ಕೇರಳ : ಕೇರಳದಲ್ಲಿ ನಡೆದ ಉತ್ಸವದ ವೇಳೆ ಮದವೇರಿದ ಆನೆಯೊಂದು ಭಯಾನಕ ದಾಳಿ ನಡೆಸಿದ್ದು, 17 ಮಂದಿಗೆ ಗಾಯಗಳಾಗಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್ ನಲ್ಲಿ ಈ ಘಟನೆ ನಡೆದಿದೆ. ದೇವಾಲಯದ ಹಬ್ಬಕ್ಕೆ ಕರೆಸಿದ್ದ ಆನೆ ಏಕಾಏಕಿ ಜನರಿದ್ದ ಕಡೆ ನುಗ್ಗಿದೆ. ಗಾಬರಿಯಿಂದ ಜನರು ಎದ್ದುಬಿದ್ದು ಓಡಿದ್ದು, ಘಟನೆಯಲ್ಲಿ 17 ಜನರಿಗೆ ಗಾಯಗಳಾಗಿದೆ. ಮೆರವಣಿಗೆಯಲ್ಲಿದ್ದ ಆನೆ ಏಕಾಏಕಿ ಧಿಡೀರ್ ದಾಳಿ ನಡೆಸಿದ್ದು, 17 ಜನರು ಗಾಯಗೊಂಡಿದ್ದಾರೆ.
An #elephant Pakkathu Sreekuttan turned aggressive and flung a man, leaving more than 17 people injured during the Tirur Puthiyangadi festival in #Kerala… pic.twitter.com/oAqhFX50dv
— Yasir Mushtaq (@path2shah) January 8, 2025
#WATCH | Malappuram, Kerala: Many people were injured when an elephant turned violent during Puthiyangadi annual ‘nercha’ at BP Angadi, Tirur
(Source: Taluk Disaster Response Force) pic.twitter.com/jlm7tCGTxf
— ANI (@ANI) January 8, 2025