ಸಾರ್ವಜನಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಅಸಲಿ ನೋಟುಗಳ ರೀತಿಯಲ್ಲೇ ನಕಲಿ ನೋಟುಗಳು ಚಲಾವಣೆಯಲ್ಲಿವೆ. ಬಹುತೇಕರು ನೋಟುಗಳನ್ನು ಪರಿಶೀಲನೆ ಮಾಡದೇ ತೆಗೆದುಕೊಳ್ಳುವುದರಿಂದ ತೊಂದರೆಗೆ ಒಳಗಾಗುತ್ತಾರೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸವಂತೆ ಜಾಲತಾಣ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದಾರೆ.
500 ರೂ.ಗಳ ನಕಲಿ ನೋಟುಗಳು ಈಗ ಚಲಾವಣೆಯಲ್ಲಿದೆ ಎಂದು ವರದಿಯಾಗಿದೆ! ಗುರುತಿಸಲು ಕಷ್ಟ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(RESERVE BANK OF INDIA.) ಕಾಗುಣಿತ ಮಾತ್ರ ವ್ಯತ್ಯಾಸವಾಗಿದೆ. E ಯ ಸ್ಥಳದಲ್ಲಿ ಇದು A ಎಂದು ಇದೆ. ಎಚ್ಚರವಾಗಿರಿ ಎಂದು ಹೇಳಲಾಗಿದೆ.
Counterfeit notes of rs. 500 reportedly in circulation now ! Difficult to identify. Only difference is spelling of RESERVE BANK OF INDIA. In place of E after S in the word RESERVE, It is A. Plz be very careful.
See the photo of counterfeit note given above. Stay alert. pic.twitter.com/fY4xG271yG— SUPRIYO SARKAR (@SarkarSupriyo) January 5, 2025