alex Certify
ಕನ್ನಡ ದುನಿಯಾ       Mobile App
       

Kannada Duniya

ಗುಣಮಟ್ಟ ಪರೀಕ್ಷಿಸಿ ಪತಿ/ಪ್ರೇಮಿ ಇಬ್ಬರಲ್ಲಿ ಒಬ್ಬರ ಆಯ್ಕೆ ಮಾಡ್ತಾಳಂತೆ ಮಹಿಳೆ

ಸಪ್ತಪದಿ ತುಳಿದು ಏಳೇಳು ಜನ್ಮಕ್ಕೂ ನಿನ್ನ ಜೊತೆಗಿರುತ್ತೇನೆಂದು ಹೇಳಿದ್ದ ಪತ್ನಿ ಕೆಲ ವರ್ಷಗಳ ನಂತ್ರ ಮನೆ ಬಿಟ್ಟಿದ್ದಳು. ಪ್ರೇಮಿ ಜೊತೆಗಿದ್ದ ಪತ್ನಿಯನ್ನು ಮನೆಗೆ ತರಲು ಪತಿ ಸಾಕಷ್ಟು ಪ್ರಯತ್ನ Read more…

ರಾಮ ಮಂದಿರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ

ರಾಮಜನ್ಮಭೂಮಿ ವಿವಾದವಿನ್ನೂ ಸುಪ್ರೀಂಕೋರ್ಟ್ ನಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಆದ್ರೆ ಅದಕ್ಕೂ ಮೊದಲೇ ಉತ್ತರ ಪ್ರದೇಶದ ಸಚಿವ Read more…

ಜಯಲಲಿತಾ ಕುರಿತು ಹೊಸ ಸತ್ಯ ಬಿಚ್ಚಿಟ್ಟ ವೈದ್ಯ

ಮಾಜಿ ಮುಖ್ಯಮಂತ್ರಿ ಜಯಲಲಿತಾ ಕೊನೆ ದಿನಗಳು ಹೇಗಿತ್ತು ಎನ್ನುವ ಬಗ್ಗೆ ವೈದ್ಯ ಶಿವಕುಮಾರ್ ವಿಚಾರಣಾ ಆಯೋಗದ ಮುಂದೆ ಹೊಸ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಸೆಪ್ಟೆಂಬರ್ 22, 2016 ರಂದು ಶಶಿಕಲಾ Read more…

ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಕೊಳ್ಳೋದು ನಾಯಕರಿಗೆ ಬಿಟ್ಟಿದ್ದು : ಕುಮಾರಸ್ವಾಮಿ ಸ್ಪಷ್ಟನೆ

ನೂತನ ಸಿಎಂ ಆಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮೇ 23ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕುಮಾರಸ್ವಾಮಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ Read more…

ಅತಂತ್ರ ಫಲಿತಾಂಶ ಬಂದ್ರೆ ದೆಹಲಿಯಲ್ಲೇ ಡೀಲ್…?

ಇಡೀ ದೇಶದ ಗಮನಸೆಳೆದಿರುವ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಇದೇ ವೇಳೆ ರಾಜ್ಯ ಬಿ.ಜೆ.ಪಿ. ನಾಯಕರಿಗೆ ಪಕ್ಷದ ವರಿಷ್ಠರಿಂದ ಖಡಕ್ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಮೈತ್ರಿ Read more…

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ತ್ರಿಪುರಾ ಸಿಎಂ

ತ್ರಿಪುರಾ ಸಿಎಂ ಬಿಪ್ಲಬ್ ದೇವ್ ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ತಮ್ಮ ಸರ್ಕಾರದಲ್ಲಿ ಮೂಗು ತೂರಿಸೋಕೆ ಬಿಡೋಲ್ಲ. ಹಾಗೇನಾದರೂ ಮೂಗು ತೂರಿಸೋಕೆ ಬಂದರೆ ಅಂಥವರ ಉಗುರುಗಳನ್ನು ಕಿತ್ತು ಹೊರಗೆಸೆಯುತ್ತೇವೆ ಎಂದು Read more…

ಮಾತಿನ ವೇಳೆ ಮುಂದುವರೆದ ಬಿ.ಜೆ.ಪಿ. ನಾಯಕರ ಯಡವಟ್ಟು

ಚಿತ್ರದುರ್ಗ: ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಶಾ ಚಿತ್ರದುರ್ಗ ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಅವರ ಭೇಟಿ ದಿನವೇ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಅಮಿತ್ ಶಾ Read more…

‘ಕಾಂಗ್ರೆಸ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಅಮಿತ್ ಶಾ’

ವಿಧಾನಸಭೆ ಚುನಾವಣೆ ಘೋಷಣೆಯಾಗ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ರಾಜ್ಯಪ್ರವಾಸದಲ್ಲಿರುವ ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಶಾ ಅವರು ಆಡಿದ ಮಾತೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಮಾತು ಆಡಿದ್ರೆ ಹೋಯ್ತು, Read more…

ಅಮಿತಾಬ್ ಆರೋಗ್ಯದಲ್ಲಿ ಚೇತರಿಕೆ : ಜಯಾ ಬಚ್ಚನ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಆರೋಗ್ಯದಲ್ಲಿ ಏರುಪೇರಾಗಿದೆ. ಬೆಳಿಗ್ಗೆ ಬಂದ ಈ ಸುದ್ದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಅಮಿತಾಬ್ ಆರೋಗ್ಯದ ಬಗ್ಗೆ ಪತ್ನಿ ಜಯಾ ಬಚ್ಚನ್ ಈಗ Read more…

ರೈತರ ಆತ್ಮಹತ್ಯೆ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಸಚಿವ

ರೈತರ ಸಾವಿನ ಬಗ್ಗೆ ಮಧ್ಯಪ್ರದೇಶದ ಪಂಚಾಯ್ತಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಗೋಪಾಲ್ ಭಾರ್ಗವ ಉಡಾಫೆ ಹೇಳಿಕೆ ನೀಡಿದ್ದಾರೆ. ಶಾಸಕರೇನೂ ಯಾವಾಗ್ಲೂ ಬದುಕಿಯೇ ಇರ್ತಾರಾ? ಸಾವನ್ನು ಯಾರೂ ತಡೆಯಲು ಸಾಧ್ಯವಿಲ್ಲ Read more…

‘ಅಲ್ಲಾ –ರಾಮನ ನಡುವೆ ಸ್ಪರ್ಧೆ’: ವಿವಾದಿತ ಹೇಳಿಕೆ ನೀಡಿದ ಬಿ.ಜೆ.ಪಿ. ಶಾಸಕ

ಮಂಗಳೂರು: ಬಂಟ್ವಾಳ ಕ್ಷೇತ್ರದ ಕಲ್ಲಡ್ಕದಲ್ಲಿ ನಡೆದ ಬಿ.ಜೆ.ಪಿ. ಸಮಾವೇಶದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿವಾದಿತ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮುಂದಿನ ವಿಧಾನಸಭೆ ಚುನಾವಣೆ Read more…

ಕುಡಿದ ಮತ್ತಿನಲ್ಲಿ ಬಡಬಡಿಸಿದ್ದಾಳೆ ‘ಬಿಗ್ ಬಾಸ್’ ಸ್ಪರ್ಧಿ

‘ಬಿಗ್ ಬಾಸ್’ ಷೋ ಎಂದರೆ ಅಲ್ಲಿ ವಿವಾದ ಇದ್ದೇ ಇರುತ್ತದೆ. ವಿವಾದಾತ್ಮಕ ವ್ಯಕ್ತಿಗಳನ್ನೇ ಬಹುತೇಕ ‘ಬಿಗ್ ಬಾಸ್’ ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುವ ಕಾರಣ ಸ್ಪರ್ಧೆಯಿಂದ ಹೊರ ಬಿದ್ದರೂ ಅವರ Read more…

ವಿಚಾರವಾದಿಗಳ ಕುರಿತು ವಿವಾದಿತ ಹೇಳಿಕೆ ನೀಡಿದ ಕೇಂದ್ರ ಸಚಿವ

ಕೊಪ್ಪಳ: ತಮ್ಮ ಹೇಳಿಕೆಗಳ ಮೂಲಕ ಆಗಾಗ ವಿವಾದ ಮೂಡಿಸುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿಚಾರವಾದಿಗಳ ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ. ಯಲಬುರ್ಗಾ ತಾಲ್ಲೂಕಿನ ಕುಕನೂರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ Read more…

ಸ್ವಾಮೀಜಿ ವಿರುದ್ಧ ಮತ್ತೊಂದು ದೂರು

ವಿಜಯಪುರ: ಪ್ರತ್ಯೇಕ ಧರ್ಮ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ವಿವಾದಿತ ಹೇಳಿಕೆ ನೀಡಿದ್ದ, ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮತ್ತೊಂದು Read more…

ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ಈಶ್ವರಪ್ಪ ಅಸಮಾಧಾನ

ವೀರಶೈವರ ಕುರಿತು ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ನೀಡಿರುವ ಹೇಳಿಕೆಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ Read more…

ಅಮೀರ್ ಖಾನ್ 3ನೇ ಮದ್ವೆ ನಿಜಾನಾ? ಸಲ್ಲು ಹೇಳಿದ್ದಿಷ್ಟು….

ನಟ ಸಲ್ಮಾನ್ ಖಾನ್ ಬಗ್ಗೆ ಸಾಕಷ್ಟು ವಾದ-ವಿವಾದಗಳಿವೆ. ಆದ್ರೆ ಮಾತಿನ ವಿಷಯದಲ್ಲಿ ಸಲ್ಲು ಮೈತುಂಬಾ ಕಣ್ಣಾಗಿರ್ತಾರೆ. ಬಾಯಿಗೆ ಬಂದಿದ್ದನ್ನೆಲ್ಲ ಹೇಳೋ ಜಾಯಮಾನ ಅವರದ್ದಲ್ಲ. ಯಾವುದೇ ವಿಷಯದಲ್ಲಾದ್ರೂ ಅಭಿಪ್ರಾಯ ಮಂಡಿಸುವ Read more…

ಪತಿ ಜೊತೆ ಸೇರಿ ಪವಿತ್ರ ಸೆಕ್ಸ್ ಪಾಠ ಮಾಡ್ತಾಳಂತೆ ಸೋಫಿಯಾ..!

ಸನ್ಯಾಸಿಯಾಗಿರುವ ವಿವಾದಿತ ಬೆಡಗಿ ಸೋಫಿಯಾ ಹಯಾತ್ ಮತ್ತೆ ತನ್ನ ಪತಿ ಜೊತೆ ಮದುವೆಯಾಗಿದ್ದಾಳೆ. ವ್ಲಾಡ್ ಸೆನೆಸ್ಕು ಜೊತೆ ದೇವಸ್ಥಾನದಲ್ಲಿ ಮತ್ತೊಮ್ಮೆ ಮದುವೆಯಾಗಿದ್ದಾಳೆ ಸೋಫಿಯಾ. ಮದುವೆಯ ಫೋಟೋವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ Read more…

‘ಬಿಜೆಪಿಗೆ ಮತ ಹಾಕಿದ್ರೆ ನಿಮ್ಮ ಮಕ್ಕಳಿಗೆ ಡೆಂಘಿ ಬರೋದು ಗ್ಯಾರಂಟಿ’

ದೆಹಲಿ ಪುರಸಭೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹಾಗೂ ಎಎಪಿ ಸಾಕಷ್ಟು ಕಸರತ್ತು ಮಾಡ್ತಿವೆ. ಸಮೀಕ್ಷೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎನ್ನಲಾಗಿದ್ದು, ಅರವಿಂದ್ ಕೇಜ್ರಿವಾಲ್ ಭರಾಟೆಯ ಪ್ರಚಾರ ನಡೆಸಿದ್ದಾರೆ. ಅಷ್ಟೇ ಅಲ್ಲ Read more…

ಜಾಲತಾಣಗಳಲ್ಲಿ ಬಹಿರಂಗವಾಗಿದೆ ನಟಿ ನೀಡಿದ ಹೇಳಿಕೆ

ಕಳೆದ ತಿಂಗಳು ಕೇರಳದ ಕೊಚ್ಚಿಯಲ್ಲಿ ತಮ್ಮ ಮಾಜಿ ಕಾರು ಚಾಲಕನಿಂದಲೇ ಲೈಂಗಿಕ ಕಿರುಕುಳಕ್ಕೊಳಗಾದ ಖ್ಯಾತ ಬಹುಭಾಷಾ ನಟಿ, ಬಳಿಕ ಪೊಲೀಸರಿಗೆ ದೂರು ನೀಡಿದ್ದು, ಈ ಸಂದರ್ಭದಲ್ಲಿ ನಟಿ ನೀಡಿದ Read more…

ಗುಜರಾತ್ ಕತ್ತೆ ಹೇಳಿಕೆಗೆ ಮೋದಿ ತಿರುಗೇಟು

ಉತ್ತರ ಪ್ರದೇಶದಲ್ಲಿ ಘಟಾನುಘಟಿ ನಾಯಕರ ಪ್ರಚಾರ ಭರಾಟೆ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕರ ಮಧ್ಯೆ ಮಾತಿನ ಸಮರ ತಾರಕಕ್ಕೇರಿದೆ. ಮೊನ್ನೆಯಷ್ಟೆ ಸಿಎಂ ಅಖಿಲೇಶ್ ಯಾದವ್, Read more…

ನೋಟು ನಿಷೇಧ: ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ

ನೋಟು ನಿಷೇಧದ ಬಗ್ಗೆ ಪ್ರಧಾನಿ ಮೋದಿ ಪ್ರಕಟಿಸುವ ಮುನ್ನವೇ ವಿಷಯ ಸೋರಿಕೆಯಾಗಿತ್ತು ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಠಿ ಕೊಡುವಂತೆ ಬಿಜೆಪಿ ಶಾಸಕ ಭವಾನಿ ಸಿಂಗ್ ರಾಜಾವತ್ ಹೊಸ ವಿವಾದವೊಂದನ್ನು Read more…

ರಮ್ಯಾ ಹೇಳಿಕೆಗೆ ‘ಲೂಸ್ ಮಾದ’ ಯೋಗಿ ಟಾಂಗ್

ಬೆಂಗಳೂರು: ಪಾಕಿಸ್ತಾನ ಕುರಿತಾಗಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ನೀಡಿದ ಹೇಳಿಕೆ ಪರ, ವಿರೋಧ ಚರ್ಚೆಗೆ ಕಾರಣವಾಗಿದೆ. ಈ ನಡುವೆ ನಟ ‘ಲೂಸ್ ಮಾದ’ ಖ್ಯಾತಿಯ Read more…

ಅತ್ಯಾಚಾರ ಪ್ರಕರಣದಲ್ಲೂ ರಾಜಕೀಯ ಕೆಸರೆರಚಾಟ

ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರು ಮೇಲಿಂದ ಮೇಲೆ ವಿವಾದ ಮೈಮೇಲೆಳೆದುಕೊಳ್ತಿದ್ದಾರೆ. ಅಜಂ ಖಾನ್ ರನ್ನು ಟೀಕಿಸುವ ಭರದಲ್ಲಿ ಬಿಜೆಪಿ ಮುಖಂಡ ಐ.ಪಿ. ಸಿಂಗ್ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ. ಪತ್ನಿ Read more…

ವಿವಾದವಾಯ್ತು ಹೆಣ್ಣು ಮಕ್ಕಳ ಬಗ್ಗೆ ನಟಿ ನೀಡಿದ ಹೇಳಿಕೆ

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಮಾತು ಪ್ರಚಲಿತದಲ್ಲಿದೆ. ಹೇಳಿಕೆ ನೀಡುವ ಆತುರದಲ್ಲಿ ಕೆಲವರು, ಏನೇನೋ ಹೇಳಿ ಆಮೇಲೆ, ಪೇಚಾಟಕ್ಕೆ ಸಿಲುಕಿ ಬಿಡುತ್ತಾರೆ. ಹೀಗೆ ಹೇಳಿಕೆ Read more…

‘ಕುತ್ತಿಗೆಗೆ ಕತ್ತಿ ಹಿಡಿದರೂ ಭಾರತ್ ಮಾತಾ ಕೀ ಜೈ ಎನ್ನಲ್ಲ’

ಮುಂಬೈ: ಆರ್.ಎಸ್.ಎಸ್. ಪ್ರಮುಖ ಮೋಹನ್ ಭಾಗವತ್ ಅವರು, ಯುವಕರಿಗೆ ಭಾರತ ಮಾತೆಯ ಕುರಿತಂತೆ ತಿಳಿಹೇಳಬೇಕು. ಈಗಿನ ಯುವಕರಿಗೆ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಹೇಳಿಕೊಡುವ ಅಗತ್ಯವಿದೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...