alex Certify
ಕನ್ನಡ ದುನಿಯಾ       Mobile App
       

Kannada Duniya

ಜುಲೈ 25 ರಂದು ಸಾರಿಗೆ ನೌಕರರ ಮುಷ್ಕರ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಕುರಿತಂತೆ ನಡೆದ ಸಭೆ ವಿಫಲವಾಗಿದೆ. ನಿಗಮಗಳ ನೌಕರರ ಸಂಘದ ಪದಾಧಿಕಾರಿಗಳು, ಶೇ.35 ರಷ್ಟು Read more…

ಬಸ್ ನಲ್ಲಿ ಸೆನ್ಸಾರ್ ಅಳವಡಿಸಲು ಮನೇಕಾ ಗಾಂಧಿ ಸಲಹೆ

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಅವರು, ಬಸ್ಸಿನ ಫುಟ್ ಬೋರ್ಡ್ ಗಳಲ್ಲಿ ಸೆನ್ಸಾರ್ ಅಳವಡಿಸಬೇಕೆಂದು ಹೇಳಿದ್ದಾರೆ. ಬಸ್ ಹತ್ತುವಾಗ ಮತ್ತು ಇಳಿಯುವಾಗ ಮತ್ತು ಬಸ್ಸಿನ Read more…

ಸರಣಿ ಅಪಘಾತದಲ್ಲಿ 11 ವಾಹನಗಳು ಜಖಂ

ದೆಹಲಿಯ ಬಿಜ್ವಸಾನ್ ನ ಕಪಶೇರಾದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಸರಣಿ ಅಪಘಾತದಲ್ಲಿ 11 ವಾಹನಗಳು ಜಖಂಗೊಂಡು ನಾಲ್ವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಬಿಜ್ವಸಾನ್ ಫ್ಲೈ ಓವರ್ ಮೇಲೆ Read more…

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರ ಸಾವು

ಹಾಸನ: ಖಾಸಗಿ ಬಸ್ ಹಾಗೂ ಇನ್ನೋವಾ ಮುಖಾಮುಖಿ ಡಿಕ್ಕಿಯಾಗಿ, ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ಸಾವು ಕಂಡ ಘಟನೆ ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. Read more…

ದೇವರ ದರ್ಶನಕ್ಕೆ ಹೊರಟಾಗಲೇ ಕಾದಿತ್ತು ವಿಧಿ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದ್ಯಾವರನ ಹಳ್ಳಿಯ ದುರ್ಗಮ್ಮನ ಹಳ್ಳದ ರಸ್ತೆ ತಿರುವಿನಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 4 ಮಂದಿ ಮೃತಪಟ್ಟು Read more…

ಜುಲೈ 25 ರಿಂದ ಸರ್ಕಾರಿ ಸಾರಿಗೆ ವ್ಯವಸ್ಥೆ ಸ್ತಬ್ಧ

ಬೆಂಗಳೂರು: ಅವೈಜ್ಞಾನಿಕವಾಗಿ ವೇತನ ಪರಿಷ್ಕರಣೆ ಮಾಡಿರುವುದನ್ನು ವಿರೋಧಿಸಿ ಜುಲೈ 25 ರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಮಾರು 1.15 ಲಕ್ಷ ಸಿಬ್ಬಂದಿ ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದಾರೆ. ಜುಲೈ Read more…

ಕಾಡಾನೆಗೆ ಡಿಕ್ಕಿ ಹೊಡೆದ ಬಸ್

ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಕಾಡಾನೆ ಗಂಭೀರವಾಗಿ ಗಾಯಗೊಂಡ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಆನೆಗಳು ರಸ್ತೆ ದಾಟುವಾಗ, ಗುಂಪಿನಲ್ಲಿದ್ದ Read more…

ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿತ್ತು ನಾಗರ ಹಾವು

ಹೊಸಪೇಟೆಯಿಂದ ಹರಿಹರಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ನಾಗರ ಹಾವು ಕಂಡು ಬಂದ ವೇಳೆ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ಇಂದು ನಡೆದಿದೆ. ಹರಿಹರದ ಬಳಿ ಬಸ್ ಬರುತ್ತಿದ್ದಾಗ ಬಸ್ ನ Read more…

ಕುಡಿದ ಮತ್ತಿನಲ್ಲಿ ಏರ್ ಗನ್ ತೋರಿಸಿದ ಟೆಕ್ಕಿಗೆ ಗೂಸಾ

ಕುಡಿದ ಮತ್ತಿನಲ್ಲಿದ್ದ ಟೆಕ್ಕಿಯೊಬ್ಬ ತನ್ನ ಕಾರಿಗೆ ಸೈಡ್ ಕೊಡಲಿಲ್ಲವೆಂಬ ಕಾರಣಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಿಗೆ ಏರ್ ಗನ್ ತೋರಿಸಿ ಬೆದರಿಕೆ ಹಾಕಿದ್ದು, ಈ ಸಂದರ್ಭದಲ್ಲಿ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು Read more…

ಪ್ರವಾಸಿ ಬಸ್ ಗೆ ಬೆಂಕಿ: 30 ಮಂದಿ ಸಜೀವ ದಹನ

ಪ್ರವಾಸಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಒಂದು ಅಪಘಾತಕ್ಕೀಡಾದ ವೇಳೆ ಪೆಟ್ರೋಲ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಇದರಲ್ಲಿದ್ದ 30 ಕ್ಕೂ ಅಧಿಕ ಮಂದಿ ಸಜೀವ ದಹನವಾಗಿದ್ದಾರಲ್ಲದೇ 21 ಮಂದಿ ತೀವ್ರವಾಗಿ Read more…

ಶಾರೂಕ್ ಖಾನ್ ಖರೀದಿಸಿರುವ ಹೊಸ ವಾಹನ ಯಾವುದು ಗೊತ್ತಾ..?

ಖ್ಯಾತ ಬಾಲಿವುಡ್ ನಟ ಶಾರೂಕ್ ಖಾನ್ ಅವರ ಐಷಾರಾಮಿ ವಾಹನಗಳ ಸಾಲಿಗೆ ಈಗ ಮತ್ತೊಂದು ಕಾರು ಸೇರ್ಪಡೆಯಾಗಿದೆ. ಶಾರೂಕ್ ಖಾನ್ ಸ್ವತಃ ಈ ಕಾರನ್ನು ಓಡಿಸುವ ವೇಳೆ ಅಭಿಮಾನಿಗಳ Read more…

ಪ್ರಯಾಣಿಕರೊಂದಿಗೆ ಸಂಭಾಷಣೆ ನಡೆಸುವ ಬಸ್

ಐಬಿಎಮ್, ವಾಟ್ಸನ್ ನ ಸಹಯೋಗದೊಂದಿಗೆ ಅರಿಜೋನಾ ಮೂಲದ ಲೋಕಲ್ ಮೋಟಾರ್ಸ್ 3ಡಿ ಪ್ರಿಂಟೆಡ್ ಮಿನಿ ಬಸ್ ಒಂದನ್ನು ತಯಾರಿಸಿದೆ. ಇದರ ಹೆಸರು ‘ಓಲಿ’ ವಾಶಿಂಗ್ಟನ್ ನಲ್ಲಿ ಜೂನ್ 18 ರಂದು Read more…

ಶಾಲಾ ಆವರಣದಲ್ಲಿಯೇ ನಡೀತು ದುರಂತ

ತಮ್ಮ ಆರು ವರ್ಷದ ಮಗನನ್ನು ಆ ತಂದೆ ಎಂದಿನಂತೆ ಶುಕ್ರವಾರ ಬೆಳಿಗ್ಗೆ ಸಹ ವಾಹನದಲ್ಲಿ ಕರೆ ತಂದು ಶಾಲೆ ಗೇಟಿನ ಬಳಿ ಬಿಟ್ಟು ಟಾಟಾ ಮಾಡಿ ಸ್ವಲ್ಪ ದೂರ ಹೋಗಿದ್ದರಷ್ಟೆ. Read more…

ಕೆಲಸದಿಂದ ವಜಾಗೊಳಿಸಿದ್ದಕ್ಕೆ ಈತ ಮಾಡಿದ್ದೇನು..?

ಖಾಸಗಿ ಬಸ್ ಒಂದರಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದವನೊಬ್ಬ ಹಣ ದುರುಪಯೋಗ ಮಾಡುತ್ತಿದ್ದ ಕಾರಣ ಮಾಲೀಕರು ಆತನನ್ನು ಕೆಲಸದಿಂದ ವಜಾಗೊಳಿಸಿದ್ದು, ಇದರ ಸೇಡು ತೀರಿಸಿಕೊಳ್ಳಲು ಆತ ಖತರ್ನಾಕ್ ಕೆಲಸ Read more…

ಕಮರಿಗೆ ಉರುಳಿದ ಬಸ್: 30 ಮಂದಿ ಸಾವಿಗೀಡಾಗಿರುವ ಶಂಕೆ

ಮೇಘಾಲಯದಲ್ಲಿ ಕಳೆದ ರಾತ್ರಿ ಬಸ್ ಒಂದು ಕಮರಿಗೆ ಉರುಳಿ ಬಿದ್ದಿರುವ ಪರಿಣಾಮ 30 ಮಂದಿ ಸಾವಿಗೀಡಾಗಿರಬಹುದೆಂಬ ಭೀತಿ ವ್ಯಕ್ತವಾಗಿದೆ. 5 ಮಂದಿಯನ್ನು ರಕ್ಷಿಸಲಾಗಿದ್ದರೂ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಜಿಲ್ಲಾ Read more…

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೋಪಾಲ್ ರಾಯ್

ದೆಹಲಿಯ ಆಮ್ ಆದ್ಮಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಗೋಪಾಲ್ ರಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಅವರು, ಆರೋಗ್ಯದ ಕಾರಣ ನೀಡಿ Read more…

ವಿಮಾನದಲ್ಲಿ ಪ್ರಯಾಣ ಮಾಡಲು ಈ ಮಹಿಳೆ ನೀಡಬೇಕು ಹೆಚ್ಚುವರಿ ಹಣ

ಮನುಷ್ಯನಿಗೆ ಯಾವುದು ಜಾಸ್ತಿಯಾದ್ರೂ ಕಷ್ಟ. ದಪ್ಪಗಿದ್ರೆ ಒಂದು ಸಮಸ್ಯೆ, ಎತ್ತರವಿದ್ರೆ ಇನ್ನೊಂದು ಸಮಸ್ಯೆ. ಕಟ್ಜಾ Bavendem ಎಂಬಾಕೆಗೆ ಎತ್ತರವಿರುವುದೇ ದೊಡ್ಡ ಸಮಸ್ಯೆಯಾಗಿದೆ. ಸದಾ ತಲೆ ತಗ್ಗಿಸಿ ನಡೆಯುವ ಈಕೆ Read more…

ಭೀಕರ ಸರಣಿ ಅಪಘಾತದಲ್ಲಿ 14 ಸಾವು

ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಲಾರಿ, ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ Read more…

ಸಿನಿಮೀಯ ಮಾದರಿಯಲ್ಲಿ ಅಪಹೃತ ಯುವತಿಯ ರಕ್ಷಣೆ

19 ವರ್ಷದ ಯುವತಿಯನ್ನು ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ವೇಳೆ ಸುಮಾರು 5 ಕಿ.ಮೀ. ವರೆಗೆ ಸಿನಿಮೀಯ ಮಾದರಿ, ತಮ್ಮ ವಾಹನದಲ್ಲಿ ಬೆನ್ನಟ್ಟಿದ ಪೊಲೀಸರು ಕೊನೆಗೂ ಯುವತಿಯನ್ನು ರಕ್ಷಿಸಿ Read more…

ಟೋಲ್ ಫೀ ಕೊಡಲು ನಿರಾಕರಿಸಿದ ಚಾಲಕ ಮಾಡಿದ್ದೇನು ಗೊತ್ತಾ..?

ಟೋಲ್ ಶುಲ್ಕ ನೀಡುವ ಕುರಿತಂತೆ ಚಾಲಕರು ಹಾಗೂ ಟೋಲ್ ಸಿಬ್ಬಂದಿ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಟೋಲ್ ಶುಲ್ಕ ಕೇಳಿದ ವೇಳೆ ಈ ಚಾಲಕ ಮಾಡಿರುವ Read more…

40 ಪ್ರಯಾಣಿಕರನ್ನು ಬಿಟ್ಟು ಹೊರಟಿದ್ದ ವಿಮಾನ

ಕೊಚ್ಚಿಯಿಂದ ಮುಂಬೈಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಸುಮಾರು 40 ಮಂದಿ ಪ್ರಯಾಣಿಕರನ್ನು ಬಿಟ್ಟು ಹೊರಟ ವೇಳೆ ಪ್ರಯಾಣಿಕರು ಗಲಾಟೆ ಆರಂಭಿಸಿದ ಕಾರಣ ವಿಮಾನ ವಾಪಾಸ್ ಕರೆಸಿ ಅವರುಗಳನ್ನು Read more…

ಬಸ್ ನಲ್ಲೇ ಚಾಲಕಿ ಮೇಲೆ ನಡೀತು ಅಮಾನವೀಯ ಕೃತ್ಯ

ಬೀಜಿಂಗ್: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದ್ದು, ಚೀನಾದಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿಯೇ ಚಾಲಕಿಯ ಮೇಲೆ, ದುರುಳನೊಬ್ಬ ಅಮಾನವೀಯವಾಗಿ ವರ್ತಿಸಿದ ಘಟನೆ ವರದಿಯಾಗಿದೆ. ಚೀನಾದ ಸಿಝೌ Read more…

ಚಲಿಸುತ್ತಿದ್ದ ಬಸ್ ನಲ್ಲಿ ಯಡವಟ್ಟು ಮಾಡಿ ಒದೆ ತಿಂದ

ಬಸ್ ನಲ್ಲಿ ಹುಡುಗಿ ಜೊತೆ ಅಶ್ಲೀಲವಾಗಿ ವರ್ತಿಸಿದ ಪುರುಷನೊಬ್ಬ ಒದೆ ತಿಂದಿದ್ದಾನೆ. ಇಡೀ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈ Read more…

ಭೀಕರ ಅಪಘಾತದಲ್ಲಿ 14 ಮಂದಿ ಸಾವು

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ 14 ಮಂದಿ ಸಾವು ಕಂಡಿದ್ದು, ಸುಮಾರು 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ Read more…

ಬಸ್ ನಲ್ಲಿ ಸುಂದರಿಯ ಪರ್ಸ್ ಗೆ ಕೈಹಾಕಿದಾಗ..

ಬೀಜಿಂಗ್: ಬಸ್ ನಲ್ಲಿ ಪ್ರಯಾಣಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಮೈಮರೆತರೆ ಮುಗಿದೇ ಹೋಯ್ತು. ನಿಮ್ಮ ಹಣ, ಲಗೇಜ್ ಕ್ಷಣಾರ್ಧದಲ್ಲಿ ಮಾಯವಾಗಿರುತ್ತದೆ. ಇತ್ತೀಚೆಗಂತೂ ಬಸ್ ಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿಬಿಟ್ಟಿದೆ. ಹೀಗೆ Read more…

ಭೀಕರ ಸರಣಿ ಅಪಘಾತದಲ್ಲಿ 8 ಮಂದಿ ಸಾವು

ಚಿತ್ರದುರ್ಗ: 3 ವಾಹನಗಳ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ, ಸ್ಥಳದಲ್ಲೇ 7 ಮಂದಿ ಸಾವು ಕಂಡ ಘಟನೆ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗೇಟ್ ಸಮೀಪ, Read more…

ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 12 ಮಂದಿ ದುರ್ಮರಣ

ಗದಗ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 12 ಮಂದಿ ಸಾವಿಗೀಡಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಮಾರುತಿ ಒಮಿನಿ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ Read more…

ಬಸ್ ನಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಆ ದೃಶ್ಯ

ಹುಬ್ಬಳ್ಳಿ: ಐಷಾರಾಮಿ ಬಸ್ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಹತ್ತಿ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಮಹಮ್ಮದ್ ಶಫಿ ಬಂಧಿತ Read more…

ದುರಾದೃಷ್ಟವೆಂದರೆ ಈತನದ್ದೇ ನೋಡಿ

ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದರೂ, ಮರುಕ್ಷಣದಲ್ಲೇ ಅನಾಹುತದಲ್ಲಿ ಅಪಾಯ ತಂದುಕೊಳ್ಳುವ ಪ್ರಕರಣಗಳ ಬಗ್ಗೆ ಕೇಳಿರುತ್ತೀರಿ. ಇಲ್ಲೊಬ್ಬ ಚಾಲಕ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ, ಪಾರಾಗಿ ಬಂದಿದ್ದಾನೆ. ಆದರೆ, ಮರುಕ್ಷಣದಲ್ಲಿ ಅಪಾಯಕ್ಕೆ ಸಿಲುಕಿದ್ದಾನೆ. Read more…

ಪ್ರಯಾಣಿಕರ ಹಣ ಎಗರಿಸಿದ ಬಸ್ ಕ್ಲೀನರ್

ಬಸ್ ನಲ್ಲಿ ಪ್ರಯಾಣ ಮಾಡುವಾಗ, ಕಳ್ಳರ ಹಾವಳಿ ಜಾಸ್ತಿ ಎಂಬ ಕಾರಣಕ್ಕೆ ಬಸ್ ಸಿಬ್ಬಂದಿ, ಕಳ್ಳರಿರುತ್ತಾರೆ ನಿಮ್ಮ ಲಗೇಜು, ವಸ್ತುಗಳಿಗೆ ನೀವೇ ಜವಾಬ್ದಾರರು ಎಂದು ಹೇಳುವುದನ್ನು ನೋಡಿರುತ್ತೀರಿ. ಅಲ್ಲದೇ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...