ʼಪ್ರೀತಿʼ ಜೀವನದಲ್ಲಿ ಸಮಸ್ಯೆಯಾದರೆ ಪರಿಹಾರಕ್ಕಾಗಿ ಇದನ್ನು ಮಾಡಿ

ಹುಡುಗ ಹುಡುಗಿ ಒಬ್ಬರನೊಬ್ಬರು ಪ್ರೀತಿಸುತ್ತಾರೆ. ಇಬ್ಬರು ಮದುವೆಯಾಗಬೇಕೆಂದುಕೊಂಡಿರುತ್ತಾರೆ. ಆದರೆ ಅವರ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಿ ಅವರ ಪ್ರೀತಿಗೆ ಕುತ್ತುಬರುವ ಸಾಧ್ಯತೆ ಇರುತ್ತದೆ. ಈ ಎಲ್ಲಾ ಸಮಸ್ಯೆಗಳು ಕಳೆದು ನಿಮ್ಮ ಪ್ರೀತಿಯ ಜೀವನ ಉತ್ತಮವಾಗಿರಬೇಕೆಂದರೆ ಈ ಪರಿಹಾರವನ್ನು ಮಾಡಿ.

ನಿಮ್ಮ ಮಧ್ಯೆ ಆಗಾಗ್ಗೆ ಸಮಸ್ಯೆಗಳು ಕಂಡು ಬಂದರೆ, ಗುರುವಾರ ಅಕ್ಕಿ ಮತ್ತು ಕಡಲೆಯನ್ನು ವಿಶೇಷವಾಗಿ ಸಾಧುಗಳು, ಪುರೋಹಿತರಿಗೆ ದಾನ ಮಾಡಿ. ಹಾಗೇ ಶನಿವಾರದಂದು ಎಣ್ಣೆಯನನ್ನು ದಾನ ಮಾಡಿ. ಕಪ್ಪು ಬಟ್ಟೆ ಧರಿಸಬೇಡಿ. “ಓಂ ಪ್ರಮ್ ಪ್ರೀಮ್, ಪ್ರಾಮ್ ಸಾ ಶನಿಶ್ಚರಾಯ ನಮಃ” ಎಂಬ ಮಂತ್ರವನ್ನು ಸಂಜೆ ಸೂರ್ಯಾಸ್ತದ ಬಳಿಕ ಪೂರ್ವ ದಿಕ್ಕಿಗೆ ಮುಖ ಮಾಡಿ ಪಠಿಸಿ.

ನಿಮ್ಮ ಪ್ರೇಮಿ ಯಾವಾಗಲೂ ಜಗಳವಾಡುತ್ತಿದ್ದರೆ ಅವರ ತಿಳುವಳಿಕೆ ಸುಧಾರಿಸಲು ಸ್ಮಶಾನದ ಸಮೀಪವಿರುವ ನೀರಿನ ಮೂಲದಿಂದ ಸ್ವಲ್ಪ ನೀರನ್ನು ತೆಗೆದುಕೊಂಡು ಬಂದು ಪೂಜಾ ಸ್ಥಳದಲ್ಲಿ ಇರಿಸಿ. ಹಾಗೇ ಇನ್ನೂ ಹೆಚ್ಚಿನ ಸುಧಾರಣೆ ಕಾಣಲು ಭಾನುವಾರದಂದು 5 ಬಾದಾಮಿ ಅಗತ್ಯವಿರುವವರಿಗೆ ದಾನ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read