HomeKarnatakaವಿದ್ಯಾರ್ಥಿಗಳೇ ಗಮನಿಸಿ : ಇನ್ಮುಂದೆ 8 ನೇ ತರಗತಿ ಪಾಸಾದವರಿಗೂ ITI ಮಾಡಲು ಅವಕಾಶ..!

ವಿದ್ಯಾರ್ಥಿಗಳೇ ಗಮನಿಸಿ : ಇನ್ಮುಂದೆ 8 ನೇ ತರಗತಿ ಪಾಸಾದವರಿಗೂ ITI ಮಾಡಲು ಅವಕಾಶ..!

ಬೆಂಗಳೂರು : 8 ನೇ ತರಗತಿ ಪಾಸಾದವರಿಗೂ ITI ಮಾಡಲು ಅವಕಾಶವಿದ್ದು, ಐಟಿಐ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿದೆ.

ಎಂಟನೇ ತರಗತಿ ಪಾಸಾದವರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಲಾಗಿದ್ದು, ಡ್ರೆಸ್ ಮೇಕಿಂಗ್ (ಫ್ಯಾಷನ್ ಡ್ರೆಸ್ಸಿಂಗ್) ನಲ್ಲಿ ಸ್ವಯಂ ಉದ್ಯೋಗ ಮಾಡುವುದಕ್ಕೂ ಅವಕಾಶ ನೀಡಲಾಗಿದೆ.

ಎಂಟನೇ ತರಗತಿ ಪಾಸಾದವರಿಗೂ ಆಯ್ದ ಕೋರ್ಸ್ ಗಳ ಪ್ರವೇಶ.ITI ಪ್ರವೇಶಕ್ಕಾಗಿ ಹಾಗೂ ವೃತ್ತಿಗಳ ಮಾಹಿತಿಗಾಗಿ ಕೂಡಲೇ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಕೌಶಲ್ಯ ಸಹಾಯವಾಣಿ 155 267 , ಮಾಹಿತಿಗಾಗಿ https://www.cite.karnataka.gov.in/
#GovernmentOfKarnataka ಸಂಪರ್ಕಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular