HomeAstroನಿಮ್ಮ ಕಷ್ಟ ದೂರವಾಗಲು ಸಾಯಿಬಾಬಾನಿಗೆ ಇದನ್ನು ಅರ್ಪಿಸಿ

ನಿಮ್ಮ ಕಷ್ಟ ದೂರವಾಗಲು ಸಾಯಿಬಾಬಾನಿಗೆ ಇದನ್ನು ಅರ್ಪಿಸಿ

 

ಸಾಯಿಬಾಬಾನ ಶಕ್ತಿ ಅಪಾರವಾದದ್ದು. ಸಾಕಷ್ಟು ಜನರು ತಮ್ಮ ಇಷ್ಟಾರ್ಥಗಳನ್ನು ನೇರವೇರಿಸಿಕೊಳ್ಳಲು ಸಾಯಿಬಾಬಾನ ಪೂಜೆ, ವೃತಗಳನ್ನು ಮಾಡುತ್ತಾರೆ. ಬಾಬಾ ತಮ್ಮನ್ನು ನಂಬಿ ಬಂದ ಭಕ್ತರ ಕೈಬಿಡುವುದಿಲ್ಲ ಎಂಬ ನಂಬಿಕೆ ಭಕ್ತರದ್ದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಯಿಬಾಬಾ ನಿಮ್ಮ ಮನಸ್ಸಿನ ದುಗುಡವನ್ನೆಲ್ಲಾ ನಿವಾರಿಸಿ ನಿಮ್ಮ ಆಸೆಗಳನ್ನೆಲ್ಲಾ ಪೂರೈಸಬೇಕೆಂದರೆ ಹೀಗೆ ಮಾಡಿ.

ಗುರುವಾರದಂದು ಸಾಯಿಬಾಬಾನನ್ನು ಆರಾಧಿಸುತ್ತ. ಪರಿಮಳದಿಂದ ಕೂಡಿದ ಹೂವು, ಹಾಗೇ ಬಾಬಾನಿಗೆ ಇಷ್ಟವಾದ ಹಲ್ವಾ ಜತೆಗೆ ಪಾಲಕ್ ಸೊಪ್ಪಿನಿಂದ ಮಾಡಿದ ಪದಾರ್ಥವನ್ನು ಸಾಯಿಬಾಬಾನಿಗೆ ಅರ್ಪಿಸಿದರೆ ನಿಮ್ಮ ಆಸೆಗಳೆಲ್ಲಾ ಬೇಗನೆ ಈಡೇರುತ್ತದೆಯಂತೆ. ಈ ವಸ್ತುಗಳು ಸಾಯಿಬಾಬಾನಿಗೆ ತುಂಬಾ ಪ್ರಿಯವಾದದಂತೆ.

For Latest News Updates, Join Our Whatsapp Community🚩
RELATED ARTICLES

Most Popular