alex Certify BIG NEWS : ರಾಜ್ಯ ಸರ್ಕಾರಿ ನೌಕರರು, ಅಧಿಕಾರಿಗಳ ಗಮನಕ್ಕೆ : ಹೊಸ ‘DSC’ ಪಡೆಯಲು ಈ ಸೂಚನೆಗಳನ್ನು ಪಾಲಿಸೋದು ಕಡ್ಡಾಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯ ಸರ್ಕಾರಿ ನೌಕರರು, ಅಧಿಕಾರಿಗಳ ಗಮನಕ್ಕೆ : ಹೊಸ ‘DSC’ ಪಡೆಯಲು ಈ ಸೂಚನೆಗಳನ್ನು ಪಾಲಿಸೋದು ಕಡ್ಡಾಯ..!

ಬೆಂಗಳೂರು : ಖಜಾನೆ-2 ಮೂಲಕ ಬಿಲ್ ತಯಾರಿಸುವ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ಹೊಸ ಡಿ.ಎಸ್.ಸಿ. ಪಡೆಯಲು ಅಥವಾ ನವೀಕರಿಸುವ ಸಲುವಾಗಿ ಪ್ರೊಫೈಲ್ ಸೃಜಿಸಲು ಅನುಸರಿಸಬೇಕಾದ ವಿಶೇಷ ಸೂಚನೆಗಳ ಬಗ್ಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಖಜಾನೆ-2 ಬಳಕೆದಾರರು ಡಿ.ಎಸ್.ಸಿ ಗಳನ್ನು ನಿರ್ವಹಿಸುವ ಕುರಿತು ಕೂಲಂಕುಷವಾಗಿ ವಿವರಿಸಲಾಗಿದ್ದು, ಉಲ್ಲೇಖ(3) ರಲ್ಲಿ ಖಜಾನೆ-2 ಬಳಕೆದಾರರು ಡಿ.ಎಸ್.ಸಿ ಗಳನ್ನು ಸಂಗ್ರಹಿಸುವ/ನವೀಕರಿಸುವ ಕುರಿತು ಪರಿಷ್ಕೃತ ಸೂಚನೆಗಳನ್ನು ನೀಡಲಾಗಿತ್ತು. ಮುಂದುವರೆದು ಖಜಾನೆ-2 ರ ವಹಿವಾಟುಗಳಿಗೆ ಅಗತ್ಯವಿರುವ ಡಿ.ಎಸ್.ಸಿ ಗಳನ್ನು ಸರಬರಾಜು ಮಾಡುತ್ತಿದ್ದ ಡಿ.ಎಸ್.ಸಿ ಪೂರೈಕೆದಾರರ (E-Sign India Pvt. Ltd.) Capricorn Identity Services Pvt. Ltd. ರವರು ಇನ್ನು ಮುಂದೆ ಡಿ.ಎಸ್.ಸಿ. ಗಳ ಪೂರೈಕೆಯನ್ನು ನಿರ್ವಹಿಸುತ್ತಾರೆ. ಹೊಸ ಡಿ.ಎಸ್.ಸಿ. ಸಂಗ್ರಹಣೆ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ವಿಧಾನಗಳನ್ನು ಈ ಕೆಳಕಂಡಂತೆ ನೀಡಲಾಗಿದೆ.

1. ಖಜಾನೆ-2 ಪೋರ್ಟಲ್ ನಲ್ಲಿ ಪ್ರೊಫೈಲ್ ಸೃಜಿಸಲು ನೀಡಿರುವ ಅಧಿಕೃತ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಥವಾ ಕೆಳಗಿನ QR code ಅನ್ನು Scan ಮಾಡುವ ಮೂಲಕ ಅಧಿಕಾರಿಗಳು /ನೌಕರರು ಪ್ರೊಫೈಲ್ ಸೃಜಿಸಲು ಆರಂಭಿಸಬೇಕು.

https://www.certificate.digital/hybrid-form/94/class-3-sign-valid-for-2-year-dsc-with-services- gov-paperless/
2. ಮೇಲೆ ತಿಳಿಸಲಾದ ಲಿಂಕ್ ಅನ್ನು ಕಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ Please select type of ekyc account ಜಾಗದಲ್ಲಿ e-Kyc for Emplyee ಅನ್ನು ಆಯ್ಕೆ ಮಾಡುವುದು.

3.Authorised signatory eKYC ID( Authorised Signatory eKYC ID- ಅನುಬಂಧ 1 ರಲ್ಲಿ ನೀಡಲಾಗಿದೆ) ಅನ್ನು enter ಮಾಡಿ Submit ಅನ್ನು ಕ್ಲಿಕ್ ಮಾಡುವುದು.
4. ನಂತರ ತೆರೆದುಕೊಳ್ಳುವ ಪುಟದಲಿ ಡಿ.ಎಸ್.ಸಿ. ಅರ್ಜಿದಾರರ ವಿವರಗಳನ್ನು ಭರ್ತಿ ಮಾಡುವುದು. ಡಿ.ಎಸ್.ಸಿ ಅರ್ಜಿದಾರರು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ, ಹೆಸರು ಇವುಗಳ ಮಾಹಿತಿಯನ್ನು ಇತ್ತೀಚಿನ Salary slip ಅಥವಾ Organization ID card ನಲ್ಲಿರುವಂತೆ ನಮೂದಿಸಬೇಕು ಮತ್ತು ಅವುಗಳನ್ನೇ document ನಲಿ.. upload ಮಾಡಬೇಕು.
5. eKYC ID ಜಾಗದಲಿ.. ಅರ್ಜಿದಾರರ KGID ಸಂಖ್ಯೆಯನ್ನು ಹಾಗೂ eKYC PIN ಜಾಗದಲ್ಲಿ.. 123456 ಅನ್ನು ದಾಖಲಿಸುವುದು.
6. Department ಜಾಗದಲ್ಲಿ ಅರ್ಜಿದಾರರ ಇಲಾಖೆಯ ಹೆಸರನ್ನು ಹಾಗೂ Employee Code ಜಾಗದಲ್ಲಿ.. ಅರ್ಜಿದಾರರ KGID ಸಂಖ್ಯೆಯನ್ನು ದಾಖಲಿಸುವುದು.
7. Get OTP ಕಿಕ್ ಮಾಡುವ ಮೂಲಕ ಮೇಲೆ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು Verify mobile and esign ಜಾಗದಲ್ಲಿ ನಮೂದಿಸುವುದು.
8. Download Key ក COT123 (Capital letters ) ,
9. Reminder ಜಾಗದಲ್ಲಿ ಏನನ್ನೂ ನಮೂದಿಸುವ ಅಗತ್ಯವಿರುವುದಿಲ್ಲ.
10. ನಂತರ I accept the Terms of Service, and I want to proceed Submit ಕಿ.ಕ್ ಮಾಡುವುದು.
11. Submit ಮಾಡಿದಾಕ್ಷಣ ಸೃಜನೆಯಾಗುವ Order ID ಅನ್ನು note ಮಾಡಿಕೊಳ್ಳತಕ್ಕದು (ಆಗಿಂದಾಗ Profile Status ತಿಳಿಯಲು ಅಗತ್ಯವಿರುತ್ತದ). Profile ಸೃಜನೆಯಾದ ಬಗ್ಗೆ SMS ಮತ್ತು e-mail ಮೂಲಕ ನೀವು ಖಾತರಿ ಸಂದೇಶ ಪಡೆದುಕೊಳ್ಳುವಿರಿ.
12. Track DSC status … https://www.certificate.digital/
ಕೆಳಗಿನ ಚಟುವಟಿಕೆಗಳನ್ನು ಮಾಡಬಹುದಾಗಿರುತ್ತದೆ.
i) Track DSC status ಸೃಜಿಸುವಾಗ ನೀಡಿರುವ ತಮ್ಮ ಖಜಾನೆ ಮಾಡುವುದು. , Order ID Profile 0 PIN code Submit
ii) ನಂತರ ತೆರದುಕೊಳ್ಳುವ ಪುಟದಲ್ಲಿ ಕೆಳಗಿನ ಚಟುವಟಿಕೆಗಳನ್ನು ಮಾಡಬೇಕಾಗಿರುತ್ತದೆ.
Send Email: e-mail id Verify your mail ಅನ್ನು ಕ್ಲಿಕ್ ಮಾಡಿ mail-id verification ಅನ್ನು ಪೂರ್ಣಗೊಳಿಸುವುದು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...