alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿವ ರೇವಣ್ಣರನ್ನು ನಿಂದಿಸಿ ಕೆಲಸ ಕಳೆದುಕೊಂಡ ಶಿಕ್ಷಕ

ಹಾಸನ ಜಿಲ್ಲೆಯ ಶಿಕ್ಷಕರೊಬ್ಬರು ಮತ್ತೊಬ್ಬ ಶಿಕ್ಷಕಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುವ ವೇಳೆ ಸಚಿವ ಹೆಚ್.ಡಿ. ರೇವಣ್ಣರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆಡಿಯೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ Read more…

ಉದ್ಯೋಗಾಕಾಂಕ್ಷಿಗಳಿಗೆ “ಗುಡ್ ನ್ಯೂಸ್”: 1,715 ಹುದ್ದೆಗಳ ಭರ್ತಿಗೆ ಮುಂದಾದ ರಾಜ್ಯ ಸರ್ಕಾರ

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಶಾಲಾ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಕೆ ನೀಡಲು ಮುಂದಾಗಿರುವ ಸರ್ಕಾರ, ಇದಕ್ಕಾಗಿ 1,715 ಇಂಗ್ಲಿಷ್ ಶಿಕ್ಷಕರ ನೇಮಕಕ್ಕೆ Read more…

ಮಕ್ಕಳಿಂದ ಕಾರು ತೊಳೆಸಿ ಕೆಲಸ ಕಳೆದುಕೊಂಡ ಶಿಕ್ಷಕಿ

ಈ ಪ್ರಾಥಮಿಕ ಶಾಲೆ ಮಕ್ಕಳಿಗೆ ಆಟ, ಪಾಠದ ಜತೆಗೆ ವಿಶೇಷ ಕೆಲಸವನ್ನೂ ಟೀಚರ್ ಕೊಟ್ಟಿದ್ದಾರೆ. ಅದೇನು ಗೊತ್ತಾ? ಶಾಲಾ ಶಿಕ್ಷಕಿಯ ಕಾರು ತೊಳೆಯೋದು! ಹೌದು, ಉತ್ತರ ಪ್ರದೇಶದ ಘೋರಖ್ Read more…

ನೇಣಿಗೆ ಕೊರಳೊಡ್ಡುವ ಮೊದಲು ಆ ಬಾಲಕಿ ತಾಯಿಗೆ ಹೇಳಿದ್ದೇನು ಗೊತ್ತಾ…?

7ನೇ ತರಗತಿಯ ಬಾಲಕಿಯೊಬ್ಬಳು ರಾಜಧಾನಿ ದೆಹಲಿಯಲ್ಲಿ ತನ್ನ ಮನೆಯೊಳಗೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಾಲೆಯಲ್ಲಿ ಶಿಕ್ಷಕರು ತನ್ನ ಚಾರಿತ್ರ್ಯದ ಕುರಿತು ಬೈದರು ಎಂಬ ಕಾರಣಕ್ಕೆ 12 ವರ್ಷದ ಬಾಲಕಿ ಜೀವನಕ್ಕೇ Read more…

ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ “ಗುಡ್ ನ್ಯೂಸ್”

ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ. ಈ ಶಿಕ್ಷಕರುಗಳಿಗೆ ಉಚಿತ ಬಸ್ ಪಾಸ್ ನೀಡಲು ನಿರ್ಧರಿಸಲಾಗಿದ್ದು, Read more…

ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ “ಬಂಪರ್” ನ್ಯೂಸ್

ಕರ್ನಾಟಕ ಲೋಕಸೇವಾ ಆಯೋಗ, ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್ ಸುದ್ದಿ ನೀಡಿದೆ. ಖಾಲಿ ಇರುವ 554 ಶಿಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆನ್ ಲೈನ್ ಮೂಲಕ ಅರ್ಜಿ Read more…

ಬಂಕ್ ಮಾಡುವ ವಿದ್ಯಾರ್ಥಿಗಳಿಗೆ ಕಾದಿದೆ “ಶಾಕ್”

ಕಾಲೇಜಿಗೆ ಬಂಕ್ ಮಾಡಿ ಕಾರಿಡಾರ್ ನಲ್ಲಿ ಅಡ್ಡಾಡುವ ವಿದ್ಯಾರ್ಥಿಗಳಿಗೆ ಶಾಕ್ ನೀಡಲು ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು Read more…

“ಹಣ ಬೇಡ, ಆದ್ರೆ ನನ್ನ ಜೊತೆ….’’ ಎನ್ನುತ್ತಿದ್ದಳಂತೆ ಪ್ರಿನ್ಸಿಪಾಲೆ

ಶಾಲೆ ಪ್ರಿನ್ಸಿಪಾಲೆಯೊಬ್ಬಳ ಬಣ್ಣ ಬಯಲಾಗಿದೆ. ವಿದ್ಯಾರ್ಥಿಗಳನ್ನು ಮನೆಗೆ ಕರೆದು ಶಾರೀರಿಕ ಸಂಬಂಧ ಬೆಳೆಸುತ್ತಿದ್ದ ಪ್ರಿನ್ಸಿಪಾಲೆಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಪಂಜಾಬ್ ನ ಮರಾಂದಪುರ್ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕಾಲೇಜೊಂದರ Read more…

ಮೊದಲು ಗಾಂಜಾ ಸೇವಿಸಿ ನಂತ್ರ ಯೋಗ ಕಲಿಸ್ತಾಳೆ ಈಕೆ

ವಿಶ್ವದಾದ್ಯಂತ ಜನರು ಚಿತ್ರ-ವಿಚಿತ್ರ ಕೆಲಸ ಮಾಡಿ ಚರ್ಚೆಗೆ ಬರ್ತಾರೆ. ಈಗ ಯೋಗ ಶಿಕ್ಷಕಿಯೊಬ್ಬಳು ತನ್ನ ವಿಚಿತ್ರ ಹವ್ಯಾಸದಿಂದ ಸುದ್ದಿಗೆ ಬಂದಿದ್ದಾಳೆ. ಯೋಗ ಕಲಿಸುವ ಮೊದಲು ಸಿಕ್ಕಾಪಟ್ಟೆ ಗಾಂಜಾ ಸೇದುವ Read more…

ಇಲ್ಲಿದೆ ಶಿಕ್ಷಕ ಸಮುದಾಯಕ್ಕೆ ‘ನೆಮ್ಮದಿ’ ನೀಡುವ ಸುದ್ದಿ

ವರ್ಗಾವಣೆ ಕೌನ್ಸೆಲಿಂಗ್ ಗಾಗಿ ಕಾಯುತ್ತಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಈ ಪ್ರಕ್ರಿಯೆಯನ್ನು ಸರ್ಕಾರ ಮುಂದೂಡಿದ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕಳೆದ ಎರಡು ವರ್ಷಗಳಿಂದ ವರ್ಗಾವಣೆ ಕೌನ್ಸೆಲಿಂಗ್ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕ ಸಮುದಾಯಕ್ಕೆ ‘ಗುಡ್ ನ್ಯೂಸ್’ ಕೊಟ್ಟ ಸಿಎಂ

ಕಳೆದೆರಡು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆಗಾಗಿ ಕೌನ್ಸೆಲಿಂಗ್ ನಡೆಯದ ಕಾರಣ ಈ ಬಾರಿ ಆರಂಭಗೊಂಡ ವೇಳೆ ಸಮಾಧಾನ ನಿಟ್ಟುಸಿರುಬಿಟ್ಟಿದ್ದ ಶಿಕ್ಷಕ ಸಮುದಾಯ, ಬಳಿಕ ಇದು ಮುಂದೂಡಲ್ಪಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ Read more…

ಶಿಕ್ಷಕನ ಹೊಡೆತಕ್ಕೆ ಪಾರ್ಶ್ವವಾಯುವಿಗೆ ತುತ್ತಾದ ಬಾಲಕ

ಮಹಾರಾಷ್ಟ್ರ ಪುಣೆಯ ಶಾಲೆಯೊಂದರ ವಿದ್ಯಾರ್ಥಿ ಡ್ರಾಯಿಂಗ್ ಪೂರ್ಣಗೊಳಿಸಿರಲಿಲ್ಲ. ಇದ್ರಿಂದ ಕೋಪಗೊಂಡ ಶಿಕ್ಷಕರು ವಿದ್ಯಾರ್ಥಿಗೆ ಹೊಡೆದಿದ್ದಾರೆ. ಶಿಕ್ಷಕರ ಏಟಿಗೆ ವಿದ್ಯಾರ್ಥಿ ಆಸ್ಪತ್ರೆ ಸೇರುವಂತಾಗಿದೆ. ಮುಖಕ್ಕೆ ಪಾರ್ಶ್ವವಾಯು ಹೊಡೆದಿದ್ದು ಮುಖ ಅಸಹ್ಯವಾಗಿದ್ದು, Read more…

ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕ ಅರೆಸ್ಟ್

ಅಮೆರಿಕಾದ ಫ್ಲೋರಿಡಾದಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.  ಶಿಕ್ಷಕ ತನ್ನ ಮನೆ, ಶಾಲೆ ಹಾಗೂ ಮಲತಾಯಿ ಮನೆಯಲ್ಲಿ ಸಂಬಂಧ ಬೆಳೆಸಿದ್ದನಂತೆ. 30 Read more…

ಸ್ಯಾನಿಟರಿ ಪ್ಯಾಡ್ ಧರಿಸಿದ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಲು ಎಲ್ಲರ ಬಟ್ಟೆ ಬಿಚ್ಚಿಸಿದ ಶಿಕ್ಷಕ

ಪಂಜಾಬಿನ ಫಾಜಿಲ್ಕಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲೆಯ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಎಸೆದಿದ್ದ ಕಾರಣಕ್ಕೆ, ಯಾರು ಈ ಕೆಲಸ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಶಿಕ್ಷಕನೊಬ್ಬ ಎಲ್ಲ Read more…

ಸಚಿವ ರೇವಣ್ಣ ದಡ್ಡ ಎಂದು ಹೇಳಿ ಕೆಲಸ ಕಳೆದುಕೊಂಡ ಶಿಕ್ಷಕ

ಸಹ ಶಿಕ್ಷಕಿಯೊಂದಿಗೆ ಶಿಕ್ಷಕರೊಬ್ಬರು ಮೊಬೈಲ್ ನಲ್ಲಿ ಮಾತನಾಡಿರುವುದು ದುಬಾರಿಯಾಗಿ ಪರಿಣಮಿಸಿದೆ. ಮಾತನಾಡುವ ಭರದಲ್ಲಿ ಸಚಿವ ರೇವಣ್ಣನವರ ವಿರುದ್ಧ ಸಲ್ಲದ ಭಾಷೆ ಬಳಸಿದ್ದಕ್ಕೆ ಈಗ ಕೆಲಸ ಕಳೆದುಕೊಳ್ಳುವಂತಾಗಿದೆ. ಇಂತಹದೊಂದು ಘಟನೆ Read more…

ಗುರುವನ್ನು ಭೇಟಿಯಾದ ಕ್ರಿಕೆಟ್ ದೇವರು…!

ಭಾರತದ ಕ್ರಿಕೆಟ್ ಧರ್ಮವೆಂದರೆ ಅದಕ್ಕೆ ದೇವರ ರೀತಿ ಸಚಿನ್ ಕಾಣಿಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸಚಿನ್ ಮಾತ್ರ ಎಂದಿಗೂ ತಮ್ಮ ಗುರುವನ್ನು ಮರೆತು ಯಾವ ಕೆಲಸವನ್ನು ಮಾಡಿಲ್ಲ. Read more…

ಶಾಲೆಯಲ್ಲೇ ಪ್ರಜ್ಞೆ ತಪ್ಪಿದ ಕುಡುಕ ಶಿಕ್ಷಕ

ಬಿಹಾರದ ಮೋತಿಹಾರಿ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ತರಗತಿಯಲ್ಲಿದ್ದ ಶಿಕ್ಷಕನ ಸ್ಥಿತಿ ನೋಡಿ ಸ್ಥಳೀಯರು ದಂಗಾಗಿದ್ದಾರೆ. ಗುರೂಜಿಗೆ ಏನಾಯ್ತು ಎಂದು ಎಲ್ಲರೂ ಪ್ರಶ್ನೆ ಮಾಡ್ತಾ ಅವ್ರನ್ನು ಏಳಿಸುವ ಪ್ರಯತ್ನ Read more…

ಗುಡ್ ಟಚ್, ಬ್ಯಾಡ್ ಟಚ್ ಶಿಕ್ಷಕನಿಂದಲೇ ಬಾಲಕರಿಗೆ ಲೈಂಗಿಕ ಕಿರುಕುಳ

ಪುಣೆಯ ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯದ ಕುರಿತು ಅರಿವು ಮೂಡಿಸುತ್ತಿದ್ದ ಶಿಕ್ಷಕನೇ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾನೆ. ಹದಾಪ್ಸರನಲ್ಲಿನ ಶಾಲೆಯ 40 ವರ್ಷದ Read more…

ನವೆಂಬರ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾದ ಶಿಕ್ಷಕ ಸಮುದಾಯ

ವಿವಿಧ ಕಾರಣಗಳನ್ನು ಹೇಳಿಕೊಂಡು ಕಳೆದ ಎರಡು ವರ್ಷಗಳಿಂದ ಮುಂದೂಡುತ್ತಲೇ ಬಂದಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಈ ಬಾರಿ ಆರಂಭಗೊಂಡ ವೇಳೆ ಶಿಕ್ಷಕ ಸಮುದಾಯ Read more…

ಸರ್ಕಾರಿ ನೌಕರರು ನೀವಾಗಿದ್ರೆ ತಪ್ಪದೆ ಓದಿ ಈ ಸುದ್ದಿ

ಸರ್ಕಾರಿ ಕೆಲಸದಲ್ಲಿದ್ದೀರಾ? ಫೇಸ್ಬುಕ್, ಟ್ವಿಟರ್ ನಂಥ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಟಿವ್ ಆಗಿದ್ದೀರಾ? ಹಾಗಾದ್ರೆ ಮನಸ್ಸಿಗನಿಸಿದ್ದನ್ನು ಬರೆದು ಪೋಸ್ಟ್ ಮಾಡುವಾಗ ಜೋಕೆ! ಯಾಕೆಂದರೆ ಅಸ್ಸಾಂ ನ ಗೋಲ್ ಪಾರ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಬಿಗ್ ಶಾಕ್: ಮತ್ತೆ ಮುಂದಿನ ವರ್ಷಕ್ಕೆ ಮುಂದೂಡಿಕೆ

ಬಹು ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಕೊನೆಗೂ ಆರಂಭವಾಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಶಿಕ್ಷಕ ಸಮುದಾಯಕ್ಕೆ ಸರ್ಕಾರ ಮತ್ತೊಮ್ಮೆ ಶಾಕ್ ನೀಡಿದೆ. ಮತ್ತೊಮ್ಮೆ ವರ್ಗಾವಣೆ Read more…

ವರ್ಗಾವಣೆ ಸ್ಥಗಿತಗೊಳಿಸಿದ್ದಕ್ಕೆ ಶಿಕ್ಷಕ ಸಮುದಾಯದ ತೀವ್ರ ಆಕ್ರೋಶ

ಬಹು ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದರೂ ಇದೀಗ ಮತ್ತೊಮ್ಮೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇದರಿಂದಾಗಿ 2017 ರ ನವೆಂಬರ್ ನಿಂದ ಈವರೆಗೆ Read more…

ವರ್ಗಾವಣೆ ಬಯಸಿ ಬಂದ ಶಿಕ್ಷಕರಿಗೆ ನಿರಾಸೆ

ಹಲವು ಕಾಲದಿಂದ ಮುಂದೂಡಿಕೆಯಾಗುತ್ತಲೇ ಬಂದಿದ್ದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್, ಕೊನೆಗೂ ಆರಂಭವಾಯಿತೆಂದು ನಿಟ್ಟುಸಿರು ಬಿಟ್ಟಿದ್ದ ಶಿಕ್ಷಕ ಸಮೂಹಕ್ಕೆ ಈಗ ತೀವ್ರ ನಿರಾಸೆಯಾಗಿದೆ. ಕೌನ್ಸೆಲಿಂಗ್ ಆರಂಭವಾಗಿದೆಯಾದರೂ ಹಲವು ಜಿಲ್ಲೆಗಳಲ್ಲಿ ಶಿಕ್ಷಣ Read more…

ಶಾಕಿಂಗ್: ಶಿಕ್ಷಕಿ ತಲೆಗೆ ಪಿಸ್ತೂಲಿಟ್ಟ ವಿದ್ಯಾರ್ಥಿ

ಇಂಟರ್ನೆಟ್ನಲ್ಲಿ ಹರಿದಾಡ್ತಿರೋ ಶಾಕಿಂಗ್ ವಿಡಿಯೋ ಒಂದು ಈಗ ಎಲ್ಲರನ್ನು ಬೆಚ್ಚಿಬೀಳಿಸುತ್ತಿದೆ. ವಿದ್ಯಾರ್ಥಿಯೊಬ್ಬ ಶಿಕ್ಷಕರ ತಲೆಗೆ ಪಿಸ್ತೂಲಿಟ್ಟು ತಲೆ ನೆಲಕ್ಕಿಡುವಂತೆ ಆಜ್ಞೆ ಮಾಡ್ತಿರೋ ದೃಶ್ಯ ಈಗ ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ. Read more…

ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ್ಲು ವಿವಾಹಿತ ಶಿಕ್ಷಕಿ

ಬ್ರಿಟನ್ ನಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ನಡುವಿನ ಪವಿತ್ರ ಸಂಬಂಧಕ್ಕೆ ಕಳಂಕ ತರುವಂತ ಘಟನೆ ನಡೆದಿದೆ. 32 ವರ್ಷದ ಲಿನ್ ಬರ್ಗ್ ಹೆಸರಿನ ವಿವಾಹಿತ ಮಹಿಳಾ ಶಿಕ್ಷಕಿ ವಿದ್ಯಾರ್ಥಿಗಳ Read more…

ಶಾಕಿಂಗ್: ವಿದ್ಯಾರ್ಥಿಯನ್ನು ಹೊಡೆದು ಸಾಯಿಸಿದ ಶಿಕ್ಷಕ

ಕೆಲವು ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಿಗೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ಶಿಕ್ಷಕರೊಬ್ಬರು ಎಂಟು ವರ್ಷದ ವಿದ್ಯಾರ್ಥಿಯೊಬ್ಬನಿಗೆ ಸಾಯುವ ರೀತಿಯಲ್ಲಿ ಹೊಡೆದಿದ್ದಾರೆ. ಉತ್ತರಪ್ರದೇಶದಲ್ಲಿನ ಬಾಂದ್ರಾ Read more…

ಕೊನೆಗೂ ಕೌನ್ಸೆಲಿಂಗ್ ಪ್ರಕ್ರಿಯೆ ಶುರು: ನೆಮ್ಮದಿಯ ನಿಟ್ಟುಸಿರು ಬಿಟ್ಟ ಶಿಕ್ಷಕರು

ಪದೇ ಪದೇ ಮುಂದೂಡಿಕೆಯಾಗುತ್ತಾ ಬಂದಿದ್ದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್, ಮಂಗಳವಾರದಿಂದ ಕೊನೆಗೂ ಆರಂಭಗೊಂಡಿದೆ. ಆರಂಭದ ದಿನ ಶಿಕ್ಷಣ ಇಲಾಖೆಯ ತಂತ್ರಾಂಶದಲ್ಲಿನ ದೋಷದಿಂದಾಗಿ ಕೌನ್ಸೆಲಿಂಗ್ ಪ್ರಕ್ರಿಯೆಗಾಗಿ ಆಗಮಿಸಿದ್ದ ಶಿಕ್ಷಕರು ಗಂಟೆಗಟ್ಟಲೆ Read more…

ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ: ನಿಗದಿಯಂತೆ ವರ್ಗಾವಣೆ ಕೌನ್ಸೆಲಿಂಗ್ ಗೆ ಚುನಾವಣಾ ಆಯೋಗದ ಗ್ರೀನ್ ಸಿಗ್ನಲ್

ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್, ಲೋಕಸಭೆ ಹಾಗೂ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುಂದೂಡಿಕೆಯಾಗಲಿದೆಯಾ ಎಂಬ ಆತಂಕದಲ್ಲಿದ್ದ ಶಿಕ್ಷಕರಿಗೆ Read more…

ತುಂಟತನ ಮಾಡುತ್ತಿದ್ದ ವಿದ್ಯಾರ್ಥಿಗೆ ಶಿಕ್ಷಕ ಮಾಡಿದ್ದೇನು ಗೊತ್ತಾ?

ರಾಯಚೂರು: ಮಕ್ಕಳು ತುಂಟತನ ಮಾಡುವುದು ಸಹಜ. ಅದಕ್ಕಾಗಿ ಮಕ್ಕಳಿಗೆ ತುಂಬಾ ಕಠಿಣ ಶಿಕ್ಷೆ ನೀಡುವ ಬದಲು ಸಮಾಧಾನವಾಗಿಯೇ ಅವರನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಆದರೆ ರಾಯಚೂರಿನ ಸಿಂಧನೂರಿನಲ್ಲಿ ವಿದ್ಯಾರ್ಥಿಯೊಬ್ಬ ತುಂಬಾ Read more…

ಗುಡ್ ನ್ಯೂಸ್: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಕೊನೆಗೂ ಚಾಲನೆ

ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಸ್ಥಗಿತಗೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಕರ ವರ್ಗಾವಣೆಯನ್ನು ಅಕ್ಟೋಬರ್ 8 ರಿಂದ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...