70 ಅಡಿ ಎತ್ತರದ ಸೇತುವೆಯಿಂದ ಯುವತಿಯೊಬ್ಬಳು ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕೂಡಲೇ ಸ್ಥಳೀಯರು ಯುವತಿಯ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿ ರಕ್ಷಿಸಿದ್ದಾರೆ.ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹಾಪುಡ್ನಲ್ಲಿ ಸೇತುವೆಯ ಮೇಲೆ ಬಹಳ ಸಮಯ ಕುಳಿತುಕೊಂಡಿದ್ದ ಯುವತಿ, ಗಂಗಾ ನಂದಿಗೆ ಹಾರಿದ್ದಾಳೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
70 फीड ऊंचे पुल से युवती ने लगाई छलांग” 16 जनवरी को युवती का होना है विवाह, गोताखोरों ने युवती को गंगा में डूबने से बचाया, घटना का वीडियो सोशल मीडिया पर हुआ वायरल !!
हापुड़ में पुल पर काफी देर तक बैठी रही युवती, अचानक गंगा में लगाई छलांग, गोताखोरों ने झटके से ऐसे बचा ली जान !! pic.twitter.com/d2vePXaejJ
— जनाब खान क्राइम रिपोर्टर (@janabkhan08) December 28, 2024