HomeKarnatakaGOOD NEWS : ‘ವನ್ಯಜೀವಿ’ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ; ರಾಜ್ಯ ಸರ್ಕಾರದಿಂದ ‘ಕಠಿಣ ಕೆಲಸದ...

GOOD NEWS : ‘ವನ್ಯಜೀವಿ’ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ; ರಾಜ್ಯ ಸರ್ಕಾರದಿಂದ ‘ಕಠಿಣ ಕೆಲಸದ ಭತ್ಯೆ’ ಮಂಜೂರು .!

ಬೆಂಗಳೂರು : ವನ್ಯಜೀವಿ’ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯ ಸರ್ಕಾರ ‘ಕಠಿಣ ಕೆಲಸದ ಭತ್ಯೆ’ ಮಂಜೂರು ಮಾಡಿದೆ.

ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಗಳ ಮುಂಚೂಣಿ ಸಿಬ್ಬಂದಿಗೆ ಹುದ್ದೆಯನುಸಾರ ಮಾಸಿಕ ₹2,000 ದಿಂದ ₹3,500ರ ವರೆಗೆ ‘ಕಠಿಣ ಕೆಲಸದ ಭತ್ಯೆ’ಯನ್ನು ಮಂಜೂರು ಮಾಡಲಾಗಿದೆ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಆರ್ಎಫ್ಒ, ಎಆರ್ಎಫ್ಒಗೆ ₹3,500, ಅರಣ್ಯ ರಕ್ಷಕರಿಗೆ ₹2,700 ಮತ್ತು ಡಿ ದರ್ಜೆ ನೌಕರರಿಗೆ ₹2,000 ಭತ್ಯೆ ನೀಡಲಾಗುತ್ತದೆ. ಆನೆ ಕಾರ್ಯಪಡೆ ಸಿಬ್ಬಂದಿ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ಕೆಲಸದ ದಿನಗಳ ಆಧಾರದಲ್ಲಿ ತಿಂಗಳಿಗೆ ಗರಿಷ್ಠ ₹2,000 ಭತ್ಯೆ ನೀಡಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular