HomeKarnatakaಮುಂದಿನ ವಾರದಿಂದ ರಾಜ್ಯದಲ್ಲಿ 'ಅಮುಲ್' ಹಾಲು ಮತ್ತು ಮೊಸರು ಮಾರಾಟ

ಮುಂದಿನ ವಾರದಿಂದ ರಾಜ್ಯದಲ್ಲಿ ‘ಅಮುಲ್’ ಹಾಲು ಮತ್ತು ಮೊಸರು ಮಾರಾಟ

ರಾಜ್ಯದಲ್ಲಿ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದರ ಮಧ್ಯೆ ಇ ಕಾಮರ್ಸ್ ಮೂಲಕ ಅಮುಲ್ ಹಾಲು ಮತ್ತು ಮೊಸರು ಮಾರಾಟವನ್ನು ಮುಂದಿನ ವಾರದಿಂದ ಆರಂಭಿಸಲಾಗುತ್ತಿದೆ.

ಈ ಕುರಿತಂತೆ ಖಾಸಗಿ ಸುದ್ದಿ ವಾಹಿನಿ ಟಿವಿ9 ಜೊತೆ ಮಾತನಾಡಿರುವ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ, ಕೆಎಂಎಫ್ ಹಾಗೂ ಅಮುಲ್ ಎರಡೂ ರೈತರ ಸಹಕಾರಿ ಸಂಸ್ಥೆಗಳಾಗಿದ್ದು, ಅನಾರೋಗ್ಯಕರ ಪೈಪೋಟಿ ನಡೆಸುವುದಿಲ್ಲ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮುಲ್ ತಾಜಾ ಟೋನ್ಡ್ ಮಿಲ್ಕ್ ಲೀಟರ್ ಗೆ 54 ರೂಪಾಯಿಗಳಾಗಿದ್ದರೆ, ಗೋಲ್ಡ್ ಮಿಲ್ಕ್ 64 ರೂಪಾಯಿಗಳು. ಮೊಸರು ಲೀಟರ್ ಗೆ 66 ರೂಪಾಯಿ ಎಂದು ಅವರು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular