alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಲೆಕ್ಕ ಕೊಟ್ಟಿದ್ದ ಬಿಜೆಪಿ ಶಾಸಕನ ರಾಜೀನಾಮೆ

ಟಿಕೆಟ್ ಸಿಗದ ಕಾರಣ ರಾಜಸ್ತಾನದ ಶಾಸಕ ಜ್ಞಾನದೇವ್ ಅಹುಜಾ ಬಿಜೆಪಿಯಿಂದ ಹೊರನಡೆದಿದ್ದಾರೆ. ಭಾನುವಾರ ಬಿಜೆಪಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದ ಅಹುಜಾ, ಸೋಮವಾರ ಸ್ವತಂತ್ರ ಅಭ್ಯರ್ಥಿಯಾಗಿ Read more…

ಪಶ್ಚಿಮ ಬಂಗಾಳದಲ್ಲಿ ಗೋವಿನ ಜೊತೆ ಸೆಲ್ಫಿ ಸ್ಪರ್ಧೆ…!

ಯುವ ವೃತ್ತಿಪರರ ತಂಡವೊಂದು ಪಶ್ಚಿಮ ಬಂಗಾಳದಾದ್ಯಂತ ಸಂಚರಿಸಿ ಪಶುಪಾಲನೆಯಿಂದಾಗುವ ಆರ್ಥಿಕ ಅನುಕೂಲಗಳು ಹಾಗೂ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವುದರಿಂದಾಗುವ ಆರ್ಥಿಕ ನಷ್ಟದ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ. ಇದರತ್ತ Read more…

ಚುನಾವಣೆಗೆ ಸ್ಪರ್ಧಿಸುತ್ತಾನಂತೆ ವ್ಯಕ್ತಿಯ ಹತ್ಯೆಯೆಸಗಿ ವಿಡಿಯೋ ಮಾಡಿದ ವ್ಯಕ್ತಿ

ಮುಸ್ಲಿಂ ಕಾರ್ಮಿಕನೊಬ್ಬನನ್ನು ಜೀವಂತ ಸುಟ್ಟು ಅದನ್ನು ವಿಡಿಯೋ ಮಾಡಿ ಜೈಲು ಸೇರಿದ್ದ ಶಂಭುಲಾಲ್ ರೆಗಾರ್ ರಾಜಕೀಯಕ್ಕಿಳಿಯುವ ಸಾಧ್ಯತೆ ಇದೆ. ಉತ್ತರ ಪ್ರದೇಶದ ನವನಿರ್ಮಾಣ ಸೇನೆ ಆತನಿಗೆ ಆಗ್ರಾದಿಂದ ಲೋಕಸಭಾ Read more…

ಮಿಸ್ ಯೂನಿವರ್ಸ್ ಆಗಲಿದ್ದರಾ ಮುಂಬೈ ಯುವತಿ…?

22 ವರ್ಷದ ಮುಂಬೈ ಬೆಡಗಿ ನೇಹಾಲ್ ಚುದಾಸಮಾ, ಯಮಹಾ ಫಸಿನೋ ಪ್ರಾಯೋಜಿತ ಮಿಸ್ ದಿವಾ ಯೂನಿವರ್ಸ್ 2018ರ ವಿನ್ನರ್ ಆಗಿ ಅಯ್ಕೆಯಾಗಿದ್ದಾರೆ. ಶುಕ್ರವಾರದಂದು ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ 2018ರ Read more…

ಗೂಗಲ್ ಸ್ಪರ್ಧೆ ವಿಜೇತೆಯಾದ 7 ವರ್ಷದ ಬಾಲಕಿಗೆ ಸಿಗ್ತಿದೆ 20 ಲಕ್ಷ ರೂ.

ಅಮೆರಿಕಾದ ಸಣ್ಣ ಬಾಲಕಿಯೊಬ್ಬಳು ಸ್ಟಾರ್ ಆಗಿ ಹೊರಹೊಮ್ಮಿದ್ದಾಳೆ. ವಿಶ್ವದ ಜನರಿಗೆ ಆಯೋಜನೆ ಮಾಡಲಾಗಿದ್ದ ಡೂಡಲ್ 4 ಗೂಗಲ್ ಸ್ಪರ್ಧೆಯಲ್ಲಿ ವಿಜೇತಳಾಗಿದ್ದಾಳೆ. ವರ್ಜೀನಿಯಾ ಫಾಲ್ಸ್ ಚರ್ಚ್ ನಿವಾಸಿ ಏಳು ವರ್ಷದ Read more…

ಕುತೂಹಲ ಮೂಡಿಸಿದೆ ಸ್ವಾಮೀಜಿ ರಾಜಕೀಯ ನಡೆ

ಉಡುಪಿ: ಉಡುಪಿ ಶೀರೂರು ಮಠಾಧೀಶರಾದ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ ಕೊಡಲು ಮುಂದಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಲಕ್ಷ್ಮಿವರ ತೀರ್ಥರು ಪಕ್ಷೇತರ Read more…

ಈ ದೇಶದಲ್ಲಿ ನಡೆಯುತ್ತೆ ‘ಮಿಸ್ ಕಾಂಡೋಮ್’ ಸ್ಪರ್ಧೆ

ಇಂದು ವಿಶ್ವ ಏಡ್ಸ್ ದಿನ. ವಿಶ್ವದಾದ್ಯಂತ ಮಾರಣಾಂತಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಆದ್ರೆ ಥೈಲ್ಯಾಂಡ್ ನಲ್ಲಿ ಪ್ರತಿ ವರ್ಷ ಮಿಸ್ ಕಾಂಡೋಮ್ ಸ್ಪರ್ಧೆ ಏರ್ಪಡಿಸಲಾಗುತ್ತದೆ. Read more…

ಅಳ್ತಾ ಅಳ್ತಾ ಮೆಣಸಿನಕಾಯಿ ತಿಂದ್ರು..!

ವಿಶ್ವದ ವಿವಿಧ ಭಾಗಗಳಲ್ಲಿ ಚಿತ್ರವಿಚಿತ್ರ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಚೀನಾದಲ್ಲಿ ಇತ್ತೀಚೆಗೆ ಒಂದು ವಿಚಿತ್ರ ಸ್ಪರ್ಧೆ ಏರ್ಪಡಿಸಲಾಗಿತ್ತು. ಗೆಲುವಿಗಾಗಿ ಜನರು ಕಣ್ಣೀರು ಹಾಕ್ತಿದ್ದರು. ಪ್ರತಿವರ್ಷವೂ ಈ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸ್ಪರ್ಧೆಯಲ್ಲಿ Read more…

ಸಲ್ಮಾನ್ ಶೋಗೆ ಬರ್ತಾಳಂತೆ ಡಿಂಕ್ ಚಕ್ ಪೂಜಾ

ವಿವಾದಿತ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ 11ನೇ ಆವೃತ್ತಿ ಸದ್ಯದಲ್ಲೇ ಆರಂಭವಾಗ್ತಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ 11ನೇ ಸೀಸನ್ ಅನ್ನು ಕೂಡ ಹೋಸ್ಟ್ ಮಾಡಲಿದ್ದಾರೆ. Read more…

ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಳೆ ಈ ಯುವತಿ

ಬ್ಯೂಟಿ ಕ್ವೀನ್ ಅಂದತಕ್ಷಣ ನಿಮ್ಮ ಮನಸ್ಸಿನಲ್ಲಿ ತೆಳ್ಳಗೆ ಬೆಳ್ಳಗಿರುವ ಸುರಸುಂದರಿ ಎಂಬ ಭಾವನೆ ಮೂಡುವುದು ಸಹಜ. ಯಾವುದೇ ದೈಹಿಕ ಊನವಿದ್ದವರು ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವ ಸಾಧ್ಯತೆಗಳು ವಿರಳ. ಆದ್ರೆ Read more…

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ ಮೊದಲ ದಂಪತಿ

ಮುಂಬೈನ ಮೊಹಮದ್ ಅಬ್ದುಲ್ ಹಮೀದ್ ಪಟೇಲ್ ಹಾಗೂ ಸಾಯಿರಾ ಬಾನು ಭಾರತದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ ಮೊದಲ ದಂಪತಿ ಎನಿಸಿಕೊಂಡಿದ್ದಾರೆ. ಜುಲೈ 17ರಂದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, Read more…

ಕಾರಿಗಾಗಿ 50 ಗಂಟೆ ಕಾಲ ಈಕೆ ಮಾಡಿದ್ಲು ಈ ಕೆಲಸ..!

ಚಿತ್ರ-ವಿಚಿತ್ರ ಸ್ಪರ್ಧೆಗಳು ವಿಶ್ವದಾದ್ಯಂತ ನಡೆಯುತ್ತಿರುತ್ತವೆ. ಪ್ರಶಸ್ತಿ ಗೆಲ್ಲಲು ಜನರು ಇನ್ನಿಲ್ಲದ ಕಸರತ್ತು ಮಾಡಲು ಸಿದ್ಧರಾಗ್ತಾರೆ. ಇಂತಹದ್ದೇ ಒಂದು ಸ್ಪರ್ಧೆಯಲ್ಲಿ ಪಾಲ್ಗೊಂಡು ಮಹಿಳೆಯೊಬ್ಬಳು ಭರ್ಜರಿ ಕಾರನ್ನು ತನ್ನದಾಗಿಸಿಕೊಂಡಿದ್ದಾಳೆ. ಕಾರ್ ಗಾಗಿ Read more…

ಮದುವೆಯಿಂದ ತಪ್ಪಿಸಿಕೊಳ್ಳಲು ಮಾಡಿದ್ದಾಳೆ ಈ ಪ್ಲಾನ್

20-30 ವರ್ಷದವರೆಲ್ಲ ಸಾಮಾನ್ಯವಾಗಿ ಮದುವೆ, ಸಂಗಾತಿಯ ಬಗ್ಗೆ ಕನಸು ಕಾಣ್ತಾರೆ. ಆದ್ರೆ ಉತ್ತರಪ್ರದೇಶದಲ್ಲಿ 25 ವರ್ಷದ ಯುವತಿಯೊಬ್ಬಳು ಮದುವೆಯಿಂದ ತಪ್ಪಿಸಿಕೊಳ್ಳಲು ಚುನಾವಣೆಗೆ ಸ್ಪರ್ಧಿಸುತ್ತಿದ್ದಾಳೆ. ವಂದನಾ ಶರ್ಮಾ ಈಗ ಫತೇಪುರ Read more…

ರಾಜಕೀಯ ಅಖಾಡಕ್ಕೆ ನಾಗಾಲ್ಯಾಂಡ್ ಚೆಲುವೆ….

21 ರ ಹರೆಯದ ಲಿಮ್ಲಿಬೆನ್ಲಾವತಿ ನಾಗಾಲ್ಯಾಂಡ್ ನ ಬ್ಯೂಟಿ ಕ್ವೀನ್. ಇದೀಗ ರಾಜಕೀಯ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾಳೆ. Aongza ವಾರ್ಡ್ ನಿಂದ ಪುರಸಭೆ ಚುನಾವಣೆಗೆ ಸರ್ಧಿಸಲಿದ್ದಾಳೆ. ಇತ್ತೀಚೆಷ್ಟೆ ನಡೆದ Read more…

ಉತ್ತರಪ್ರದೇಶದಲ್ಲಿ ಮಾಯಾವತಿ ವಿರುದ್ಧ ರಾಖಿ ಸಾವಂತ್ ಕಣಕ್ಕೆ

ಐಟಂ ಗರ್ಲ್ ರಾಖಿ ಸಾವಂತ್ ಮತ್ತೊಮ್ಮೆ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ಸಿದ್ಧತೆ ಮಾಡಿಕೊಳ್ತಿದ್ದಾರೆ. ಈ ಬಾರಿ ರಾಖಿ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ವಿರುದ್ಧ Read more…

ಚುನಾವಣಾ ಕಣಕ್ಕಿಳಿಯಲು ಪವನ್ ಕಲ್ಯಾಣ್ ರೆಡಿ….

ಟಾಲಿವುಡ್ ನ ಸ್ಟಾರ್ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, 2019 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆದ್ರೆ ಯಾವ ಕ್ಷೇತ್ರದಿಂದ ಕಣಕ್ಕಿಳೀತಾರೆ ಅನ್ನೋ Read more…

ಕೇವಲ 1 ರೂಪಾಯಿಗೆ ವನ್ ಪ್ಲಸ್ 3 ಸ್ಮಾರ್ಟ್ ಫೋನ್ ಗೆಲ್ಲಿರಿ !

ಈ ದೀಪಾವಳಿಯಲ್ಲಿ ಮೊಬೈಲ್ ಕೊಂಡುಕೊಳ್ಳಲು ಪ್ಲಾನ್ ಮಾಡಿಕೊಂಡವರಿಗೆಲ್ಲ ಭರ್ಜರಿ ಆಫರ್ ಇದೆ. ಚೀನಾದ ಸ್ಮಾರ್ಟ್ ಫೋನ್ ಕಂಪನಿ ಕೇವಲ 1 ರೂಪಾಯಿಗೆ ಸ್ಮಾರ್ಟ್ ಫೋನ್ ಕೊಡ್ತಾ ಇದೆ. ಅಕ್ಟೋಬರ್ Read more…

ಹೊಸ ಬಾಂಬ್ ಸಿಡಿಸಿದ ಬಾಲಿವುಡ್ ನಟಿ ರಾಖಿ ಸಾವಂತ್

ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಮೂರು ದಿನಗಳ ಹಿಂದಷ್ಟೇ, ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಸೀಲಿಂಗ್ ಫ್ಯಾನ್ ಗಳನ್ನು ನಿಷೇಧಿಸಬೇಕು. ಜನತೆ ಟೇಬಲ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...