alex Certify
ಕನ್ನಡ ದುನಿಯಾ       Mobile App
       

Kannada Duniya

ಓ ವಿಧಿಯೇ ನೀನೆಷ್ಟು ಕ್ರೂರ: ಪ್ರಾಣದ ಹಂಗು ತೊರೆದು ಹಲವರನ್ನು ರಕ್ಷಿಸಿದವನ ನೆರವಿಗೇ ಬರಲಿಲ್ಲ ಜನ

ತಿರುವನಂತಪುರ: ವಿಧಿ ಎಷ್ಟು ಕ್ರೂರ ನೋಡಿ. ಕೇರಳ ಮಹಾಪ್ರವಾಹದಲ್ಲಿ ಸಿಲುಕಿದ್ದ ನೂರಾರು ಮಂದಿಯನ್ನು ತನ್ನ ಜೀವವನ್ನೂ ಲೆಕ್ಕಿಸದೆ ರಕ್ಷಿಸಿದ್ದ ಆ ಯುವಕ ಅಪಘಾತದಲ್ಲಿ ಗಂಭೀರ ಗಾಯಗಳಾಗಿ ರಸ್ತೆ ಮಧ್ಯೆ Read more…

ಬಹುಮಾನ ಲಭಿಸಿದ್ದ ಲಾಟರಿ ಟಿಕೇಟನ್ನೇ ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ ಅರ್ಪಿಸಿದ ವಿಜೇತ

ತಿರುವನಂತಪುರಂ: ಕೇರಳ ರಾಜ್ಯ ಸರಕಾರದ ನಿರ್ಮಲ್‌ ಲಾಟರಿಯಲ್ಲಿ 1 ಲಕ್ಷ ರೂ. ನಗದು ಬಹುಮಾನ ಗೆದ್ದ ವ್ಯಕ್ತಿಯೊಬ್ಬರು ಇದನ್ನು ಪ್ರವಾಹ ಸಂತ್ರಸ್ತರಿಗಾಗಿ ನೀಡಿದ್ದಾರೆ. ಶತಮಾನ ಕಂಡ ಭೀಕರ ಪ್ರವಾಹದಲ್ಲಿ Read more…

ಅಬ್ಬಬ್ಬಾ! ಕಳೆದ 10 ದಿನದಲ್ಲಿ ಮಾರಾಟವಾದ ಮದ್ಯದ ಮೊತ್ತವೆಷ್ಟು ಗೊತ್ತಾ?

ಶತಮಾನ ಕಂಡ ಅತ್ಯಂತ ಕೆಟ್ಟ ಪ್ರವಾಹ ಪರಿಸ್ಥಿತಿಯನ್ನು ಕೇರಳ ಈ ಬಾರಿ ಎದುರಿಸಿದೆ. ಈ ಅಂಶದ ನಡುವೆ ಇದೀಗ ಮತ್ತೊಂದು ಸುದ್ದಿ ಬೆಳಕಿಗೆ ಬಂದಿದೆ. ಕಳೆದ 10 ದಿನಗಳಲ್ಲಿ Read more…

ಎಲ್ಲರ ಮನಗೆದ್ದಿದೆ ಪ್ರವಾಹ ಸಂತ್ರಸ್ತರನ್ನು ರಕ್ಷಿಸಿರುವ ಯೋಧರ ವಿಡಿಯೋ

ತಿರುವನಂತಪುರಂ: ಕೇರಳದಲ್ಲಿ ಕೃತಕ ಕಾಲು ಅಳವಡಿಸಲಾಗಿದ್ದ ವ್ಯಕ್ತಿಯೋರ್ವನನ್ನು ಪ್ರವಾಹ ಪೀಡಿತ ಪ್ರದೇಶದಿಂದ ರಕ್ಷಿಸಿದ ಯೋಧರ ವಿಡಿಯೋ ಇದೀಗ ಎಲ್ಲರ ಮನಗೆದ್ದಿದೆ. ಭೂ ಸೇನೆ ಹಾಗೂ ನೌಕಾದಳದ ಯೋಧರು, ಮನೆಯ Read more…

ಕೇರಳದಲ್ಲೊಂದು ಹೃದಯ ವಿದ್ರಾವಕ ಘಟನೆ

ಕೊಚ್ಚಿ: ಪ್ರವಾಹದ ನೀರಿನಲ್ಲಿ ಸ್ವಂತ ಸೂರು ಹಾನಿಗೀಡಾಗಿದ್ದನ್ನು ಕಂಡ ವ್ಯಕ್ತಿಯೋರ್ವ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕಾರಿ ಘಟನೆ ಎರ್ನಾಕುಲಂನಲ್ಲಿ ನಡೆದಿದೆ. ದಿನಗೂಲಿ ಕಾರ್ಮಿಕ ರಾಕಿ ಆತ್ಮಹತ್ಯೆ Read more…

ಟೀಂ ಇಂಡಿಯಾ ಗೆಲುವನ್ನು ಕೇರಳ ಜನತೆಗೆ ಅರ್ಪಿಸಿದ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಪರಾಭವ ಅನುಭವಿಸುವ ಮೂಲಕ ಮುಖಭಂಗಕ್ಕೊಳಗಾಗಿದ್ದ ಟೀಂ ಇಂಡಿಯಾ, ಮೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಇಂದಿನ ಗೆಲುವಿನ ಮೂಲಕ Read more…

‘ಕೇರಳ….ಕೇರಳ….ಡೋಂಟ್ ವರಿ ಕೇರಳಾ….’ ಬದಲಾಯ್ತು ಹಾಡಿನ ಸಾಹಿತ್ಯ

ಜಲಪ್ರಳಯದಿಂದ ಕಂಗಾಲಾಗಿರುವ ಕೇರಳಕ್ಕೆ ವಿವಿಧ ಕಡೆಗಳಿಂದ ನೆರವು ಹರಿದುಬರುತ್ತಿದೆ. ಇದೇ ವೇಳೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೇರಳ ಜನರ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಕೇರಳದ ಪರಿಸ್ಥಿತಿಯನ್ನು Read more…

ತಗ್ಗಿದ ನೀರು, ಮನೆಗಳಲ್ಲಿ ಮೊಸಳೆ-ಹಾವುಗಳ ಕಾಟ

ತಿರುವನಂತಪುರಂ: ಕೇರಳದ ಪ್ರವಾಹ ಪೀಡಿತ ಮನೆಗಳಲ್ಲಿ ಇದೀಗ ಹೊಸ ಜೀವಗಳು ವಾಸಿಸತೊಡಗಿದೆ. ಪ್ರವಾಹದಲ್ಲಿ ಮುಳುಗಿದ್ದ ಮನೆಗಳಲ್ಲಿ ಹಾವು, ಮೊಸಳೆಗಳು ಕಾಣಿಸಿಕೊಂಡಿದ್ದು, ಜನರು ಮನೆಗಳಿಗೆ ತೆರಳಲು ಭಯಭೀತಗೊಂಡಿದ್ದಾರೆ. ಕಳೆದ 2 Read more…

ಸೈಕಲ್‌ ಖರೀದಿಸಲು ಕೂಡಿಟ್ಟ ಹಣವನ್ನು ನೆರೆ ಸಂತ್ರಸ್ಥರಿಗೆ ನೀಡಿದ ಬಾಲಕಿ

ಎರ್ನಾಕುಲಂ: ಬೈಸಿಕಲ್‌ ಖರೀದಿಸಲೆಂದು ಕೂಡಿಟ್ಟ ಹಣವನ್ನು 9 ವರ್ಷದ ಬಾಲಕಿ ಕೇರಳದ ನೆರೆ ಸಂತ್ರಸ್ಥರಿಗೆ ನೀಡಿದ್ದಾಳೆ. ಪೋಷಕರು, ಕುಟುಂಬಸ್ಥರು ನೀಡುವ ಹಣವನ್ನೆಲ್ಲ ಡಬ್ಬಕ್ಕೆ ಹಾಕುತ್ತಿದ್ದ ಅನುಪ್ರಿಯಾಗೆ ಬೈಸಿಕಲ್‌ ಎಂದರೆ Read more…

ವಿಮಾ ಕಂಪನಿಗಳು ನೀಡಬೇಕಿದೆ ಬರೋಬ್ಬರಿ 500 ಕೋಟಿ ರೂ. ಪರಿಹಾರ…!

ಕೇರಳದಲ್ಲಿ ನಡೆದ ಜಲ ಪ್ರಳಯದ ಬಿಸಿ ನಿಧಾನವಾಗಿ ವಿವಿಧ ಕ್ಷೇತ್ರಗಳ ಮೇಲೆ ವ್ಯಾಪಿಸುತ್ತಿದ್ದು, ಇದೀಗ ವಿಮೆ ಕಂಪೆನಿಗಳು ಚಿಂತೆಗೀಡಾಗಿವೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟ ಪರಿಹಾರಕ್ಕಾಗಿ ಪ್ರಾಥಮಿಕ ಮಾಹಿತಿ ಪ್ರಕಾರ Read more…

ಸುಪ್ರೀಂ ನ್ಯಾಯಮೂರ್ತಿಗಳ ಕುಟುಂಬಕ್ಕೂ ತಟ್ಟಿದೆ ಪ್ರವಾಹದ ಬಿಸಿ

ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ ಕುರಿಯನ್‌ ಜೋಸೆಫ್‌ ಕುಟುಂಬವೂ ಕೇರಳದ ಪ್ರವಾಹದಲ್ಲಿ ಸಿಲುಕಿಕೊಂಡಿದೆ. ಎರ್ನಾಕುಲಂನ ಕಲಾದಿಯಲ್ಲಿರುವ ಕುರಿಯನ್‌ ಅವರ ಸಹೋದರ ಹಾಗೂ ಸಹೋದರಿ ಪ್ರವಾಹದಿಂದ ಸಮಸ್ಯೆಗೆ ತುತ್ತಾಗಿದ್ದಾರೆ. ಕೊಚ್ಚಿ ವಿಮಾನ Read more…

ಪ್ರವಾಹ ರಕ್ಷಣಾ ಕಾರ್ಯಾಚರಣೆಗೆ ಇಸ್ರೋ ಉಪಗ್ರಹಗಳ ನೆರವು

ಚೆನ್ನೈ: ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕ್ಷಿಪ್ರಗೊಳಿಸುವಲ್ಲಿ ಇಸ್ರೋ ಪ್ರಮುಖ ಪಾತ್ರ ವಹಿಸುತ್ತಿದೆ. ಇಸ್ರೋದ ಓಸಿಯನ್‌ಸ್ಯಾಟ್‌-2, ರಿಸೋರ್ಸ್‌ಸ್ಯಾಟ್‌-2, ಕಾರ್ಟೋಸ್ಯಾಟ್‌-2 ಹಾಗೂ 2ಎ ಹಾಗೂ ಇನ್‌ಸ್ಯಾಟ್‌ 3ಡಿಆರ್‌ ಒಟ್ಟು Read more…

ವೈರಲ್ ಆಗಿದೆ ಪುಟ್ಟ ಮಗುವನ್ನು ಯೋಧರು ರಕ್ಷಿಸಿದ ವಿಡಿಯೋ

ಕೇರಳದ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಮಗುವೊಂದನ್ನು ವಾಯುಸೇನೆ ರಕ್ಷಿಸಿದೆ. ಮನೆಯ ಟೆರೇಸ್‌ನಲ್ಲಿದ್ದ ಮಗುವನ್ನು ಕಂಡ ಹೆಲಿಕಾಪ್ಟರ್‌ ನಲ್ಲಿದ್ದ ಸಿಬ್ಬಂದಿ, ಯೋಧನೋರ್ವನನ್ನು ಹಗ್ಗದ ಮೂಲಕ ಕೆಳಗಿಳಿಸಿ, ಮಗುವನ್ನು ಸುರಕ್ಷಿತವಾಗಿ Read more…

ಇನ್ನೂ ಅತಂತ್ರ ಸ್ಥಿತಿಯಲ್ಲಿದ್ದಾರೆ ಸಾವಿರಾರು ಜನ

ತಿರುವನಂತಪುರಂ: ಕೇರಳದಲ್ಲಿ ಕಾಣಿಸಿಕೊಂಡಿರುವ ಜಲಪ್ರಳಯದಲ್ಲಿ ಇನ್ನೂ ಕೂಡ ಸಾವಿರಾರು ಜನ ಅತಂತ್ರ ಸ್ಥಿತಿಯಲ್ಲೇ ಸಿಲುಕಿಕೊಂಡಿದ್ದಾರೆ. ಎಲ್ಲೆಲ್ಲೂ ನೀರು ಆವರಿಸಿರುವುದರಿಂದ ಜನ ಮೇಲ್ಛಾವಣೆಯಲ್ಲಿ ನಿಂತು ರಕ್ಷಣೆಗಾಗಿ ಕಾದು ಕುಳಿತಿದ್ದಾರೆಂದು ಪ್ರತ್ಯಕ್ಷದರ್ಶಿಗಳು Read more…

ನಾಯಿಗಳನ್ನು ಬಿಟ್ಟು ಬರಲಾರೆ ಎಂದು ಹಠ ಹಿಡಿದ್ಲು ಮಹಿಳೆ

ಕೊಚ್ಚಿ: ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಯೋರ್ವಳು, ತಾನು ಸಾಕಿದ್ದ 25 ನಾಯಿಗಳನ್ನು ಬಿಟ್ಟು ರಕ್ಷಣಾ ತಂಡದ ಜತೆ ಬಂದಿಲ್ಲ. ಮನೆಯೊಳಗೆ ನೀರು ತುಂಬುತ್ತಿದ್ದರೂ, ರಕ್ಷಣಾ ತಂಡದ ಸದಸ್ಯರು ಕರೆದಾಗ ನಾಯಿಗಳನ್ನು Read more…

ನೆರವಿಗೆ ಮೊರೆಯಿಟ್ಟು ಕಣ್ಣೀರಿಟ್ಟ ಕೇರಳ ಶಾಸಕ

ತಿರುವಂತಪುರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳಕ್ಕೆ ಇನ್ನಷ್ಟು ಹೆಲಿಕಾಪ್ಟರ್‌ ಕಳಿಸಲು ತಿಳಿಸಿ. ಹೆಲಿಕಾಪ್ಟರ್‌ಗಳಷ್ಟೇ ನಮ್ಮನ್ನು ಉಳಿಸಲು ಸಾಧ್ಯ… ಕೇರಳದ ಚೆಂಗನ್ನೂರು ಶಾಸಕ ಸಜಿ ಚೆರಿಯನ್‌ ಸುದ್ದಿಗಾರರ ಮೂಲಕ Read more…

ಪ್ರವಾಹದಲ್ಲಿ ಸಿಲುಕಿ ಸಹಾಯ ಯಾಚಿಸಿದ ನಟ

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಸಲೀಂ ಕುಮಾರ್‌ ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದಾರೆ. ಪರವೂರ್‌-ಕೊಡುಂಗಲೂರು ಮಾರ್ಗದಲ್ಲಿರುವ ತಮ್ಮ ಮನೆಗೆ ನೀರು ನುಗ್ಗಿರುವುದಾಗಿ ಸಲೀಂ ಮಾಹಿತಿ ನೀಡಿದ್ದಾರೆ ಎಂದು Read more…

ಪ್ರವಾಹ ಸಂತ್ರಸ್ತರ ಪಾಸ್ಪೋರ್ಟ್ ಆತಂಕಕ್ಕೆ ಸಿಕ್ತು ಪರಿಹಾರ

ನವದೆಹಲಿ: ಕೇರಳದ ಜಲ ಪ್ರವಾಹದಲ್ಲಿ ಹಾನಿಗೊಳಗಾದ ಪಾಸ್ಪೋರ್ಟ್ ಗಳನ್ನು ಸರ್ಕಾರ ಉಚಿತವಾಗಿ ಬದಲಿಸಿಕೊಡಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ. ಕೇರಳದಲ್ಲಿ ಕೆಲವು ದಿನಗಳಿಂದ ಉಂಟಾಗಿರುವ ಪ್ರವಾಹದಿಂದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...