ಬೆಂಗಳೂರು : PG NEET ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಜ.18 ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
#PGNEET-24 ಪ್ರವೇಶಕ್ಕೆ ಕನಿಷ್ಠ ಅರ್ಹತೆ ಅಂಕ ಕಡಿಮೆ ಮಾಡಿರುವ ಕಾರಣ ಹೊಸದಾಗಿ ಅರ್ಜಿ ಸಲ್ಲಿಸಲು ಜ.18ರವರೆಗೆ ಅವಕಾಶ ನೀಡಲಾಗಿದೆ. ಇದುವರೆವಿಗೂ ನೋಂದಣಿ ಮಾಡದಿರುವ ಅರ್ಹರೂ ನೋಂದಣಿ ಮಾಡಿಕೊಳ್ಳಬಹುದು. ಇಂತಹವರ ಮೂಲ ದಾಖಲೆಗಳ ಪರಿಶೀಲನೆ, ಡಿಪಾಸಿಟ್ ಮಾಡಲು ಜ.16ರಿಂದ 18ರೊಳಗೆ #KEA ಕಚೇರಿಗೆ ಬರಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
#PGNEET-24 ಪ್ರವೇಶಕ್ಕೆ ಕನಿಷ್ಠ ಅರ್ಹತೆ ಅಂಕ ಕಡಿಮೆ ಮಾಡಿರುವ ಕಾರಣ ಹೊಸದಾಗಿ ಅರ್ಜಿ ಸಲ್ಲಿಸಲು ಜ.18ರವರೆಗೆ ಅವಕಾಶ ನೀಡಲಾಗಿದೆ.
ಇದುವರೆವಿಗೂ ನೋಂದಣಿ ಮಾಡದಿರುವ ಅರ್ಹರೂ ನೋಂದಣಿ ಮಾಡಿಕೊಳ್ಳಬಹುದು.
ಇಂತಹವರ ಮೂಲ ದಾಖಲೆಗಳ ಪರಿಶೀಲನೆ, ಡಿಪಾಸಿಟ್ ಮಾಡಲು ಜ.16ರಿಂದ 18ರೊಳಗೆ #KEA ಕಚೇರಿಗೆ ಬರಬೇಕು.@CMofKarnataka@drmcsudhakar pic.twitter.com/kFiMmeTOj1— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) January 15, 2025