alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಪ್ಟಂಬರ್ 16 ರಂದು ಸುದೀಪ್ ಅಭಿಮಾನಿಗಳಿಗೆ ಹಬ್ಬ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿ ಇಲ್ಲಿದೆ. ಇದೇ ಸೆಪ್ಟಂಬರ್ 16 ರಂದು ಮನೆಯಲ್ಲೇ ಕುಳಿತು ಬ್ಲಾಕ್ ಬಸ್ಟರ್ ಮೂವಿ ‘ಹೆಬ್ಬುಲಿ’ ಕಣ್ತುಂಬಿಕೊಳ್ಳಬಹುದಾಗಿದೆ. ಜೀ ಕನ್ನಡ Read more…

ಕಿರುತೆರೆಯಲ್ಲಿ ಕಿಚ್ಚ ಸುದೀಪ್ ‘ಹೆಬ್ಬುಲಿ’ ಘರ್ಜನೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಭಾರೀ ಯಶಸ್ಸು ಕಂಡ ಚಿತ್ರವಾಗಿದ್ದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ರಘುನಾಥ್ ಮತ್ತು ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ, ಕೃಷ್ಣ ನಿರ್ದೇಶನದಲ್ಲಿ Read more…

‘ಹೆಬ್ಬುಲಿ’ ನಿರ್ಮಾಪಕರ ಚಿತ್ರದಲ್ಲಿ ಸುದೀಪ್

‘ದಿ ವಿಲನ್’ ಚಿತ್ರದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಇದಾದ ಬಳಿಕ ಹಲವು ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ. ಇದಲ್ಲದೇ, ಹಾಲಿವುಡ್ ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸುದೀಪ್ ಅಭಿನಯದ Read more…

ಈಗ ಹಾಲಿವುಡ್ ನಲ್ಲಿ ಕಿಚ್ಚ ಸುದೀಪ್ ಕಮಾಲ್

ಈಗಾಗಲೇ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೊದಲ ಬಾರಿಗೆ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿ, ಬಾಲಿವುಡ್ ನಲ್ಲಿ Read more…

ಕುತೂಹಲ ಕೆರಳಿಸಿದೆ ಕಿಚ್ಚ ಸುದೀಪ್ ರ ಮುಂದಿನ ಚಿತ್ರ

‘ಹೆಬ್ಬುಲಿ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಈಗ ನಿರ್ದೇಶಕ ಕೃಷ್ಣ ಹಾಗೂ ಕಿಚ್ಚ ಸುದೀಪ್ ಮತ್ತೊಂದು ಚಿತ್ರದಲ್ಲಿ ಜೊತೆಯಾಗುತ್ತಿದ್ದಾರೆಂಬ ಸುದ್ದಿ ಹೊರ ಬಿದ್ದಿದೆ. ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದ Read more…

ಸುದೀಪ್ ಖಾತೆಗೆ ಬಿತ್ತು ಮತ್ತೊಂದು ಹಿಟ್

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಹಾಫ್ ಸೆಂಚುರಿ ಬಾರಿಸಿದೆ. ಸುದೀಪ್ ಖಾತೆಗೆ ಮತ್ತೊಂದು ಹಿಟ್ ಚಿತ್ರ ಬಿದ್ದಿದೆ. ಸುದೀಪ್ ಅವರ ವೃತ್ತಿ Read more…

ಗಲ್ಫ್ ದೇಶಗಳಲ್ಲೂ ಘರ್ಜಿಸಿದ ಸುದೀಪ್ ‘ಹೆಬ್ಬುಲಿ’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ 50 ನೇ ದಿನದ ಹೊಸ್ತಿಲಲ್ಲಿದೆ. ಗಲ್ಫ್ ಕಂಟ್ರಿಗಳಲ್ಲೂ ‘ಹೆಬ್ಬುಲಿ’ ಘರ್ಜಿಸುತ್ತಿದೆ. ಸುದೀಪ್ ವರ್ಲ್ಡ್ ವೈಡ್ ಫ್ಯಾನ್ಸ್ ಗಳನ್ನು ಈ ಚಿತ್ರ Read more…

‘ಟೈಗರ್’ ಸಲ್ಮಾನ್ ಚಿತ್ರದಲ್ಲಿ ‘ಹೆಬ್ಬುಲಿ’ ಸುದೀಪ್..?

ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಭರ್ಜರಿ ಯಶಸ್ಸು ಗಳಿಸಿದ್ದು, ಇದೇ ಸಂದರ್ಭದಲ್ಲಿ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ Read more…

ಗಳಿಕೆಯಲ್ಲಿ ದಾಖಲೆ ಬರೆದ ಸುದೀಪ್ ‘ಹೆಬ್ಬುಲಿ’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಯಶಸ್ಸಿನತ್ತ ಮುನ್ನುಗ್ಗುತ್ತಿದ್ದು, ಗಳಿಕೆಯಲ್ಲಿಯೂ ದಾಖಲೆ ಬರೆದಿದೆ. ಮೊದಲ ದಿನದಿಂದಲೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ರಿಪೀಟ್ ಆಡಿಯನ್ಸ್ ಹೆಚ್ಚಾಗಿದ್ದಾರೆ. ಸುದೀಪ್ Read more…

‘ಹೆಬ್ಬುಲಿ’ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಸುದೀಪ್ ಹಾಗೂ ಚಿತ್ರತಂಡದವರು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿಮಾನಿಗಳಿಗೆ Read more…

ಶಿವಮೊಗ್ಗದಲ್ಲಿ ‘ಹೆಬ್ಬುಲಿ’ ನೋಡಲು ಮುಗಿಬಿದ್ದ ಫ್ಯಾನ್ಸ್

ಶಿವಮೊಗ್ಗ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿರುವ ‘ಹೆಬ್ಬುಲಿ’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೋಮವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸುದೀಪ್ ‘ಹೆಬ್ಬುಲಿ’ ಚಿತ್ರತಂಡದೊಂದಿಗೆ ಭೇಟಿ ನೀಡುತ್ತಿದ್ದಾರೆ. ಅಂತೆಯೇ Read more…

ಕಿಚ್ಚ ಸುದೀಪ್ ನೋಡಲು ವಿದ್ಯಾರ್ಥಿಗಳಿಬ್ಬರ ರಂಪಾಟ

ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗಲ್ಲಾ ಪೆಟ್ಟಿಗೆ ಗಳಿಕೆಯಲ್ಲಿ ಹೊಸ ದಾಖಲೆ ಬರೆಯುವತ್ತ ‘ಹೆಬ್ಬುಲಿ’ ಸಾಗುತ್ತಿದ್ದು, ನಾಯಕ ನಟ ಸುದೀಪ್ ‘ಹೆಬ್ಬುಲಿ’ ಯಶಸ್ಸಿನ ಯಾತ್ರೆ Read more…

ದರ್ಶನ್ ಟ್ವೀಟ್ ಗೆ ಸುದೀಪ್ ಹೇಳಿದ್ದೇನು ಗೊತ್ತಾ..?

ಹುಬ್ಬಳ್ಳಿ: ಸ್ಯಾಂಡಲ್ ವುಡ್ ಬಿಗ್ ಸ್ಟಾರ್ ಗಳಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಗೆಳೆತನಕ್ಕೆ ಭಂಗ ಬಂದಿದೆ. ಸುದೀಪ್ ಆಡಿದ ಮಾತಿನ Read more…

‘ಹೆಬ್ಬುಲಿ’ ಸುದೀಪ್ ಅಭಿಮಾನಿ ಸಾವು

ತುಮಕೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ, ‘ಹೆಬ್ಬುಲಿ’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸುದೀಪ್ ಮತ್ತು ಚಿತ್ರತಂಡದವರು ಕೃತಜ್ಞತೆ ಸಲ್ಲಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಮೊದಲ ದಿನ Read more…

‘ಚಕ್ರವರ್ತಿ’ ಟ್ವೀಟ್ ಗೆ ‘ಹೆಬ್ಬುಲಿ’ ನೋ ಕಾಮೆಂಟ್ಸ್

ತುಮಕೂರು: ಸ್ಯಾಂಡಲ್ ವುಡ್ ಸ್ಟಾರ್ ನಟರಾದ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ನೇಹದಲ್ಲಿ ಬಿರುಕು ಮೂಡಿದೆ. ಸುದೀಪ್, ನಾನು ಸ್ನೇಹಿತರಲ್ಲ ಎಂದು ದರ್ಶನ್ ಟ್ವಿಟರ್ ನಲ್ಲಿ Read more…

‘ಹೆಬ್ಬುಲಿ’ 100 ಕೋಟಿ ರೂ. ಕಲೆಕ್ಷನ್: ರಕ್ಷಿತ್ ಶೆಟ್ಟಿ ವಿಶ್ವಾಸ

ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಅಬ್ಬರಕ್ಕೆ ದಾಖಲೆಗಳೆಲ್ಲಾ ಧೂಳಿಪಟವಾಗುವ ಲಕ್ಷಣ ಕಾಣುತ್ತಿವೆ. ಬಿಡುಗಡೆಯಾದ 4 ದಿನಗಳಲ್ಲೇ ಸುಮಾರು 25 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ‘ಹೆಬ್ಬುಲಿ’ ವಾರದ Read more…

ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಸುದೀಪ್ ‘ಹೆಬ್ಬುಲಿ’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿರುವ ‘ಹೆಬ್ಬುಲಿ’ ಇದೇ ಫೆಬ್ರವರಿ 23 ರಂದು ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬುಧವಾರ ರಾತ್ರಿಯೇ ಚಿತ್ರ ಮಂದಿರದ ಬಳಿ ನೆರೆದಿದ್ದ Read more…

‘ಹೆಬ್ಬುಲಿ’ ಸುದೀಪ್ ಅಭಿಮಾನಿಗಳಿಂದ ಮಾದರಿ ಕಾರ್ಯ

ಚಾಮರಾಜನಗರ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಸುದೀಪ್ ಅಭಿಮಾನಿಗಳ ಮಾದರಿ ಕಾರ್ಯವೊಂದು ಗಮನ ಸೆಳೆದಿದೆ. ಚಾಮರಾಜನಗರದಲ್ಲಿ ‘ಹೆಬ್ಬುಲಿ’ Read more…

ಮಧ್ಯರಾತ್ರಿಯೇ ‘ಹೆಬ್ಬುಲಿ’ ಘರ್ಜನೆ: ಮುಗಿಬಿದ್ದ ಫ್ಯಾನ್ಸ್

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಿದೆ. ಬೆಂಗಳೂರು, ದಾವಣಗೆರೆ ಮೊದಲಾದ ಕಡೆಗಳಲ್ಲಿ ಮಧ್ಯರಾತ್ರಿ, ಕೆಲವೆಡೆ ಬೆಳಗಿನ ಜಾವದಿಂದಲೇ ಪ್ರದರ್ಶನ ಆರಂಭವಾಗಿದೆ. Read more…

ಬಿಡುಗಡೆಯಲ್ಲಿ ಸುದೀಪ್ ‘ಹೆಬ್ಬುಲಿ’ ಹೊಸ ದಾಖಲೆ

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಹೆಬ್ಬುಲಿ’ ದಾಖಲೆಯ ಓಪನಿಂಗ್ ಗೆ ಸಾಕ್ಷಿಯಾಗಲಿದೆ. ಗುರುವಾರ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ‘ಹೆಬ್ಬುಲಿ’ ಬರೋಬ್ಬರಿ 435 ಥಿಯೇಟರ್ ಗಳಲ್ಲಿ ತೆರೆ Read more…

‘ಹೆಬ್ಬುಲಿ’ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ..?

ಸ್ಯಾಂಡಲ್ ವುಡ್ ಮಾತ್ರವಲ್ಲ, ಸೌತ್ ಸಿನಿ ದುನಿಯಾದ ಗಮನ ಸೆಳೆದಿರುವ ಚಿತ್ರ ‘ಹೆಬ್ಬುಲಿ’. ಭಾರೀ ನಿರೀಕ್ಷೆಯ ಈ ಚಿತ್ರ ಇದೇ ವಾರ ರಿಲೀಸ್ ಆಗ್ತಿದೆ. ಪ್ಯಾರಾ ಕಮಾಂಡೋ ಪಾತ್ರದಲ್ಲಿ Read more…

ಇಲ್ಲಿದೆ ಸುದೀಪ್ ‘ಹೆಬ್ಬುಲಿ’ಯ ಇಂಟ್ರೆಸ್ಟಿಂಗ್ ಸುದ್ದಿ

ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಇದೇ ವಾರ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಈಗಾಗಲೇ ‘ಹೆಬ್ಬುಲಿ’ ಮೇನಿಯಾ ಶುರುವಾಗಿದೆ. ಇದೇ ಸಂದರ್ಭದಲ್ಲಿ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಕಿಚ್ಚ Read more…

ಇಲ್ಲಿದೆ ಸುದೀಪ್ ‘ಹೆಬ್ಬುಲಿ’ಯ ಮತ್ತೊಂದು ಸುದ್ದಿ

ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಸೆಟ್ಟೇರಿದಾಗಿನಿಂದಲೂ, ಸಖತ್ ಸೌಂಡ್ ಮಾಡುತ್ತಿದೆ. ಈಗಾಗಲೇ ‘ಹೆಬ್ಬುಲಿ’ ಆಗಮನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಆರಂಭದಿಂದಲೂ ಕುತೂಹಲ ಮೂಡಿಸಿದ ಈ ಚಿತ್ರ Read more…

ಜೋರಾಗುತ್ತಿದೆ ಸುದೀಪ್ ‘ಹೆಬ್ಬುಲಿ’ ಕ್ರೇಜ್

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಹೆಬ್ಬುಲಿ’ ಮುಂದಿನ ವಾರ ಬಿಡುಗಡೆಯಾಗಲಿದ್ದು, ಈಗಾಗಲೇ ಸಖತ್ ಹವಾ ಸೃಷ್ಠಿಸಿದೆ. ಈಗಾಗಲೇ ಆಡಿಯೋ, ಟೀಸರ್ ಮತ್ತು ಮೇಕಿಂಗ್  ಮೂಲಕ ಅಭಿಮಾನಿಗಳನ್ನು Read more…

ಚೆನ್ನೈ ಟ್ರೆಂಡಿಂಗ್ ನಲ್ಲಿ ಕಿಚ್ಚ ಸುದೀಪ್ !

ಖ್ಯಾತ ನಟ ಕಿಚ್ಚ ಸುದೀಪ್, ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಬಾಲಿವುಡ್ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಸಹಜವಾಗಿಯೇ ಸುದೀಪ್ ಅವರಿಗೆ ಭಾರೀ ಸಂಖ್ಯೆಯಲ್ಲಿ Read more…

ಸುದೀಪ್ ‘ಹೆಬ್ಬುಲಿ’ ಆಗಮನಕ್ಕೆ ಡೇಟ್ ಫಿಕ್ಸ್

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರ ‘ಹೆಬ್ಬುಲಿ’ ಆಗಮನಕ್ಕೆ ಡೇಟ್ ಫಿಕ್ಸ್ ಆಗಿದೆ. ಈಗಾಗಲೇ, ಟೀಸರ್, ಆಡಿಯೋ ಮತ್ತು ಮೇಕಿಂಗ್ ನಿಂದ ನಿರೀಕ್ಷೆ ಮೂಡಿಸಿರುವ Read more…

‘ಹೆಬ್ಬುಲಿ’ ಸುದೀಪ್ ಅಭಿಮಾನಿಗಳಿಗೊಂದು ಸುದ್ದಿ

ಆರಂಭದಿಂದಲೂ ಸಖತ್ ಹೈಪ್ ಕ್ರಿಯೇಟ್ ಮಾಡಿರುವ, ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಫೆಬ್ರವರಿ 10 ರಂದು ತೆರೆ ಕಾಣಲಿದೆ. ಈಗಾಗಲೇ ಸಾಂಗ್ ಗಳಿಂದ ಹವಾ ಸೃಷ್ಠಿಸಿರುವ ‘ಹೆಬ್ಬುಲಿ’ಯಲ್ಲಿ ಸುದೀಪ್ Read more…

ಸುದೀಪ್ ‘ಹೆಬ್ಬುಲಿ’ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಸೆಟ್ಟೇರಿದ ದಿನದಿಂದಲೂ ಭಾರೀ ನಿರೀಕ್ಷೆ ಮೂಡಿಸಿರುವ, ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಮೇಕಿಂಗ್ ಹಂತದಲ್ಲೇ ಗಮನ ಸೆಳೆದಿರುವ ‘ಹೆಬ್ಬುಲಿ’ ಕ್ರೇಜ್ ಎಷ್ಟಿದೆ ಎಂದರೆ, Read more…

ಸುದೀಪ್ ‘ಹೆಬ್ಬುಲಿ’ಗೆ ಶುರುವಾಗಿದೆ ‘ಕಬಾಲಿ’ ಬಗೆಯ ಕ್ರೇಜ್

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಹೆಬ್ಬುಲಿ’ ಆರಂಭದಿಂದಲೂ ಭಾರೀ ಸೌಂಡ್ ಮಾಡುತ್ತಿದೆ. ಸುದೀಪ್ ಸ್ಟೈಲ್ ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. ಹೇರ್ ಸ್ಟೈಲ್ ಟ್ರೆಂಡಿಯಾದ ನಂತರ ಈಗ Read more…

ಮೇಕಿಂಗ್ ಹಂತದಲ್ಲೇ ‘ಹೆಬ್ಬುಲಿ’ಗೆ ಭಾರೀ ಡಿಮ್ಯಾಂಡ್

ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದ ಸಾಂಗ್ ಮೇಕಿಂಗ್ ರಿವಿಲ್ ಆಗಿದೆ. ‘ಉಸಿರೇ ಉಸಿರೇ..’ ಎಂದು ಆರಂಭವಾಗುವ ಈ ಹಾಡನ್ನು ಸ್ವಿಜರ್ ಲೆಂಡ್ ನಲ್ಲಿ ಚಿತ್ರೀಕರಿಸಲಾಗಿದೆ ಆರಂಭದಿಂದಲೂ ಅಭಿಮಾನಿಗಳಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...