
ಮಾರಿಷಸ್, ನೇಪಾಳ, ಭೂತಾನ್ ನಿಂದ ಪೊಲೀಸರು ಆಗಮಿಸಿದ್ದು, ಪ್ರಧಾನಿ ಮೋದಿ ರೋಡ್ ಶೋ ಭದ್ರತೆಯ ಬಗ್ಗೆ ತರಬೇತಿ ಪಡೆಯುವ ನಿಟ್ಟಿನಲ್ಲಿ ಆಗಮಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಕಾಡುಮಲ್ಲೇಶ್ವರ ದೇವಸ್ಥಾನದ ಬಳಿ ಆಗಮಿಸಿರುವ ಪೊಲೀಸರು ಪ್ರಧಾನಿ ಮೋದಿಯವರ ಭದ್ರತೆ, ರಕ್ಷಣೆ ಬಗ್ಗೆ ತರಬೇತಿ ಪಡೆಯಲು ರ್ಯಾಲಿಗೆ ಆಗಮಿಸಿದ್ದಾರೆ. ಎಸ್ ಪಿ ಜಿ ಭದ್ರತೆ, ಪ್ರಧಾನಿ ರಕ್ಷಣೆಯ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

