alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಸ್ ಗಳಲ್ಲಿ ಬೇಡ ಸನ್ನಿ ಕಾಂಡೋಮ್ ಆಡ್’

ಗೋವಾ: ನಟಿ ಸನ್ನಿ ಲಿಯೊನ್ ಕಾಣಿಸಿಕೊಂಡಿರುವ ಕಾಂಡೋಮ್ ಜಾಹೀರಾತನ್ನು ಬಸ್ ಗಳಲ್ಲಿ ಪ್ರದರ್ಶಿಸಬಾರದು ಎಂದು ಗೋವಾ ಕಾಂಗ್ರೆಸ್ ಶಾಸಕಿ ಆಂಡ್ರೆ ಫ್ರಾನ್ಸಿಸ್ ಸಿಲ್ವೇರಾ ಒತ್ತಾಯಿಸಿದ್ದಾರೆ. ಬಸ್ ಗಳಲ್ಲಿ ವಿದ್ಯಾರ್ಥಿಗಳು, Read more…

ಭಾರತೀಯ ಕಾರ್ಯಕ್ರಮಗಳಿಗೆ ನಿರ್ಬಂಧವಿಲ್ಲ ಎಂದ ಪಾಕ್ ಕೋರ್ಟ್

ಲಾಹೋರ್: ಭಾರತದ ಕಾರ್ಯಕ್ರಮಗಳ ಪ್ರಸಾರಕ್ಕೆ ನಿರ್ಬಂಧ ಹೇರಬೇಕೆಂದು, ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಮಾಡಿದ್ದ ಮನವಿಗೆ ಕೋರ್ಟ್ ಸ್ಪಂದಿಸಿಲ್ಲ. ಭಾರತದ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲು ಸರಿಯಾದ ಕಾರಣಗಳಿಲ್ಲ. Read more…

‘ಬಿಗ್ ಬಾಸ್’ ಬ್ಯಾನ್, ಕಮಲ್ ಬಂಧನಕ್ಕೆ ಒತ್ತಾಯ

ಈಗಾಗಲೇ ಹಿಂದಿ, ಕನ್ನಡ ಮೊದಲಾದ ಭಾಷೆಗಳಲ್ಲಿ ಯಶಸ್ವಿಯಾಗಿರುವ ‘ಬಿಗ್ ಬಾಸ್’ ರಿಯಾಲಿಟಿ ಶೋ ಇತ್ತೀಚೆಗಷ್ಟೇ ತಮಿಳಿನಲ್ಲಿ ಆರಂಭವಾಗಿದೆ. ತೆಲುಗಿನಲ್ಲಿಯೂ ಜೂನಿಯರ್ ಎನ್.ಟಿ.ಆರ್. ನಿರೂಪಣೆಯಲ್ಲಿ ‘ಬಿಗ್ ಬಾಸ್’ ಆರಂಭವಾಗುತ್ತಿದೆ. ತಮಿಳಿನಲ್ಲಿ Read more…

ಗೌತಮ್ ಗಂಭೀರ್ ಗೆ 4 ಪಂದ್ಯಗಳ ನಿಷೇಧ ಶಿಕ್ಷೆ

ಟೀಂ ಇಂಡಿಯಾದ ಭರವಸೆಯ ಓಪನರ್ ಎನಿಸಿಕೊಂಡಿದ್ದ ಗೌತಮ್ ಗಂಭೀರ್ ಗೆ ಪ್ರಥಮ ದರ್ಜೆ ಕ್ರಿಕೆಟ್ ನ ನಾಲ್ಕು ಪಂದ್ಯಗಳಿಗೆ ನಿಷೇಧ ಹೇರಲಾಗಿದೆ. ದೆಹಲಿಯ ರಣಜಿ ತಂಡದ ತರಬೇತುದಾರ ಕೆಪಿ Read more…

ವಿಮಾನಯಾನ ಸಂಸ್ಥೆಗಳಿಂದ TDP ಸಂಸದನಿಗೆ ನಿಷೇಧ

ಪ್ರಯಾಣದ ವೇಳೆ ತಮಗೆ ಬೋರ್ಡಿಂಗ್ ಪಾಸ್ ನೀಡಲಿಲ್ಲವೆಂಬ ಕಾರಣಕ್ಕೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ದಾಂಧಲೆ ನಡೆಸಿದ್ದ ಅನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ತೆಲುಗುದೇಶಂ ಪಾರ್ಟಿ(ಟಿ.ಡಿ.ಪಿ.) ಸಂಸದ ಜೆ.ಸಿ. ದಿವಾಕರ್ ರೆಡ್ಡಿಯವರ Read more…

ಜೀವಕ್ಕೇ ಅಪಾಯವಂತೆ ಚೈನೀಸ್ ಮೋಮೋಸ್..!

ಮೋಮೋಸ್, ನೂಡಲ್ಸ್ ಸೇರಿದಂತೆ ಹಲವು ಬಗೆಯ ಚೈನೀಸ್ ತಿನಿಸುಗಳು ಭಾರತದಲ್ಲೂ ಫೇಮಸ್ ಆಗಿವೆ. ಯುವ ಜನತೆ ಚೀನಾದ ಖಾದ್ಯಗಳಿಗೆ ಮಾರು ಹೋಗ್ತಿದ್ದಾರೆ. ಆದ್ರೆ ರುಚಿಕರ ಮೋಮೋಸ್ ಆರೋಗ್ಯಕ್ಕೆ ಮಾರಕ Read more…

ಕಸಾಯಿ ಖಾನೆಗೆ ಹಸುಗಳ ಮಾರಾಟ ನಿಷೇಧಿಸಿದ ಕೇಂದ್ರ ಸರ್ಕಾರ

ಭಾರತದಾದ್ಯಂತ ಕಸಾಯಿ ಖಾನೆಗಳಿಗೆ ಹಸುಗಳ ಮಾರಾಟವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಪ್ರಾಣಿಕ್ರೌರ್ಯ ತಡೆಗಟ್ಟುವಿಕೆ ಕಾಯ್ದೆ ಅಡಿ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊಸ ನಿಯಮ ಜಾರಿ ಮಾಡಿದೆ. ಜಾನುವಾರು Read more…

ಗರ್ಭಿಣಿಯಾದ ವಿದ್ಯಾರ್ಥಿನಿಗೆ ಇದೆಂಥಾ ಶಿಕ್ಷೆ…!

ಅಮೆರಿಕದ ಮೇರಿ ಲ್ಯಾಂಡ್ ನಲ್ಲಿರೋ ಕ್ರಿಶ್ಚಿಯನ್ ಶಾಲೆಯೊಂದು ಗರ್ಭಿಣಿಯಾಗಿರುವ ವಿದ್ಯಾರ್ಥಿನಿಗೆ ಪದವಿ ಸ್ವೀಕರಿಸುವ ಅವಕಾಶ ನೀಡಲು ನಿರಾಕರಿಸಿದೆ. ಶಾಲೆಯ ನಿಯಮಗಳನ್ನು ಉಲ್ಲಂಘಿಸಿ ಮ್ಯಾಡಿ ರಂಕ್ಲೆಸ್ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು Read more…

ಜನನಾಂಗ ಊನಗೊಳಿಸುವುದನ್ನು ನಿಷೇಧಿಸಲು ವರದಿ ಕೇಳಿದ ಸುಪ್ರೀಂ

ನವದೆಹಲಿ: ಮಹಿಳಾ ಜನನಾಂಗದ ಊನಗೊಳಿಸುವಿಕೆಯನ್ನು ನಿಷೇಧಿಸುವ ಕುರಿತಾಗಿ ವಿವರವಾದ ಉತ್ತರವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಬೊಹ್ರಾ ಸಮುದಾಯದಲ್ಲಿ ಮಹಿಳೆಯರ ಜನನಾಂಗ ಊನಗೊಳಿಸುವ Read more…

ಕಣಿವೆ ರಾಜ್ಯದಲ್ಲಿ ಸ್ಥಗಿತವಾದ್ವು ಪಾಕ್ ಚಾನಲ್

ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಕಾರಣಕ್ಕೆ 34 ವಾಹಿನಿಗಳಿಗೆ ನಿಷೇಧ ಹೇರಲಾಗಿದೆ. ಪಾಕಿಸ್ತಾನ ಹಾಗೂ ಸೌದಿ ರಾಷ್ಟ್ರಗಳಿಂದ ಪ್ರಸಾರವಾಗುತ್ತಿದ್ದ ಚಾನಲ್ ಗಳ Read more…

4 ಬಾಲ್ ಗೆ 92 ರನ್ ಕೊಟ್ಟಿದ್ದ ಬಾಂಗ್ಲಾ ಬೌಲರ್ ಗೆ ಸಂಕಷ್ಟ

ಒಂದು ಓವರ್ ಗೆ ಹೆಚ್ಚು ಅಂದ್ರೆ 30 ರನ್ ಕೊಡಬಹುದು. ಬೌಂಡರಿ, ಸಿಕ್ಸರ್ ಗಳ ಜೊತೆ ನೋಬಾಲ್, ವೈಡ್ ಏನಾದ್ರೂ ಬಂದ್ರೆ ಬ್ಯಾಟ್ಸ್ ಮನ್ ಗಳು ಹೆಚ್ಚು ರನ್ Read more…

ಮೇ.1ರಿಂದ ಸಂಪೂರ್ಣ ಬಂದ್ ಆಗಲಿದೆ ವಿವಿಐಪಿ ಸಂಸ್ಕೃತಿ

ಮೇ.1ರಿಂದ ಪಿಎಂ ಇರಲಿ ಸಿಎಂ ಇರಲಿ ಎಲ್ಲರೂ ಒಂದೇ. ವಿವಿಐಪಿ ಸಂಸ್ಕೃತಿ ಸಂಪೂರ್ಣವಾಗಿ ರದ್ದಾಗಲಿದೆ. ಪಿಎಂ ಸೇರಿದಂತೆ ಯಾವುದೇ ಸಚಿವರು, ರಾಜ್ಯಗಳ ಸಿಎಂ ಕಾರುಗಳ ಮೇಲೆ ಕೆಂಪು, ಹಸಿರು Read more…

1 ತಿಂಗಳು ಇರಲ್ಲ ಇಂಟರ್ ನೆಟ್

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಷಿಯಲ್ ಮೀಡಿಯಾ ದುರ್ಬಳಕೆಯಾಗುತ್ತಿದ್ದು, ಹಿಂಸಾಚಾರ ಮುಂದುವರೆದಿದೆ. ಈ ಕಾರಣಕ್ಕೆ 1 ತಿಂಗಳು ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಜಮ್ಮು ಮತ್ತು Read more…

‘ಸರ್ಕಾರಿ ಸಭೆಗಳಲ್ಲಿ ನಾನ್ ವೆಜ್ ನಿಷೇಧಿಸಿ’

ನವದೆಹಲಿ: ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಮಾಂಸಾಹಾರವನ್ನು ನಿಷೇಧಿಸಬೇಕೆಂದು ಪ್ರಾಣಿದಯಾ ಸಂಘಟನೆ ಪೆಟಾ ಒತ್ತಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ People for the Ethical Treatment of Animals(PETA) Read more…

ಕೇವಲ 6 ಗಂಟೆ ಬಾಗಿಲು ತೆರೆಯಲಿದೆ ಮದ್ಯದಂಗಡಿ

ಉತ್ತರಾಖಂಡದಲ್ಲಿ ನಡೆಯುತ್ತಿರುವ ಮದ್ಯ ವಿರೋಧಿ ಹೋರಾಟದ ನಡುವೆ ಸಿಎಂ ತ್ರಿವೆಂದರ್ ಸಿಂಗ್ ರಾವತ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದ್ರ ಪ್ರಕಾರ ಇನ್ಮುಂದೆ ದಿನದಲ್ಲಿ ಕೇವಲ 6 ಗಂಟೆ ಮಾತ್ರ ಮದ್ಯದಂಗಡಿ Read more…

ಕಾಂಡೋಮ್ ಜಾಹೀರಾತಿನಲ್ಲಿ ಅಶ್ಲೀಲವಾಗಿ ಕಾಣಿಸಿಕೊಂಡ ಸನ್ನಿ?

ನಟಿ ಸನ್ನಿ ಲಿಯೋನ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾಳೆ. ರಿಪಬ್ಲೀಕನ್ ಪಾರ್ಟಿ ಆಫ್ ಇಂಡಿಯಾದ ಮಹಿಳಾ ಘಟಕ ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿದೆ. ಈ ಜಾಹೀರಾತನ್ನು ಬಂದ್ Read more…

ಗೋ ರಕ್ಷಣೆಗಾಗಿ ಪ್ಲಾಸ್ಟಿಕ್ ಕವರ್ ನಿಷೇಧ

ಮಧ್ಯಪ್ರದೇಶದಲ್ಲಿ ಮೇ 1ರಿಂದ ಪಾಲಿಥಿನ್ ಹಾಗೂ ಪ್ಲಾಸ್ಟಿಕ್ ಕವರ್ ಗಳಿಗೆ ನಿಷೇಧ ಹೇರಲಾಗಿದೆ. ಸಿಂಥೆಟಿಕ್ ಉತ್ಪನ್ನಗಳನ್ನು ತಿಂದು ಗೋವುಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. Read more…

ಇಲ್ಲಿದೆ ಗೋವಾ ಪ್ರವಾಸಿಗರಿಗೊಂದು ಸುದ್ದಿ..!

ಗೋವಾ: ಮೋಜು, ಮಸ್ತಿಗೆಂದು ಗೋವಾಕ್ಕೆ ಹೋಗುವವರ ಸಂಖ್ಯೆ ಜಾಸ್ತಿ. ವಿಶ್ವದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಗೋವಾ ಕೂಡ ಒಂದಾಗಿದ್ದು, ವರ್ಷವಿಡೀ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ಗೋವಾ Read more…

ಕಾಲೇಜ್ ಗಳಲ್ಲಿ ಬ್ಯಾನ್ ಆಯ್ತು ಜೀನ್ಸ್, ಟೀ ಶರ್ಟ್

ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಳ್ಳುತ್ತಲೇ, ಸರ್ಕಾರಿ ಕಚೇರಿಗಳಲ್ಲಿ ಗುಟ್ಕಾ, ಸಿಗರೇಟ್, ಪಾನ್ ಮಸಾಲ ಸೇವನೆ ಮಾಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಇದರ ಮುಂದಿನ Read more…

ದನದ ಮಾಂಸ ಬೇಡ ಚಿಕನ್ ಓಕೆ ಎಂದ್ರು ಪೊಲೀಸ್

ಉತ್ತರ ಪ್ರದೇಶದಲ್ಲಿ ದನದ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗ್ತಾ ಇದೆ. ಮಾಂಸದಂಗಡಿಗಳು,ಹೊಟೇಲ್ ಗಳಲ್ಲೊಂದೇ ಅಲ್ಲ ಸಮಾರಂಭಗಳಲ್ಲಿ ಕೂಡ ಮಾಂಸದಡಿಗೆ ಮಾಡುವುದು ಈಗ ಕಷ್ಟಕ್ಕೆ ಬಂದಿದೆ.ಇದು ಮಾಂಸ ಪ್ರಿಯರ ಆಕ್ರೋಶಕ್ಕೆ Read more…

ವಿಮಾನಗಳಲ್ಲಿ ಲ್ಯಾಪ್ ಟಾಪ್, ಟ್ಯಾಬ್ಲೆಟ್ ಗೆ ನಿಷೇಧ

ಇನ್ಮೇಲೆ ನೀವು ವಿಮಾನದಲ್ಲಿ ಲ್ಯಾಪ್ ಟಾಪ್ ಹಾಗೂ ಟ್ಯಾಬ್ಲೆಟ್ ಗಳನ್ನು ಕೊಂಡೊಯ್ಯುವಂತಿಲ್ಲ. ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ಬ್ರಿಟನ್ ನ ಕೆಲವು ವಿಮಾನಯಾನ ಸಂಸ್ಥೆಗಳು ಲ್ಯಾಪ್ ಟಾಪ್ Read more…

ತಂಬಾಕು ಪ್ರಿಯರಿಗೆ ಶಾಕ್ ಕೊಟ್ಟ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದ ಸರ್ಕಾರಿ ಕಚೇರಿಗಳಲ್ಲಿ ಇನ್ಮೇಲೆ ಯಾರೂ ತಂಬಾಕು ತಿನ್ನುವಂತಿಲ್ಲ. ಗುಟ್ಕಾ, ಪಾನ್ ಮಸಾಲಾ ಜಗಿಯುವಂತಿಲ್ಲ. ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶ. ಲಖ್ನೋದ  ಹಳೆ ಸಿಎಂ ಕಚೇರಿಗೆ Read more…

ಮುಸ್ಲೀಂ ದೇಶಗಳ ಬಗ್ಗೆ ಮತ್ತೊಂದು ದೊಡ್ಡ ನಿರ್ಧಾರ ತೆಗೆದುಕೊಂಡ ದೊಡ್ಡಣ್ಣ

ವಿಶ್ವದ ದೊಡ್ಡಣ್ಣ ಅಮೆರಿಕಾ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 8 ಮುಸ್ಲೀಂ ರಾಷ್ಟ್ರಗಳ ನಾಗರೀಕರು ವಿಮಾನದಲ್ಲಿ ಲ್ಯಾಪ್ ಟಾಪ್, ಟ್ಯಾಬ್ಲೆಟ್,  ಐಪ್ಯಾಡ್ ಸೇರಿದಂತೆ ವಿದ್ಯುನ್ಮಾನ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ. ಆಂತರಿಕ Read more…

ಕೇರಳದಲ್ಲೂ ಪೆಪ್ಸಿ, ಕೋಲಾಗೆ ಬಹಿಷ್ಕಾರ

ಪೆಪ್ಸಿ ಹಾಗೂ ಕೋಕಾಕೋಲಾ ಉತ್ಪನ್ನಗಳಿಗೆ ಕೇರಳದಲ್ಲೂ ಸಂಕಷ್ಟ ಎದುರಾಗಿದೆ. ಮಾರ್ಚ್ 15ರಿಂದ ಪೆಪ್ಸಿ ಹಾಗೂ ಕೋಕಾ ಕೋಲಾ ಉತ್ಪನ್ನಗಳಿಗೆ ಬಹಿಷ್ಕಾರ ಹಾಕಲು ಕೇರಳ ವ್ಯಾಪಾರಿ ವ್ಯವಸಾಯಿ ಎಕೋಪನಾ ಸಮಿತಿ Read more…

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ನಿಷೇಧ

ಹರ್ಯಾಣ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವನೆ ನಿಷೇಧ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಕಂದಾಯ ಮತ್ತು ತೆರಿಗೆ ಸಚಿವ ಕ್ಯಾಪ್ಟನ್ ಅಭಿಮನ್ಯು ಈ Read more…

ರೋಗಿಗೆ ಲವ್ ಲೆಟರ್ ಕೊಟ್ಟ ವೈದ್ಯನಿಗೆ ಪೀಕಲಾಟ

ಲಂಡನ್ ನಲ್ಲಿ ಮಹಿಳಾ ರೋಗಿಯೊಬ್ಬಳಿಗೆ ಪ್ರೇಮ ಪತ್ರ ಬರೆಯುವ ಮೂಲಕ ವೃತ್ತಿಧರ್ಮಕ್ಕೆ ಧಕ್ಕೆ ತಂದ ಭಾರತೀಯ ಮೂಲದ ವೈದ್ಯನಿಗೆ ನಿಷೇಧ ಹೇರಲಾಗಿದೆ. ಡಾ.ಸಚಿಯೇಂದ್ರ ಅಮರಗಿರಿ ಇನ್ಮುಂದೆ ಲಂಡನ್ ನಲ್ಲಿ Read more…

ವ್ಯಾಲೆಂಟೈನ್ಸ್ ಡೇಗೆ ಹೈಕೋರ್ಟ್ ನಿಷೇಧ

ಇಸ್ಲಾಮಾಬಾದ್: ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳು, ವ್ಯಾಲೆಂಟೈನ್ಸ್ ಡೇ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರೇಮಿಗಳ ದಿನಾಚರಣೆಗೆ ಕೆಲವೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಹೈಕೋರ್ಟ್ Read more…

ರಾತ್ರಿ 11ರ ಬಳಿಕ ಲೈಬ್ರರಿಯಲ್ಲಿ ವಿದ್ಯಾರ್ಥಿನಿಯರಿಗೆ ನೋ ಎಂಟ್ರಿ

ಮುಂಬೈ ವಿಶ್ವವಿದ್ಯಾನಿಲಯದ ಕಲೀನಾ ಕ್ಯಾಂಪಸ್ ನಲ್ಲಿರೋ ಗ್ರಂಥಾಲಯ 24×7 ತೆರೆದಿರುತ್ತದೆ. ವಾರದ ಏಳೂ ದಿನಗಳು ಯಾವ ಸಮಯದಲ್ಲಿ ಬೇಕಾದ್ರೂ ವಿದ್ಯಾರ್ಥಿಗಳು ಲೈಬ್ರರಿಗೆ ಬಂದು ಓದಬಹುದು. ಆದ್ರೀಗ ರಾತ್ರಿ ಹನ್ನೊಂದರ Read more…

ಫ್ರಾನ್ಸ್ ನಂತ್ರ ಆಸ್ಟ್ರಿಯಾದಲ್ಲಿಯೂ ಬುರ್ಕಾ ಬ್ಯಾನ್

ಫ್ರಾನ್ಸ್, ಬೆಲ್ಜಿಯಂ ನಂತ್ರ ಈಗ ಆಸ್ಟ್ರಿಯಾ ಸರದಿ. ಆಸ್ಟ್ರಿಯಾ ಕೂಡ ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಕಾ ನಿಷೇಧ ಹೇರುವ ಬಗ್ಗೆ ಚಿಂತನೆ ನಡೆಸಿದೆ. ಶಾಲಾ-ಕಾಲೇಜು, ನ್ಯಾಯಾಲಯ, ಸರ್ಕಾರಿ ಕಚೇರಿ ಸೇರಿದಂತೆ Read more…

ಬರುತ್ತೆ 1000 ರೂ. ನೋಟು, ರದ್ದಾಗುತ್ತೆ 2000 ರೂ.

ನವದೆಹಲಿ: ಕಳೆದ ವರ್ಷ ನವೆಂಬರ್ ನಲ್ಲಿ, 500 ರೂ. ಮತ್ತು 1000 ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿದ ಬಳಿಕ, ಹೊಸ 500 ರೂ. ಹಾಗೂ 2000 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...