HomeKarnatakaBIG NEWS : ನಾಡಹಬ್ಬ ದಸರಾಗೆ ಶುಭ ಕೋರಿ ವಿಪಕ್ಷಗಳಿಗೆ ಟಾಂಗ್ ನೀಡಿದ ರಾಜ್ಯ ಸರ್ಕಾರ..!

BIG NEWS : ನಾಡಹಬ್ಬ ದಸರಾಗೆ ಶುಭ ಕೋರಿ ವಿಪಕ್ಷಗಳಿಗೆ ಟಾಂಗ್ ನೀಡಿದ ರಾಜ್ಯ ಸರ್ಕಾರ..!

ಬೆಂಗಳೂರು : ನಾಡಹಬ್ಬ ದಸರಾ ಹಿನ್ನೆಲೆ ರಾಜ್ಯದ ಜನತೆಗೆ ಸರ್ಕಾರ ಬಹಳ ವಿಭಿನ್ನವಾಗಿಯೇ ಶುಭ ಕೋರಿದೆ. ಶುಭ ಕೋರುವ ನೆಪದಲ್ಲಿ ವಿಪಕ್ಷಗಳಿಗೆ ಟಾಂಗ್ ಕೂಡ ನೀಡಿದೆ.

ನಾಡಿನ ಸಮಸ್ತ ಜನತೆಗೆ ಸಂತಸ, ಸಂಭ್ರಮದ ನಾಡಹಬ್ಬ ದಸರಾದ ಶುಭಾಶಯಗಳು.
ಕರ್ನಾಟಕ ರಾಜ್ಯವನ್ನು ವಾಮಮಾರ್ಗ ಹಾಗೂ ಮೋಸದಿಂದ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯು ನಿಗ್ರಹಿಸಿ, ನಾಡಿನ ಜನತೆಗೆ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂದು ಕೋರಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular