ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಊರುಗಳಿಗೆ ಮರಳಲು ಸಜ್ಜಾಗುತ್ತಿದ್ದಾರೆ.
ಈ ನಡುವೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್ಸಿಟಿಸಿ) ವೆಬ್ಸೈಟ್ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಕೆಲಕಾಲ ಪರದಾಡಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಐಆರ್ಸಿಟಿಸಿ ಸೇವೆಗಳು ಸ್ಥಗಿತಗೊಂಡಿರುವುದು ಇದು ಮೂರನೇ ಬಾರಿ. ತತ್ಕಾಲ್ ಕಾಯ್ದಿರಿಸುವ ಸರಿಯಾದ ಸಮಯದಲ್ಲಿ ಇದು ಸಂಭವಿಸಿದೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ.
ಇತರ ಕೆಲವು ಪ್ರಯಾಣಿಕರು ಕಳೆದ ಮೂರು ದಿನಗಳಿಂದ ಟಿಕೆಟ್ ಕಾಯ್ದಿರಿಸಲಾಗಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡುತ್ತಿದ್ದಾರೆ.
@IRCTCofficial @RailMinIndia @GMSRailway @RailwaySeva
THIS IS REALLY NOT FAIR AS SOON AS 11’O clock IRCTC APP GOES DOWN
NOT AVAILABLE
NOT ABLE TO BOOK THE TICKET THIS HAPPENING FROM PAST 3 DAYS— Mohammed Imtiyaz (@MohammedIm57233) January 12, 2025
@IRCTCofficial Getting the worst service by IRCTC nowadays, simply it’s showing validating for 7 minutes in 5G speed. Still it’s not getting logged in. pic.twitter.com/eKCkUNAmie
— Mallesh B S (@MalleshBS3) January 12, 2025