alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅರೆಸ್ಟ್

ಶಿವಮೊಗ್ಗ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಆಪ್ತ ಸಹಾಯಕ ಮತ್ತು ಸಿ.ಪಿ.ಐ. ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. Read more…

ಬಿಕ್ಕಿ ಬಿಕ್ಕಿ ಅತ್ತ ನೋಟ್ ನಾಗ

ಬೆಂಗಳೂರು: ಹಳೆ ನೋಟ್ ದಂಧೆ, ಉದ್ಯಮಿಗಳನ್ನು ಬೆದರಿಸಿ ಸುಲಿಗೆ ಮೊದಲಾದ ಪ್ರಕರಣಗಳಲ್ಲಿ ಬಂಧಿಯಾಗಿರುವ ನಾಗರಾಜನನ್ನು ಮತ್ತೆ 3 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನಾಗರಾಜ ಮತ್ತು ಆತನ ಪುತ್ರರನ್ನು Read more…

ಬೆಟ್ಟಿಂಗ್ ಹಣಕ್ಕಾಗಿ ಬಲಿಯಾದ ಬಾಲಕ..?

ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಶಿಕ್ಷಕರ ಬಡಾವಣೆಯಲ್ಲಿ ಕಳೆದ ವಾರ ನಡೆದ ಬಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. 9 ನೇ ತರಗತಿ ಓದುತ್ತಿದ್ದ ಶಿಕ್ಷಕಿಯ ಪುತ್ರ Read more…

ದೋಷ ಪರಿಹಾರ ನೆಪದಲ್ಲಿ ಜ್ಯೋತಿಷಿಯಿಂದ ರೇಪ್

ಬೆಂಗಳೂರು: ದೋಷ ಪರಿಹರಿಸುವುದಾಗಿ ನಂಬಿಸಿ, ಮಹಿಳೆಯೊಬ್ಬರ ಮೇಲೆ ನಕಲಿ ಜ್ಯೋತಿಷಿ 7 ಬಾರಿ ಅತ್ಯಾಚಾರ ಎಸಗಿದ್ದಾನೆ. ಬೆಂಗಳೂರು ಆರ್.ಪಿ.ಸಿ. ಲೇ ಔಟ್ ನಲ್ಲಿರುವ ಮಹಿಳೆಯ ಮಗನಿಗೆ ಮೂರ್ಛೆ ರೋಗವಿದ್ದು, Read more…

ನೋಟ್ ನಾಗನ ವಿರುದ್ಧ ಮತ್ತೆ 3 ಕೇಸ್ ದಾಖಲು

ಬೆಂಗಳೂರು: ಪೊಲೀಸ್ ವಶದಲ್ಲಿರುವ ರೌಡಿಶೀಟರ್ ನಾಗರಾಜ್ ವಿರುದ್ಧ ಮತ್ತೆ 3 ಪ್ರಕರಣ ದಾಖಲಾಗಿವೆ. ಬೆದರಿಸಿ ಹಣ ದೋಚಿದ್ದ ನಾಗನ ವಿರುದ್ದ ಮೂವರು ಉದ್ಯಮಿಗಳು ಕೆಂಗೇರಿ ಠಾಣೆ ಪೊಲೀಸರಿಗೆ ದೂರು Read more…

ಪಾಕ್ ನಲ್ಲಿ ಭಾರತೀಯ ಅರೆಸ್ಟ್

ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಸೂಕ್ತ ದಾಖಲೆ ಇಲ್ಲದ ಆರೋಪದ ಮೇಲೆ ಭಾರತೀಯನನ್ನು ಬಂಧಿಸಲಾಗಿದೆ. ಮುಂಬೈ ಮೂಲದ ಶೇಖ್ ನಬಿ ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇಸ್ಲಾಮಾಬಾದ್ ನ Read more…

ಒಂದೇ ಹೆಸರು, ಜನ್ಮ ದಿನಾಂಕ ತಂದ ಫಜೀತಿ

ತುಮಕೂರು: ಜನಿಸಿದ ದಿನಾಂಕ ಮತ್ತು ಹೆಸರು ಒಂದೇ ಆಗಿದ್ದರಿಂದ ವ್ಯಕ್ತಿಯೊಬ್ಬ ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ತುಮಕೂರು ಜಿಲ್ಲೆ ತುರುವೇಕೆರೆಯ ನವಾಜ್ ನನ್ನು ಸೌದಿ ಪೊಲೀಸರು 1 ತಿಂಗಳಿಂದ Read more…

ಮಹಿಳೆಯ ಅಶ್ಲೀಲ ಫೋಟೋ ತೆಗೆಯಲು ಯತ್ನ

ಬೆಂಗಳೂರು: ಮಹಿಳೆಯ ಅಶ್ಲೀಲ ಫೋಟೋ ತೆಗೆಯಲು ಯತ್ನಿಸಿದ ಇಬ್ಬರಲ್ಲಿ ಒಬ್ಬನನ್ನು ಹೆಚ್.ಎ.ಎಲ್. ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಮುತ್ತುರಾಜ್(24) ಬಂಧಿತ ಆರೋಪಿ. ಹೆಚ್.ಎ.ಎಲ್. ಪೊಲೀಸ್ ಠಾಣೆ ವ್ಯಾಪ್ತಿಯ Read more…

ವೇಶ್ಯಾವಾಟಿಕೆ : ಚಿನ್ನದಂಗಡಿ ಮಾಲೀಕ ಅರೆಸ್ಟ್

ಚಿಕ್ಕಮಗಳೂರು: ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿರುವ ತರೀಕೆರೆ ಪೊಲೀಸರು, ಜುವೆಲ್ಲರಿ ಮಾಲೀಕ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ತರೀಕೆರೆಯ ಗಾಳಿಹಳ್ಳಿ ಕ್ರಾಸ್ ನಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. Read more…

ಸಾಲಗಾರನ ಪತ್ನಿಯನ್ನು ಎಳೆದೊಯ್ದ ಕೀಚಕರು

ಹೈದರಾಬಾದ್: ಪಡೆದ ಸಾಲವನ್ನು ಸರಿಯಾಗಿ ಮರುಪಾವತಿಸದ ಕಾರಣ ಸಾಲಗಾರನ ಪತ್ನಿಯನ್ನು ಫೈನಾನ್ಸಿಯರ್ ಎಳೆದೊಯ್ದ ಘಟನೆ ಹೈದರಾಬಾದ್ ನ ಅಂಬರ್ ಪೇಟ್ ನಲ್ಲಿ ನಡೆದಿದೆ. ಶ್ರೀನಿವಾಸ ಮತ್ತು ನಾಗಮಣಿ ದಂಪತಿ Read more…

ಮನೆಯಲ್ಲೇ ಪರೀಕ್ಷೆ ಬರೆಯುತ್ತಿದ್ದ 26 ಸ್ಟೂಡೆಂಟ್ಸ್ ಅರೆಸ್ಟ್

ಔರಂಗಬಾದ್: ಇಂಜಿನಿಯರಿಂಗ್ ಪರೀಕ್ಷೆಯ ಅಕ್ರಮ ಬಯಲಾಗಿದ್ದು, ಮೂವರು ವಿದ್ಯಾರ್ಥಿನಿಯರು ಸೇರಿದಂತೆ 26 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಔರಂಗಬಾದ್ ನಲ್ಲಿ ಶಿವಸೇನಾ ಕಾರ್ಪೊರೇಟರ್ ಸೀತಾರಾಂ ಸುರೆ ಅವರ ಮನೆಯಲ್ಲಿ ಇಂಜಿನಿಯರಿಂಗ್ Read more…

ಈ ಸುಂದರ ಹುಡುಗಿ ಹಿಂದೆ ಬಿದ್ರೆ ಮುಗೀತು ಕಥೆ..!

ಜೈಪುರದಿಂದ ಮುಂಬೈಗೆ ಬಂದು ಡಿಜೆ ಆದಾ ಹೆಸರಿನ ಮ್ಯೂಸಿಕಲ್ ಗ್ರೂಪ್ ನಲ್ಲಿ ಕೆಲಸ ಮಾಡ್ತಿದ್ದ ಸುಂದರ ಹುಡುಗಿಯೊಬ್ಬಳ ಬಣ್ಣ ಬಯಲಾಗಿದೆ. ಜೈಪುರದಲ್ಲಿ ಕೂದಲು ಕಸಿ ಮಾಡ್ತಿದ್ದ ವೈದ್ಯರಿಗೆ ಪಂಗನಾಮ Read more…

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆ ಅರೆಸ್ಟ್

ಉದ್ಯೋಗದ ಆಮಿಷವೊಡ್ಡಿ ಬಡ ಕುಟುಂಬದ ಯುವತಿಯರನ್ನು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರಲ್ಲದೇ ಇವರುಗಳು ಘೋಷಿತ ಅಪರಾಧಿಗಳೆಂದು ತಿಳಿಸಿದ್ದಾರೆ. ದೆಹಲಿ ಹೊರ Read more…

ಅಪ್ರಾಪ್ತೆಯರ ಮೇಲೆ ಗ್ಯಾಂಗ್ ರೇಪ್

ಬೆಳಗಾವಿ: ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಕುಲಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ರಾತ್ರಿ ಮನೆಗೆ ತೆರಳುತ್ತಿದ್ದ ಇಬ್ಬರನ್ನು ಅಪಹರಿಸಿದ ಮೂವರು Read more…

ಬಾಹುಬಲಿ ನಿರ್ಮಾಪಕರಿಗೆ ಬ್ಲಾಕ್ಮೇಲ್: 6 ಮಂದಿ ಅರೆಸ್ಟ್

‘ಬಾಹುಬಲಿ 2 : ದಿ ಕನ್ ಕ್ಲೂಶನ್’ ಚಿತ್ರದ ಪೈರೆಟೆಡ್ ಸಿಡಿಯನ್ನು ಹಂಚುವುದಾಗಿ ಧಮಕಿ ಹಾಕಿದ್ದಲ್ಲದೆ, ಹಣಕ್ಕಾಗಿ ಬೆದರಿಕೆ ಹಾಕಿದ್ದ 6 ಮಂದಿಯನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಾಹುಬಲಿ Read more…

ಇಲ್ಲಿದೆ ಕ್ರೈಂ ಲೋಕದ ರೋಚಕ ಪ್ರಕರಣ

ಬೆಂಗಳೂರು: ಮುಚ್ಚಿಹೋಗಬಹುದಾಗಿದ್ದ ಕೊಲೆ ಪ್ರಕರಣವನ್ನು ತಂತ್ರಜ್ಞಾನದ ನೆರವಿನಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕ್ರೈ ಲೋಕದ ಅಪರೂಪದ ಪ್ರಕರಣ ಇದಾಗಿದ್ದು, ಜೀವಾಣು(ಸೂಕ್ಷ್ಮಾಣು) ಸಹಾಯದಿಂದ ಕೊಲೆ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಬೆಂಗಳೂರು Read more…

7.5 ಕೋಟಿ ರೂ. ದೋಚಿದ್ದ ನಾಲ್ವರು ಅರೆಸ್ಟ್

ಮಡಿಕೇರಿ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮಂಗಳೂರಿನ ಆಕ್ಸಿಸ್ ಬ್ಯಾಂಕ್ ನಿಂದ ಬೆಂಗಳೂರು ಕೋರಮಂಗಲ ಶಾಖೆಗೆ 7.5 ಕೋಟಿ ಹಣ Read more…

IAS ಅಧಿಕಾರಿ ಅರೆಸ್ಟ್

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹಿರಿಯ ಐ.ಎ.ಎಸ್. ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. ವಿಚಾರಣೆಗೆ ಅವರು ಹಾಜರಾಗಿದ್ದು, ವಿಚಾರಣೆ ಬಳಿ ಅವರನ್ನು ಬಂಧಿಸಲಾಗಿದೆ. Read more…

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರು ಅರೆಸ್ಟ್

ಮಂಡ್ಯ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು ಯುವತಿಯನ್ನು ರಕ್ಷಿಸಿ, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರಿನ ವಿಶ್ವೇಶ್ವರಯ್ಯ ನಗರದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ Read more…

ಫೇಸ್ ಬುಕ್ ನಲ್ಲಿ ಬೆದರಿಕೆ ಹಾಕಿದ್ದವ ಅರೆಸ್ಟ್

ಬೆಂಗಳೂರು: ಬಿ.ಜೆ.ಪಿ. ವಕ್ತಾರ ಎನ್.ಆರ್. ರಮೇಶ್ ಅವರಿಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹರೀಶ್ ಎಂಬಾತ ಬಂಧಿತ ಆರೋಪಿ. Read more…

ವೈರಲ್ ಆಗಿದೆ ನಡುರಸ್ತೆಯಲ್ಲೇ ನಡೆದ ಕೃತ್ಯ

ಉಜ್ಜಯಿನಿ: ಹಸುವಿಗೆ ಹೊಡೆದನೆಂಬ ಕಾರಣಕ್ಕೆ ಯುವಕನನ್ನು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಹಸುವಿಗೆ ಯುವಕ ಥಳಿಸಿದ್ದಾನೆ ಎನ್ನಲಾಗಿದ್ದು, ಆತನನ್ನು ಎಳೆತಂದ ಯುವಕರ ಗುಂಪು ಗೋ Read more…

10 ದಿನ ಪೊಲೀಸ್ ಕಸ್ಟಡಿಗೆ ನೋಟ್ ನಾಗ

ಬೆಂಗಳೂರು: ಹಳೆ ನೋಟ್ ದಂಧೆ ಪ್ರಕರಣದಲ್ಲಿ ಬಂಧಿತನಾಗಿರುವ ವಿ. ನಾಗರಾಜ್ ನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಬೆಂಗಳೂರಿನ 11 ನೇ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ Read more…

ಸಾರ್ವಜನಿಕ ಆಸ್ತಿ ಹಾನಿ- ಠಾಣೆ ಸೇರಿದ ಯುಪಿ ಎಮ್ಮೆ

ಉತ್ತರ ಪ್ರದೇಶದ ಪೊಲೀಸರು ಮತ್ತೊಮ್ಮೆ ಎಮ್ಮೆ ಹಿಂದೆ ಬಿದ್ದಿದ್ದಾರೆ. ಆದ್ರೆ ಈ ಬಾರಿಯ ಪ್ರಕರಣ ಸ್ವಲ್ಪ ಭಿನ್ನವಾಗಿದೆ. ಕಾಲೇಜ್ ಆವರಣದಲ್ಲಿ ಬೆಳೆದಿದ್ದ ಹುಲ್ಲು ತಿಂದ ಎಮ್ಮೆಯನ್ನು ಯುಪಿ ಪೊಲೀಸರು Read more…

27 ದಿನಗಳ ನಂತ್ರ ಸಿಕ್ಕಿಬಿದ್ದ ಬಾಂಬ್ ನಾಗ

ಕೊನೆಗೂ ಬಾಂಬ್ ನಾಗ ಪೊಲೀಸ್ ಬಲೆಗೆ ಬಿದ್ದಿದ್ದಾನೆ. 27 ದಿನಗಳ ನಂತ್ರ ಬಾಂಬ್ ನಾಗನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಆರ್ಕಾಟ್ ನ ತೋಟದ ಮನೆಯಲ್ಲಿ ನಾಗನನ್ನು Read more…

ಕಲ್ಯಾಣ ಮಂಟಪದಲ್ಲೇ ವರ ಅರೆಸ್ಟ್

ಶಿವಮೊಗ್ಗ: ಅಲ್ಲಿ ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬಂಧು, ಬಾಂಧವರೆಲ್ಲ ಆಗಮಿಸಿದ್ದರು. ಮಹೂರ್ತದ ವೇಳೆಗೆ ವರ ತಾಳಿ ಕಟ್ಟಿಯಾಗಿತ್ತು. ಆದರೆ, ಕೆಲವೇ ಕ್ಷಣದಲ್ಲಿ ಸಂಭ್ರಮ ಮಾಯವಾಯ್ತು. ಮಂಟಪದಲ್ಲಿಯೇ Read more…

ಸ್ಕೂಲ್ ಬಸ್ ಕಂಡಕ್ಟರ್ ಮಾಡ್ತಿದ್ದ ಇಂಥ ಕೆಲಸ..!

ಘಟನೆ ನಡೆದಿರೋದು ನೈನಿತಾಲ್ ಜಿಲ್ಲೆಯ ರಾಮನಗರ ಪಟ್ಟಣದಲ್ಲಿ. ಐದು ವರ್ಷದ ಬಾಲಕಿಗೆ ಕಿರುಕುಳ ನೀಡ್ತಾ ಇದ್ದ ಬಸ್ ಕಂಡೆಕ್ಟರ್ ನನ್ನು ಪಾಲಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾರ್ಡನ್ ವ್ಯಾಲಿಯಲ್ಲಿ Read more…

ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಸೇರಿ ಐವರು ಅರೆಸ್ಟ್

ದಾವಣಗೆರೆ: ಜನವಸತಿ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಜಯನಗರದಲ್ಲಿರುವ ಮನೆಯೊಂದರಲ್ಲಿ ಮಹಿಳೆ ವೇಶ್ಯಾವಾಟಿಕೆ ನಡೆಸುತ್ತಿದ್ದು, ಇಲ್ಲಿಗೆ ಅಪರಿಚಿತರು ಹೆಚ್ಚಾಗಿ ಬಂದು ಹೋಗುತ್ತಿರುವ ಬಗ್ಗೆ Read more…

ಮತ್ತೆ ಐವರು ಬಾಂಗ್ಲಾ ವಲಸಿಗರ ಅರೆಸ್ಟ್

ಬೆಳಗಾವಿ: ಗಡಿಯಲ್ಲಿ ಅಕ್ರಮವಾಗಿ ನುಸುಳಿ ಬಂದು ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿರುವ 7 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ನಿನ್ನೆಯಷ್ಟೇ ಬಂಧಿಸಲಾಗಿತ್ತು. ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಮತ್ತೆ ಕಾರ್ಯಾಚರಣೆ ನಡೆಸಿ Read more…

ಬೆಳಗಾವಿಯಲ್ಲಿ ಬಾಂಗ್ಲಾ ನುಸುಳುಕೋರರ ಅರೆಸ್ಟ್

ಬೆಳಗಾವಿ: ಬೆಳಗಾವಿ ಮಾಳ ಮಾರುತಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾ ನುಸುಳುಕೋರರನ್ನು ಬಂಧಿಸಿದ್ದಾರೆ. ಪುಣೆ ವಿಮಾನ ನಿಲ್ದಾಣದಲ್ಲಿ ನಕಲಿ ಪಾಸ್ ಪೋರ್ಟ್ Read more…

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರು ಅರೆಸ್ಟ್

ಮೈಸೂರು: ಮಸಾಜ್ ಪಾರ್ಲರ್ ಹೆಸರಲ್ಲಿ ಅಕ್ರಮ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಐವರು ಮಹಿಳೆಯರನ್ನು ರಕ್ಷಿಸಲಾಗಿದೆ. Read more…

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...