ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರ ಹೆಸರು, ಜಿಲ್ಲೆ, ಶಾಲೆ ಹಾಗೂ ವಿಭಾಗವಾರು ಸಂಪೂರ್ಣ ಪಟ್ಟಿಯ ವಿವರ ಇಲ್ಲಿದೆ.
2026ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಕಟಿತ ಪಟ್ಟಿಯಲ್ಲಿ ಪ್ರಾಥಮಿಕ ವಿಭಾಗದಲ್ಲಿ 20 ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 11 ಶಿಕ್ಷಕರು ಸ್ಥಾನ ಪಡೆದಿದ್ದಾರೆ.
ಪ್ರತಿ ಶಿಕ್ಷಕರ ಆಯ್ಕೆಯಲ್ಲಿ SCM-1 ರಿಂದ SCM-11ರವರೆಗಿನ ವಿವಿಧ ಮಾನದಂಡಗಳ ಅಂಕಗಳನ್ನು ಪರಿಗಣಿಸಲಾಗಿದ್ದು, ಅಂತಿಮವಾಗಿ AVG Marks ಆಧಾರದ ಮೇಲೆ ಕ್ರಮಾಂಕ ನೀಡಲಾಗಿದೆ. ಪಟ್ಟಿಯ ಮೇಲ್ಭಾಗದಲ್ಲಿ “State Best Teachers Award :: 2026 (Primary Teachers Winners)” ಮತ್ತು “State Best Teachers Award :: 2026 (Secondary Teachers Winners)” ಎಂದು ನಮೂದಿಸಲಾಗಿದೆ.
ಇಲ್ಲಿದೆ ವಿಜೇತ ಶಿಕ್ಷಕರ ಪಟ್ಟಿ
📄 Official Documents / Supporting Documents

