪ್ರತಿ ಹಂತದಲ್ಲೂ OTP & Facial Recognition ಆಧಾರದ ಮೇಲೆ ಲಾಗಿನ್ ಮಾಡಬೇಕು. ಎಚ್ಚರ ವಹಿಸಿ ಅರ್ಜಿ ಭರ್ತಿ ಮಾಡಿ ಎಂದು ಪ್ರಕಟಣೆ ಹೊರಡಿಸಿದೆ.
#CET-2025ಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಈ ಬಾರಿ #AI ಆಧಾರಿತ ಅರ್ಜಿಯನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ವಿದ್ಯಾರ್ಥಿ ಸ್ನೇಹಿಯಾಗಿದೆ. ಪ್ರತಿ ಹಂತದಲ್ಲೂ OTP & Facial Recognition ಆಧಾರದ ಮೇಲೆ ಲಾಗಿನ್ ಮಾಡಬೇಕು. ಎಚ್ಚರ ವಹಿಸಿ ಅರ್ಜಿ ಭರ್ತಿ ಮಾಡಿ.@CMofKarnataka @drmcsudhakar pic.twitter.com/ZqJV8EARfS
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) January 23, 2025