alex Certify
ಕನ್ನಡ ದುನಿಯಾ       Mobile App
       

Kannada Duniya

ವಾಯುಭಾರ ಕುಸಿತ: ಕರಾವಳಿಯಲ್ಲಿ ಭಾರೀ ಮಳೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಳಿಯೊಂದಿಗೆ ಭಾರೀ ಮಳೆಯಾಗ್ತಿದೆ. ಕೇರಳದಲ್ಲಿ ನಿಮ್ನ ಚಂಡಮಾರುತದ ಎಫೆಕ್ಟ್ ನಿಂದಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯಾಗ್ತಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಹೆಬ್ರಿ Read more…

ಸಂಜೆಯಾಗ್ತಿದ್ದಂತೆ ವಿವಸ್ತ್ರರಾಗಿ ಮನೆ ಬಿಡ್ತಾರೆ ಹುಡುಗಿಯರು

ಭಾರತ ಮುಂದುವರೆಯುತ್ತಿರುವ ದೇಶ. ಭಾರತ ಆಧುನೀಕರಣದತ್ತ ಮುಖ ಮಾಡ್ತಿದೆ. ಆದ್ರೆ ಹಿಂದಿನ ಸಂಪ್ರದಾಯ, ಪದ್ಧತಿಗಳನ್ನು ಜನರು ಬಿಟ್ಟಿಲ್ಲ. ಕೆಲವೊಂದು ನಂಬಿಕೆಗಳನ್ನು ಈಗ್ಲೂ ಜನರು ಪಾಲಿಸಿಕೊಂಡು ಬರ್ತಿದ್ದಾರೆ. ಮಳೆ, ಬಿಸಿಲು Read more…

ಮತ್ತೆ ಮಳೆ : ಮುಂದುವರೆದ ಪಿಚ್ ಒಣಗಿಸುವ ಕಾರ್ಯ

ಕೋಲ್ಕತ್ತಾದಲ್ಲಿ ಮಳೆ ಮುಂದುವರೆದಿದೆ. ಇದ್ರಿಂದಾಗಿ ಈಡನ್ ಗಾರ್ಡನ್ ನಲ್ಲಿ ನಡೆಯಬೇಕಿದ್ದ ಭಾರತ-ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯಕ್ಕೆ ಅಡ್ಡಿಯುಂಟಾಗಿದೆ. ಬುಧವಾರ ಟೆಸ್ಟ್ ಆರಂಭವಾಗಬೇಕಿತ್ತು. ಆದ್ರೆ ಮಳೆಯಿಂದಾಗಿ ನಿನ್ನೆ ಟೀಂ ಮೈದಾನಕ್ಕಿಳಿಯಲಿಲ್ಲ. Read more…

ಚೆನ್ನೈನಲ್ಲಿ ಮುಂದುವರೆದ ಮಳೆಗೆ 12 ಮಂದಿ ಬಲಿ

ಚೆನ್ನೈ ಸೇರಿದಂತೆ ತಮಿಳುನಾಡಿನಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಸಾವನ್ನಪ್ಪಿದವರ ಸಂಖ್ಯೆ 12ಕ್ಕೇರಿದೆ. ಚೆನ್ನೈನಲ್ಲಿ ಸತತ 8 ದಿನಗಳಿಂದ ಮಳೆ ಬೀಳ್ತಿದ್ದು, ಜನ ಜೀವನ ಸಂಪೂರ್ಣ Read more…

ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿತ

ಬೆಂಗಳೂರು: ಈಜಿಪುರದಲ್ಲಿ ಕಟ್ಟಡ ಕುಸಿದು 7 ಮಂದಿ ಸಾವು ಕಂಡ ಬೆನ್ನಲ್ಲೇ, ಯಶವಂತಪುರದಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದೆ. ಒಂದಸ್ತಿನ ಕಟ್ಟಡ ವಾಲಿದ್ದು, ಕೆಲಭಾಗ ಕುಸಿದಿದೆ. ಅದೃಷ್ಟವಶಾತ್ Read more…

ಮಳೆ ಅವಾಂತರಕ್ಕೆ ಮತ್ತೊಂದು ಬಲಿ

ಬೆಂಗಳೂರು: ಬೆಂಗಳೂರಿನಲ್ಲಿ ಭಾರೀ ಮಳೆ ಅವಾಂತರಕ್ಕೆ ಮತ್ತೊಂದು ಜೀವ ಬಲಿಯಾಗಿದೆ. 16 ವರ್ಷದ ಬಾಲಕಿ ಶೌಚಕ್ಕೆ ತೆರಳಿದ್ದ ಸಂದರ್ಭದಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾಳೆ. ಸಿ.ವಿ. ರಾಮನ್ ನಗರದ ಭಾಗ್ Read more…

ಬೆಂಗಳೂರಿನಲ್ಲಿ ಮಳೆ ಅವಾಂತರ: ವರದಿ ಕೇಳಿದ ರಾಹುಲ್

ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಶುಕ್ರವಾರ ಸುರಿದ ಭಾರೀ ಮಳೆಗೆ 5 ಮಂದಿ ಸಾವನ್ನಪ್ಪಿದ್ದಾರೆ. ರಾಜಕಾಲುವೆಯಲ್ಲಿ ತೇಲಿ ಹೋದ ತಾಯಿ-ಮಗಳ ಮೃತದೇಹ ಇನ್ನೂ ಸಿಕ್ಕಿಲ್ಲ. ಈ ಮಧ್ಯೆ ಕೇಂದ್ರ Read more…

ಬೆಂಗಳೂರಲ್ಲಿ ಮಳೆಯ ಆರ್ಭಟಕ್ಕೆ ಐವರು ಬಲಿ

ಬೆಂಗಳೂರು: ಬೆಂಗಳೂರಲ್ಲಿ ಮಳೆಯ ಅವಾಂತರಕ್ಕೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದು, ಮೂವರು ನೀರು ಪಾಲಾಗಿದ್ದಾರೆ. ರಾತ್ರಿಯಿಡಿ ಶೋಧ ಕಾರ್ಯ ಮುಂದುವರೆದಿದ್ದು, ನೀರು ಪಾಲಾದವರು ಪತ್ತೆಯಾಗಿಲ್ಲ. ಕುರುಬರಹಳ್ಳಿ 18 ನೇ Read more…

ಬೆಂಗಳೂರಲ್ಲಿ ಮಹಾಮಳೆಗೆ ಮತ್ತಿಬ್ಬರು ಬಲಿ

ಬೆಂಗಳೂರು: ಬೆಂಗಳೂರಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಕುರುಬರಹಳ್ಳಿ 18 ನೇ ಕ್ರಾಸ್ ನಲ್ಲಿ ಕಾಂಪೌಂಡ್ ಕುಸಿದು ದಂಪತಿ ಸಾವನ್ನಪ್ಪಿದ್ದಾರೆ. ಶಂಕರಪ್ಪ, ಕಮಲಮ್ಮ ಮೃತಪಟ್ಟವರು. ಭಾರೀ ಮಳೆಯಾದ ಕಾರಣ, ಗೋಡೆ Read more…

ಮಲಗಿದ್ದಾಗಲೇ ನಡೀತು ದುರಂತ

ವಿಜಯಪುರ: ಮನೆ ಗೋಡೆ ಕುಸಿದು ಇಬ್ಬರು ಸಾವು ಕಂಡ ಘಟನೆ, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ನಡೆದಿದೆ. 60 ವರ್ಷದ ಶಂಕ್ರಮ್ಮ, ಅವರ ಪುತ್ರಿ Read more…

ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು

ಶಿವಮೊಗ್ಗ : ನಗರದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಕಳೆದ ಕೆಲವು ದಿನಗಳಿಂದ ಬಿಟ್ಟುಬಿಡದೇ ಮಳೆಯಾಗುತ್ತಿದ್ದು, ನಿನ್ನೆ ಸಂಜೆ ಮೋಡಗಳು Read more…

ಬಳ್ಳಾರಿಯಲ್ಲಿ ಭಾರೀ ಮಳೆಗೆ ಜನ ತತ್ತರ

ಬಳ್ಳಾರಿ: ರಾಜಧಾನಿ ಬೆಂಗಳೂರಿನಲ್ಲಿ ಬಿಟ್ಟು ಬಿಡದೇ ಸುರಿದಿದ್ದ ಮಳೆರಾಯ ಬಳ್ಳಾರಿಯತ್ತ ಮುಖ ಮಾಡಿದ್ದಾನೆ. ಬಳ್ಳಾರಿಯಲ್ಲಿ ರಾತ್ರಿ ಭಾರೀ ಮಳೆಯಾಗಿದ್ದು, ಜನ ತತ್ತರಿಸಿದ್ದಾರೆ. ಒಂದೇ ಸಮನೆ ಧಾರಾಕಾರ ಮಳೆಯಾದ ಕಾರಣ, Read more…

ಬೆಂಗಳೂರಲ್ಲಿ ರಾತ್ರಿಯಿಡಿ ಸುರಿದ ಮಳೆ

ಬೆಂಗಳೂರು: ರಾಜಧಾನಿಯಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ರಾತ್ರಿಯಿಡಿ ಸುರಿದ ಮಳೆ ದಸರಾ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಿದೆ. ಬೆಂಗಳೂರಿನಲ್ಲಿ ಮಹಾಮಳೆಗೆ ಜನ ನಲುಗಿರುವಾಗಲೇ ಮತ್ತೆ ಮತ್ತೆ ಮಳೆಯಾಗುತ್ತಿದ್ದು, ರಾತ್ರಿ ಜಯನಗರ, Read more…

ಮಾದರಿ ಕೆಲಸ ಮಾಡಿದ ಚಿತ್ರದುರ್ಗ ಡಿ.ಸಿ.

ಚಿತ್ರದುರ್ಗ: ನಾಡಿನ ಜನರೆಲ್ಲ ದಸರಾ ಹಬ್ಬದ ಸಂಭ್ರಮದಲ್ಲಿದ್ದರೆ, ಅನೇಕ ಭಾಗದಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಮಣ್ಣು ಕುಸಿದು, ವೇದಾವತಿ ನದಿ ಸೇತುವೆಗೆ Read more…

ದುಬಾರಿ ಕಾರು ಏರಿದ್ರೂ ತಪ್ಪಲಿಲ್ಲ ಮಳೆಯ ಕಾಟ

ಐಷಾರಾಮಿ  ಕಾರು ಕೊಂಡುಕೊಂಡ್ರೆ ಆರಾಮಾಗಿ ಪ್ರಯಾಣ ಮಾಡಬಹುದು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ ಪ್ರಕೃತಿಯ ಮುಂದೆ ಯಾರ ಆಟವೂ ನಡೆಯೋದಿಲ್ಲ. ಇದಕ್ಕೆ ಚೀನಾದಲ್ಲಿ ನಡೆದ ಘಟನೆಯೇ ತಾಜಾ Read more…

ಬೆಂಗಳೂರು ಪಂದ್ಯಕ್ಕೆ ಮಳೆಯ ಭೀತಿ

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಜಯಿಸಿರುವ ಟೀಂ ಇಂಡಿಯಾ, ಸೆಪ್ಟಂಬರ್ 28 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯವನ್ನೂ ಜಯಿಸುವ ವಿಶ್ವಾಸದಲ್ಲಿದೆ. ಸರಣಿ ಕ್ಲೀನ್ ಸ್ವೀಪ್ ಮಾಡುವ Read more…

ಬೆಂಗಳೂರು ಸೇರಿ ವಿವಿಧೆಡೆ ಮಳೆ ಆರ್ಭಟ

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ವರುಣನ ಆರ್ಭಟ ಮುಂದುವರೆದಿದೆ. ತಡರಾತ್ರಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಶಿವಾನಂದ ಸರ್ಕಲ್, Read more…

ದೆಹಲಿಯಲ್ಲಿ 2ನೇ ದಿನವೂ ಮಳೆ ಅಬ್ಬರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡನೇ ದಿನವೂ ಮಳೆ ಮುಂದುವರೆದಿದೆ. ಭಾರೀ ಮಳೆಯಿಂದಾಗಿ ದೆಹಲಿಯ ಅನೇಕ ಕಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ಸುರಿದ ಭಾರೀ ಮಳೆಗೆ ರಸ್ತೆಗಳು ನೀರಿನಿಂದ ತುಂಬಿದ್ದು Read more…

ಭಾರೀ ಮಳೆ : ಶಾಲಾ-ಕಾಲೇಜುಗಳಿಗೆ ರಜೆ

ಮುಂಬೈ ಮತ್ತು ಉಪನಗರಗಳ ಮೇಲೆ ಮತ್ತೆ ಮಳೆರಾಯ ಮುನಿಸಿಕೊಂಡಿದ್ದಾನೆ. ಮಂಗಳವಾರ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆ ನಂತ್ರ ಕುರ್ಲಾ ಸೇರಿದಂತೆ ಅನೇಕ ಪ್ರದೇಶಗಳ ರಸ್ತೆ Read more…

ಭಾರೀ ಮಳೆ: ಶಾಲಾ, ಕಾಲೇಜುಗಳಿಗೆ ರಜೆ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನದಿ, ಹಳ್ಳ –ಕೊಳ್ಳಗಳೆಲ್ಲಾ ತುಂಬಿ ಹರಿದಿವೆ. ವಿರಾಜಪೇಟೆ ತಾಲ್ಲೂಕಿನಲ್ಲಿ ನಿನ್ನೆ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ Read more…

ಮಳೆಗಾಗಿ ಪುರುಷರಾದ್ರು ಮಹಿಳೆಯರು

ಉತ್ತಮ ಮಳೆಯಾದ್ರೆ ಬೆಳೆ. ವರ್ಷಕ್ಕೆ ಬೇಕಾಗುವಷ್ಟು ಮಳೆಯಾಗದೆ ಹೋದಲ್ಲಿ ಜನರು ಆತಂಕಗೊಳ್ತಾರೆ. ಮಳೆಗಾಗಿ ದೇವರ ಮೊರೆ ಹೋಗ್ತಾರೆ. ಕೆಲವರು ಹರಕೆ ಹೊತ್ತುಕೊಂಡ್ರೆ ಮತ್ತೆ ಕೆಲವರು ಕಪ್ಪೆಗೆ ಮದುವೆ ಮಾಡಿ Read more…

ಮಳೆ ಬರ್ಲಿಲ್ಲ ಅಂತ ಸಿಟ್ಟಿಗೆದ್ದ ರೈತ ಮಾಡಿದ್ದೇನು..?

ಸಕಾಲಕ್ಕೆ ಮಳೆ ಬಾರದಿದ್ದ ಕಾರಣ ರೈತರು ಬೆಳೆದ ಬೆಳೆ ಒಣಗಿದೆ. ಈಗ ಹಲವೆಡೆ ಆಕಾಲಿಕ ಮಳೆಯಾಗುತ್ತಿದ್ದರೂ ತಾವು ಬೆಳೆದ ಬೆಳೆಗೆ ಇದರಿಂದ ಅನುಕೂಲವಾಗಲಿಲ್ಲವೆಂಬ ನಿರಾಸೆಯೂ ರೈತರನ್ನು ಕಾಡುತ್ತಿದೆ. ಕೆಲವೆಡೆಯಂತೂ Read more…

ಕ್ಯಾನ್ಸರ್ ಗೆದ್ದ ಮಹಿಳೆಗೆ ಜವರಾಯನನ್ನು ಜಯಿಸಲಾಗಲಿಲ್ಲ

ಬೆಂಗಳೂರು: ರಾಜಧಾನಿಯಲ್ಲಿ ಧಾರಾಕಾರ ಮಳೆಯಾಗಿ ಜನ ತತ್ತರಿಸಿದ್ದಾರೆ. ಭಾರೀ ಮಳೆಯ ಅವಾಂತರಕ್ಕೆ ಅನೇಕರು ಬಲಿಯಾಗಿದ್ದಾರೆ. ಶುಕ್ರವಾರ ರಾತ್ರಿ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ಒಂದೇ ಕುಟುಂಬಕ್ಕೆ Read more…

ಇಂದು ಮತ್ತು ನಾಳೆ ಬೆಂಗಳೂರಲ್ಲಿ ಭಾರೀ ಮಳೆ

ಬೆಂಗಳೂರಿಗರಿಗೆ ವರುಣ ಬಿಡುವು ಕೊಡೋ ಲಕ್ಷಣಗಳೇ ಕಾಣ್ತಿಲ್ಲ. ಇಂದು ಮತ್ತು ನಾಳೆ ಕೂಡ ಸಿಲಿಕಾನ್ ಸಿಟಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಕೂಡ ನಗರದಲ್ಲಿ Read more…

ಸಾರ್ವಜನಿಕರ ತಿಥಿ ಹೇಳಿಕೆಗೆ ಸಚಿವ ಜಾರ್ಜ್ ಗರಂ

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತೊಂದರೆಗೊಳಗಾಗಿರುವ ಥಣಿಸಂದ್ರದ ನಂದಗೋಕುಲ ಬಡಾವಣೆ ನಿವಾಸಿಗಳು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ವೇಳೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ದ ಕಿಡಿ ಕಾರಿದ್ದರು. ಬೆಂಗಳೂರು Read more…

ಬೆಂಗಳೂರಲ್ಲಿ ಮತ್ತೆ ಮಳೆ ಅಬ್ಬರ

ಬೆಂಗಳೂರು: ರಾಜಧಾನಿಯಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನ ತತ್ತರಿಸಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಭಾರೀ ಮಳೆಯಾಗಿದೆ. ನಾಗವಾರ, ಕೊಡಿಗೆಹಳ್ಳಿ, Read more…

ರಾತ್ರಿ ಸುರಿದ ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳ ರಸ್ತೆಗಳೆಲ್ಲಾ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ಶಾಂತಿನಗರ, ರಿಚ್ ಮಂಡ್ ಸರ್ಕಲ್, ಆರ್.ಟಿ. ನಗರ, ಗಿರಿನಗರ, Read more…

ಮಳೆ ನೀರು ತಡೆಯಲು ಲಾರಾ ಮಾಡಿದ್ದೇನು..?

ಮಳೆಯ ಅಬ್ಬರಕ್ಕೆ ಮುಂಬೈ ಸಂಪೂರ್ಣ ತತ್ತರಿಸಿ ಹೋಗಿದೆ. ರಸ್ತೆಯಲ್ಲಿ ನಿಂತಿರುವ ನೀರು ಮನೆಗಳಿಗೆ ನುಗ್ತಾ ಇದೆ. ತಗ್ಗು ಪ್ರದೇಶದ ಜನರೊಂದೇ ಅಲ್ಲ ಸೆಲೆಬ್ರಿಟಿಗಳು ಕೂಡ ಮಳೆಯ ಆರ್ಭಟಕ್ಕೆ ಕಿರಿಕಿರಿ Read more…

ಭಾರೀ ಮಳೆಗೆ ಮುಂಬೈ ತತ್ತರ

ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗ್ತಿದೆ. ಇದ್ರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೆಲ ಪ್ರದೇಶಗಳಲ್ಲಿ ನೀರು ನಿಂತಿದ್ದು, ದಿನನಿತ್ಯದ ಕೆಲಸಕ್ಕೆ ತೀವ್ರ Read more…

ಭಾರೀ ಮಳೆ : ಇಂದು ರಜೆ ಘೋಷಣೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜನಜೀವನಕ್ಕೆ ತೊಂದರೆಯಾಗಿದೆ. ಮಳೆಯ ಕಾರಣ ಇಂದು ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...