HomeLatest NewsBIG NEWS: ಕಾಲೇಜು ಫೆಸ್ಟ್ ವೇಳೆ ಅವಘಡ: ಏರ್ ಗನ್ ಬಾಲ್ಸ್ ತಗುಲಿ ವಿದ್ಯಾರ್ಥಿಗೆ ಗಂಭೀರ...

BIG NEWS: ಕಾಲೇಜು ಫೆಸ್ಟ್ ವೇಳೆ ಅವಘಡ: ಏರ್ ಗನ್ ಬಾಲ್ಸ್ ತಗುಲಿ ವಿದ್ಯಾರ್ಥಿಗೆ ಗಂಭೀರ ಗಾಯ

ಬೆಂಗಳೂರು: ಕಾಲೇಜು ಬ್ಯುಸಿನೆಸ್ ಫೆಸ್ಟ್ ವೇಳೆ ಏರ್ ಗನ್ ಶೂಟ್ ಮಾಡುವಾಗ ಏರ್ ಗನ್ ಬಾಲ್ ತಗುಲಿ ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ನಗರ ಜಿಲೆಯ ಆನೇಕಲ್ ನಲ್ಲಿ ನಡೆದಿದೆ.

8ನೇ ತರಗತಿ ವಿದ್ಯಾರ್ಥಿನಿ ಚರಣ್ ತೇಜ್ (14) ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ. ವಿದ್ಯಾರ್ಥಿಯ ಚರಣ್ ಭೇಟಿಗೆ ನಿನ್ನೆ ಪೋಷಕರು ಬಂದಿದ್ದರು. ಈ ವೇಳೆ ಪೋಷಕರ ಜೊತೆ ಚರಣ್ ಬ್ಯುಸಿನೆಸ್ ಫೆಸ್ಟ್ ಗೆ ತೆರಳಿದ್ದ. ಈ ವೇಳೆ ಏರ್ ಗನ್ ಬಲೂನ್ ಶೂಟ್ ಮಾಡುವಾಗ ಚರಣ್ ಸ್ಟಾಲ್ ಹಿಂದೆ ನಿಂತಿದ್ದ. ಏರ್ ಗನ್ ಬಾಲ್ ಚರಣ್ ನ ತಲೆಗೆ ಬಿದ್ದಿದೆ. ತಲೆಯ ಭಾಗದಲ್ಲಿ ಗಂಭೀರವಾಗಿರುವ ಗಾಯವಾಗಿದ್ದು, ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular