SHOCKING : ರಸ್ತೆ ಕುಸಿದು ಕ್ಷಣಾರ್ಧದಲ್ಲಿ ಮಾಯವಾದ ಟ್ರಕ್ : ಭಯಾನಕ ವಿಡಿಯೋ ವೈರಲ್

ಪುಣೆ : ರಸ್ತೆ ಕುಸಿದು ಟ್ರಕ್ ಒಂದು   ಗುಂಡಿಯೊಳಗೆ ಬಿದ್ದ  ಭಯಾನಕ ಘಟನೆ ಪುಣೆ   ಪ್ರದೇಶದಲ್ಲಿರುವ ನಗರ ಅಂಚೆ ಕಚೇರಿಯ ಆವರಣದಲ್ಲಿ ನಡೆದಿದೆ.

ಶುಕ್ರವಾರ ಟ್ರಕ್ ತಲೆಕೆಳಗಾಗಿ ಬಿದ್ದಿದೆ ಎಂದು ಪುಣೆ ನಗರ ಅಂಚೆ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಚಾಲಕ ವಾಹನದಿಂದ ಜಿಗಿದು ತನ್ನ ಪ್ರಾಣ ಕಾಪಾಡಿಕೊಂಡಿದ್ದಾನೆ.

ಟ್ರಕ್ ಪುಣೆ ಮುನ್ಸಿಪಲ್ ಕಾರ್ಪೊರೇಷನ್ಗೆ ಸೇರಿದ್ದು, ಒಳಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕಾಗಿ ಅಲ್ಲಿಗೆ ಹೋಗಿತ್ತು ಎಂದು ತಿಳಿದು ಬಂದಿದೆ. ಟ್ರಕ್ ಅನ್ನು ಜೆಸಿಬಿ ಯಂತ್ರಗಳು ಮತ್ತು ಕ್ರೇನ್ ಗಳ ಮೂಲಕ ಹೊರತೆಗೆಯಲಾಗಿದೆ.

https://twitter.com/i/status/1837115953886478532

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read