alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ 2 ವರ್ಷದ ನಂತ್ರ ಮದುವೆ ಮನೆಯಲ್ಲಿ ಸಿಕ್ಕ

ಎರಡು ವರ್ಷಗಳ ಕಾಲ ಪೊಲೀಸ್ ಜೊತೆ ಕಣ್ಣಮುಚ್ಚಾಲೆ ಆಟವಾಡಿದ್ದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ನಾಸಿಕ್ ಜೈಲಿನಲ್ಲಿದ್ದ ಮನೋಜ್ ಕುಮಾರ್ ಅಲಿಯಾಸ್ ಗಬ್ಬರ್ ಬಿಹಾರದ ಮದುವೆಯೊಂದರಲ್ಲಿ ಕುಣಿಯುತ್ತಿದ್ದಾಗ Read more…

ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಖ್ಯಾತ ನಟ

5 ಕೋಟಿ ರೂಪಾಯಿ ಸಾಲ ಪಡೆದು ಅದನ್ನು ಮರುಪಾವತಿ ಮಾಡದ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್ಪಾಲ್ ಯಾದವ್ ಮತ್ತವರ ಪತ್ನಿ ಅಪರಾಧಿಗಳೆಂದು ಸಾಬೀತಾಗಿದೆ. ಏಪ್ರಿಲ್ 23ರಂದು ಕರ್ಕರ್ದೂಮ ಕೋರ್ಟ್ Read more…

ಯುವತಿಯ ಹತ್ಯೆ ರಹಸ್ಯವನ್ನು ಬೇಧಿಸಿದೆ ಫೇಸ್ಬುಕ್ ಸೆಲ್ಫಿ

ಕೆನಡಾದಲ್ಲಿ 2 ವರ್ಷಗಳ ಹಿಂದೆ ಕ್ಲಿಕ್ಕಿಸಿದ್ದ ಸೆಲ್ಫಿ ಕೊಲೆ ರಹಸ್ಯವೊಂದನ್ನು ಬಯಲು ಮಾಡಿದೆ. ಆಪ್ತ ಸ್ನೇಹಿತೆಯನ್ನೇ ಕೊಂದಿದ್ದ ಯುವತಿಯನ್ನು ಕಂಬಿ ಹಿಂದೆ ತಳ್ಳಿದೆ. ಸೆಲ್ಫಿ ನೋಡಿದ ಪೊಲೀಸರು ಹತ್ಯೆಗೆ Read more…

ಸುಂದರಿಯನ್ನು ಕೊಂದಿದ್ದ ಪಾದ್ರಿಗೆ 60 ವರ್ಷಗಳ ಬಳಿಕ ಆಯ್ತು ಶಿಕ್ಷೆ

ಟೆಕ್ಸಾಸ್ ನಲ್ಲಿ ನಿವೃತ್ತ ಕ್ಯಾಥೋಲಿಕ್ ಪಾದ್ರಿಯೊಬ್ಬನಿಗೆ 60 ವರ್ಷಗಳ ನಂತರ ಆತ ಮಾಡಿದ ತಪ್ಪಿಗೆ ಶಿಕ್ಷೆಯಾಗಿದೆ. ಪ್ರಾಯಶ್ಚಿತ ಮಾಡಿಕೊಳ್ಳಲು ಚರ್ಚ್ ಗೆ ಬಂದಿದ್ದ ಬ್ಯೂಟಿ ಕ್ವೀನ್ ಒಬ್ಬಳನ್ನು ಪಾದ್ರಿ Read more…

ಗೋಧ್ರಾ ಹತ್ಯಾಕಾಂಡದ 11 ದೋಷಿಗಳಿಗೆ ಮರಣದಂಡನೆಯಲ್ಲ, ಜೀವಾವಧಿ

ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 11 ಅಪರಾಧಿಗಳ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿದೆ. ಜೊತೆಗೆ ವಿಶೇಷ ನ್ಯಾಯಾಲಯ 2011ರ ಮಾರ್ಚ್ 1ರಂದು 11 ದೋಷಿಗಳಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು Read more…

ನವಾಜ್ ಷರೀಫ್ ಅಪರಾಧಿ ಎಂದ ನ್ಯಾಯಾಲಯ

ಅಕ್ರಮ ಸಂಪತ್ತು ಗಳಿಕೆ ಹಾಗೂ ಭ್ರಷ್ಟಾಚಾರ  ಪ್ರಕರಣದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ವಿರುದ್ಧದ ಆರೋಪ ಸಾಬೀತಾಗಿದೆ. ನವಾಜ್ ಷರೀಫ್ ಅಪರಾಧಿ ಅಂತಾ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮಹತ್ವದ Read more…

ಕೊಲೆ ಪ್ರಕರಣದಲ್ಲಿ ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ

1995ರಲ್ಲಿ ನಡೆದ ಬಿಹಾರದ ಶಾಸಕ ಅಶೋಕ್ ಸಿಂಗ್ ಕೊಲೆ ಪ್ರಕರಣದಲ್ಲಿ ಆರ್ ಜೆ ಡಿ ಪಕ್ಷದ ಮಾಜಿ ಸಂಸದ ಪ್ರಭುನಾಥ್ ಸಿಂಗ್ ಗೆ ಜೀವಾವಧಿ ಶಿಕ್ಷೆಯಾಗಿದೆ. ಬಿಹಾರದ ಹಜಾರಿಬಾಘ್ ಕೋರ್ಟ್ Read more…

ಮಾಜಿ ಕಾರ್ಯದರ್ಶಿಗೆ ಕಲ್ಲಿದ್ದಲು ಹಗರಣದ ಮಸಿ

ಕಲ್ಲಿದ್ದಲು ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ತೀರ್ಪು ಹೊರಬಿದ್ದಿದೆ. ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ ಹಾಗೂ ಇತರ ಇಬ್ಬರು ಉನ್ನತ ಅಧಿಕಾರಿಗಳು ಅಪರಾಧಿಗಳೆಂದು ಸಾಬೀತಾಗಿದೆ. ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ, Read more…

ಉಗ್ರನನ್ನು ಹತ್ಯೆ ಮಾಡಿದ ಯೋಧನೇ ಇಲ್ಲಿ ಅಪರಾಧಿ..!

ಎಲೊರ್ ಅಜಾರಿಯಾ, ಇಸ್ರೇಲ್ ರಕ್ಷಣಾ ಪಡೆಯ ಯೋಧ. ಗಾಯಗೊಂಡಿದ್ದ, ಚಲಿಸಲಾಗದೇ ಸ್ಥಿರವಾಗಿದ್ದ ಪ್ಯಾಲೆಸ್ಟೇನಿ ಉಗ್ರನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಎಲೊರ್ ಅಪರಾಧಿಯೆಂದು ಸಾಬೀತಾಗಿದೆ. 20 ವರ್ಷದ ಯುವಕ ಎಲೊರ್ Read more…

ನಿರ್ಭಯಾ ಪ್ರಕರಣದ ಅಪರಾಧಿ ಆತ್ಮಹತ್ಯೆ ಯತ್ನ

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಅಪರಾಧಿಯೊಬ್ಬ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆತನಿಗೆ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾನೆ. ವಿನಯ್ ಶರ್ಮ ಆತ್ಮಹತ್ಯೆಗೆ ಯತ್ನಿಸಿದ Read more…

ಜೈಲಲ್ಲಿ ಸಾಯಲು ಹೊರಟಿದ್ದರಾ ಬ್ಲೇಡ್ ರನ್ನರ್ ಪಿಸ್ಟೋರಿಯಸ್..?

ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ದಕ್ಷಿಣ ಆಫ್ರಿಕದ ಕ್ರೀಡಾಪಟು ಆಸ್ಕರ್ ಪಿಸ್ಟೋರಿಯಸ್, ಗೆಳತಿಯ ಹತ್ಯೆ ಮಾಡಿದ ಹಿನ್ನಲೆಯಲ್ಲಿ 6 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಜೈಲುವಾಸ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...